ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦ ಕಾಖಂಡ ಧಿವಗೆ ನಮಸ್ಕರಿಸಲಾಪುನರ್ಜನ್ಮವಿಲ್ಲ, ಆಧಿವ್ಯಾಧಿಹರ, ಅವರನು ಯವು ನು ತಡಹಲಂಜವನ್ನು, ನಾದಬಿಂದುಗಳೊಡಗೂಡಿ ಪ )ಇವನೇ ರೂ ಪಾದ ಪರಬ ಹ್ಮವೇ ಈ ಬಿಂದುಮಾಧವನಾದಕಾರಣ ಈತನಂ ಭಕ್ತಿ ಯಂ ಪೂಜಿಸಲ: ಮುಕ್ಕರಹರೂ, ಇದು ವಂಚಬ ಹ್ಮಸ್ವರೂಪವಾದ ಪಂಚನದ ತೀರ್ಥ, ಈಕೆ ಮಂಗಳಗೌರಿ, ಈತನು ನುಂಖಾಂತ್ಯ ನು, ಈತ ಗಭಸ್ತಿ ಸ್ಪರನು, ಈತ ಕಿರಣೇಶ್ವರನ್ನು ಈತ ಚಂದೆ ಶ ರನು, ಈತ ಮಂಗಳಸ್ಪರನ್ನು, ಈತ ಬುಧಕ್ಷರನು, ಈತ ಬೃಹಸ್ಸ ತೀಕ್ಷರನ, ಈತ ಶುಕೆ ತೃರನು ಈತ ಶನೈಕ್ಲರೇಶ್ವರನು, ಈತ ಛತವಾದೇ೬ ರನು, ಈತ ಗೀರ್ವಾಣ ನರಸಿಲಹನು, ಈತ ನಾಗೇಶ ರನ್ನು, ಈತನು ಕಪಿಲೆಸ್ಪರನು, ಈತನು ಪಿ ಯವತೇಶ್ವರನು, ಈ ಮ ಣಿ ಮ ಯ ಾ ದ ಪಿ ಡ ದ ಲ್ಲಿ ರು ವಾ ತ ಕಾಲಭೆ ರ ನನು, ಈತ ಗಂಗೇಕ ರನ್ನು, ಈತ ರತ್ನಶ್ರ ರನು, ಇದು ಕೃತಿವಾಸೇರನ ಉಪ್ಪರಿಗೆ ಈ ಕಾಶೀ ಎಂಬ ಪುರುಷನಿಗೆ ಕೃತಿ ವಾಸೇಚ್ಛರನೆ ಶಿರಸ್ತು, ಓ ೨ ಕಂ ರ ಈ ರ ನೆ ತಿ ಖಿ , ತಿ ಶೋಚನೇರನೇ ನೇತಗಳ), ಗೋಕರ್ಣಭಾರ ಭ ತೇಶ್ವರರು ಕರ್ಣಗಳು ವಿಶ್ವೇಸ್ಪರ ಅವಿನುಕ್ಕೆ ಶರರು ದಕ್ಷಿಣ ಉತ್ತರ ದಸ್ತಗಳು, ಧರ್ಮೇಕ್ಷರನು ಮಣಿಕರ್ಣಿಕೇಕ್ಸ ರರು ನಾವು ಹಸ್ತಗಳು, ಕಾಮೇಶ್ವರ ಕದರ್ದೀಕರರು ಎಂದಗಳು, ಶೈಕ್ಷ ರಪೋರವಾರು, ಮಿಕ್ಸರನ ನಾಭಿ, ಮಹಾದೇವನು ಕಪರ್ದಿ ಶರ ನು ಶ್ರುತೀ೭ ರನು ಶಿರೋಮಾಣಿಕ್ಯ, ಚಂದ ೨೭ರನುಹೃದಯ, ವಿಶ್ಲೇ ಕೈರನ ಆತ್ಮಸ್ಸ ರೂವ, ಕೇತಾರೇಶ್ವರನು ಪ್ರಜಾಪತಿ, ಶುಕೋತ್ಸರನು ಶುಕ್ಸ್, ಮಿಕ್ಕಾದ ಲಿಂಗಗಳು ನಖರೋಮಂಗಳು, ಈಕೆ ದುರ್ಗಾದೇವಿ, ಈಕ ಚಿತ್ರ ಘಂಟೆ, ಇದು ಘಂಟಾಕರ್ಣತೀರ್ಥ, ಈಕೆ ಲಲಿತಾಗೌರಿ, ಈಕೆ ವಿಶಾಲಾಕ್ಷಿ, ಈತನು ಆಶಾವಿನಾಯಕನು, ಇದು ಧರ್ಮ ಕಹ, ಈಕ ವಿಕ್ಷಭುಜಾದೇವಿ, ಈಕೆ ಬಂದೀಯಂಬ ಶಕ್ತಿ, ಇದು ದಶಕ ಮೇ ಧತೀರ್ಥ, ಇದು ಪ್ರಾಗತೀರ್ಥ, ಇದು ಅಶೋಕತೀರ್ಥ, ಈತ್ರನು