ಎನ್. ಮುವತ್ತ ಮರನೇ ಅಧ್ಯಾಯ ಕಡೆಡು ಮಗನಂ ಪರಿಹರಿಸಿ ಮಂಕಿಯಂ ಪಡೆಯುವರು ಈ ಮಣಿಕರ್ಣಿಕೆಯ ಬಲುವೆ೦ಜರಿಗಮನಂ ತೃಣೀಕರಿಸುವರು ಹರಿ ಕೃಂದ್ರ ಮಹಾರಾಜನು ತನ್ನ ತಾನೇ ಮಾರಿಕೊಂಡ ಸ್ಥಳವಿದು. ವೈಕುಂಠವಾಸಿಗಳು ಈ ಮುಳುತಿಟ್ಟುಗಳ॰ ೩ಯನವುಂ ಬಯಸು ವರು, ಸತ್ಸಲೆ ಕವಾಸಿಗಳು ಇಲ್ಲಿ ಮರ೬೬ ವಂ ಬಯಸುವರು, ಕೆಲ ಭೈರವನು ಇಲ್ಲಿ ಕಾಪಿಗಳ ಬಾಧಿಸುವ ಕಲಸ್ತಂಭವಿದ್ದು, ಇದು ಕಭಾಲಮೋಚನತೀರ್ಥ, ಇದು ಋಣವಿಮೋಚನತೀರ್ಥ, ಈತನು ಓಂಕಾರೇಶ್ವರನು, ಇದು ಮತ್ತೊದಶೀತೀರ್ಥ, ಈತನು ತಿಳೋ ಚನೇಶ್ವರನು ಈತ ಕಾಮೇಶ್ವರನು, ಈತ ಸ್ಪಯಂಜೋತೀ ಕರನು ಈತ ನೀರೇಕ್ಷರನು, ಇದು ವಿಶ್ಲೇಚ್ಛರನ ಉಪ್ಪರಿಗೆ, ಈತ ಸ್ಕಂದೇ ಶೂರನು, ಈಕೆ ಕಾಶೀದೇವಿ, ಈತ ಪಾರ್ವತೀಶ್ಚರನು ಈತ ಭೈಂ ಗೀಕರನು, ಈತ ಚತುರ್ವೇದೇಶರನ್ನು ಈತ ಯುಜೈರನು, ಈತ ಪುರಾಣೇಶ್ಚರನು, .ಈತ ಧರ್ಮಶಾಸ್ತ್ರ ರನು, ಈತ ಸರ ಸ್ಪತಿಸ್ಸರನು, ಈತ ಸರ್ವತೀರ್ಥ ಶ್ಚರನು, ಈತ ಶೈಲೇಶ್ಚರನು, ಈತ ಸಸಗರೇಶ್ಚರನು, ಈತ ಮುಂತೇಶ್ಚರನು, ಈತ ತಿ ಪುರೇ ಸ್ಪರನ್ನು, ಈತ ಪ ಪ್ರಾದೇಕ್ಷರನತಿ, ಈತ ವೈರೋಚನೇಸ್ಸರನು, ಈ ತ ಬಲೀಕ್ಷರನು, ಈತ ಚಾಣೇಪ್ಪ ರನ, ಈತ ಆದಿಕೇ ಕನೇಕರನ್ನು, ಈತ ಬತಾತೇಶ್ವರನು, ಈತ ಆದಿಗದಧರನು, ಈತ ಕೂರ್ವೆ ೬ರನು, ಈತ ಮುಶ್ಚರನು, ಈತ ವಹಾಹೇಶ್ವರನು ಈತ ನಾಥ ಸಿಂಹೇಶ್ವರನು, ಈತನು ವಾಮನೇಶ್ವರನು ಈ ತನು ಭಾರ್ಗವರಾಮ ಕ್ಷರನು ಈತ ದಶರಥರಾಮೇಶ್ವರನು, ಇವರು ನರನಾರಾಯಣೇಶ ರರು, ಈತ ಯಜ್ಯವಾರಾಡವರ್ತಿ, ಈಶ ಹಿರಣ್ಯಕವಿರಾರ:ಣ ನರ ಸಿಂಹನ, ಈತ ಭಾಗrವನು, ಇವರು ಗೋಪೀಗೆ ವಿಂದರು, ಇದು ಲಕ್ಷ್ಮಿ ನರಸಿಂಹನ ರತ್ನ ನಾಯ ಉಪ್ಪರಿಗೆ, ಈತ ಖರ್ವವಿನಾಯಕನು, ಈತ ಶಶಮಾಧವನು, ಈಶ ಬಿಂದುಮಾಧವನ್ನು, ಈತ ಹರಿಶಂಕರೇಕ್ಯ ರನು, ಇದು ಗಂಗಾಸಂಗಮವಾದ ಸರಸ್ಸ ತೀತೀರ್ಥ, ಈ ಬಿಂದು ೩
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೧೧
ಗೋಚರ