ಮುವತAರನೇ ಅಧ್ಯಾಯ ೨೦೩ ತೀತನ ರಂಗನಳ್ಳಿಗಳ ಸೇವೆಯಂ ನаಕೊಂಡು ಕರಶುರುಪರ ಮು ಖವಂ ನೋಡದೆ ಬರದ ವಚನವಲಕೇಳದೆ ಸವಿಯು ಸೇವೆಯಂ ಮಾಡು ತಾ ಇರಲು, ಆ ಸಿ ಯ ಲಾವಣ್ಯದಿಂ ಮೋಹಿತನಾಗಿ ಒಬ್ಬ ವಿದ್ಯಾ ಧರನು ರಾತ್ರಿ ಯು ಮರದಿ ನಿದೆ ಯಂ ಮಾಡುವಾಗ ಆ ಸುಶೀಲೆಯ, ಎತ್ತಿಕೊಂಡು ಮಲಗುವರ್ನ ತಕ್ಕೆ ಹೋಗುತ್ತಿರಲು ಅನಿತರೊಳು ನಾರ್ಗದ ಕುಂಡಲಗಳಂ ಧರಿಸಿದ ಕಂಠಕಲ್ ಗಳಿ೦, ರಕ್ರಮ ಪೋಲ್ಪ ಕೆಂಗಣ್ಣು ಕೆಂವಿಾಸೆ ಕೆರೆದಾಡೆಗ೪೦ ಭಯಂಕರವಾದ ವಿದ್ಯುನ್ಮಾಲೀ ಎನಿಸಿಕೊ೦ಬುವ ರಾಕ್ಷಸನೆಬೂನುಬಂದು ವಜಾರ್ಗ ನಂ ಅಡ್ಡಗಟ್ಟಿ ಎವಿದ್ಯಾಧರ ಬಹುಕಾಲಕ್ಕೆ ಸಿಕ್ಕದ ನಿಂನ ಇ೦ಬುಕೆಂದು ಈ ಸಿಯಂ ಕೊಂಡೊಯ್ಯನೆಂಬ ವಾಕ್ಯವ೦ ಕೇಳಿ ಆಸ್ತ್ರೀಯು ಹನಿಯ ಕಂಡಮೃಗದಂತೆ ನಡುಗುತ್ತಿರಲು ಆ ವಿದ್ಯುನ್ಮಾಲೀ ಎಂಬ ರಾಕ್ಷಸನು ತನ್ನ ಶೂಲದಿಂ ವಿದ್ಯಾಧರನ ಇರಿಯಲ ಅ ವಿದ್ಯಾಧರನು ಆರಕ್ಷ್ಯ ಸನ ಎದೆಯ ತನ್ನ ಮುಷ್ಟಿಯಿಂ ಪ್ರಹರಿಸಲೂ ಆ ಕ್ಷಣವೆ ಆ ರಕ್ಷೆ ಸನವಾಗಿ ನಲ್ಲ ಬಾಯಿಯಲ್ಲ ರಕ್ಕವಂಕಾರಿ ವಜಹತಿಯಿಂನೊ೦ದ ಪರ್ವತದಂತ ಭೂಮಿಯಮೇಲೆ ಬಿದ್ದು ಪ್ರಾಣ ಹಂ ಬಿಟ್ಟ ಜ್ಞಾನ ತೀರ್ಥದಕ ಪಾನದಿ೦ ಹೃದಯದಲ್ಲಿ ವರು ಲಿಂಗವುಳ ಸುಶೀಲೆಯತಿ ಸಂದರ್ಶನದಿಂದ ಅವನ ಏಾರ ಪರಿಹಾರವಾಗಿ ದಿವ್ಯ ವಿಮಾನವನೇರಿ ಸುರ್ಗವ ನೈದಿದನು, ಆ ವಿದ್ಯಾಧರನು ರಾಕ್ಷಸನ ಕೂಲದ ಭಾಹು ದಿಂದಾ ನೋ೦ದು ಆ ಸಿJಯನಾ ಕರದು ಎಲೆ ಪ್ರಿಯಳೇ ! ಅಮ್ಮತ ಮು೦ ತಂದು ಘಾಯವುಂ ಗುಣ ಮಾಡಿಕೊಂಡೇನೆಂದು ಅರ್ಧ ನುಡಿಯ ನುಡಿಯುತ್ತಾ ಪ್ರಾಣವಂ ತ್ಯಜಿಸಿ ಈ ಸುಶೀಲೆಯ ಸ್ಪರ್ಶ ನ ಪುಣತಿ ಒಂದಾ ವಲಯಕೇತವೆಂಬ ರಾಯನ ಗರ್ಭದಲ್ಲಿ ವಾಲ್ಯಕೇತವೆಂಬ ಕುಮಾರನಾಗಿ ಪುಟ್ಟಿದನು. ಈ ಸುಶೀಲೆಯ ಆ ವಿದ್ಯಾಧರನಿಂದ ಸುಖವನನುಭನಿಶಿದವಳಲ್ಲ, ಅದರೂ ತನ್ನಿಂದ ಇವನು ಮೃತಿಯ ಬಿದನೂ ಎಂದು ಆ ವಿದ್ಯಾಧರನಮೇಲಣ ಸರಣೆಯೆಂಬ ದುಃಖಾಗಿ ಯಿಂದ ಶರೀರವಂ ಬಿಟ್ಟ ಕರ್ಣಾಟಕರಾಯನ ಗರ್ಭದಲ್ಲಿ ಕyಾವ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೦೯
ಗೋಚರ