ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧ ಮೂವತ್ತನಾಲ್ಕನೇ ಅಧ್ಯಾಯ ಗಂಗಾ ಕೇಶವನು, ಇದು ಮೋಕ್ಷದಠ, ಇದು ಸ್ವರ್ಗದ್ವಾರವು ಎಂದು ಕಳಾವತಿಯು ಚಿತ್ರದಠದಲ್ಲಿ ಸಖಿಯರ್ಗ ತೋರುತಿರ್ದಳಂದು ಕುಮಾ ರಸ್ಯ ಮಿಯು ಅಗ೦ಗೆ ನೇಳನೆಂದು ವ್ಯಾಸರು ತನಿಗೆ ನಿರೂಪಿ ಸಿದ ಅರ್ಥವಂ ಸೂತರು ಶೌನಕಾದಿ ಋಷಿಗಳಿಗೆ ಪೇಳರಂಬಲ್ಲಿಗೆ ಅ ಛಾಯಾರ್ಥ, ಇಂತು ತಿ ವತ್ಸನಸ್ಸ ಭೂಮಂಡಲೇತ್ಯಾದಿ ಬಿರುದಾಂಕಿತ ರಾದ ಮಹಿಶರಪುರವರಾಧೀಶ ಶಿ ಕೃವ್ಯರಾಜ ವಡೆಯರವರು ಆಕೆ ಸಕಾnಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದ ಪುರಾಣೋಕ್ಷ ಕಾಶೀಪುಹಿವಾರ್ಥದರ್ಪಣದಲ್ಲಿ ಕಳಾವತಿಯು ಚಿತ್ರಪ ಠದ ಕಾಶೀವಿಸುರಮಂ ನೋಡಿದಳೆ೦ಬ ನವ ಮರನೇ ಅಧ್ಯಾ ಯಾರ್ಥನಿರೂವಣಕ್ಕಂ ಮಂಗಳವಾಹಾ. ಮೂವತ್ತಮೂರನೇ ಅಧ್ಯಾಯ ಸಂಪೂರ್ಣ. ಶ್ರೀ ವಿಪ್ಪೇ ಶರಾಯನವ8. ಮೂವತ್ತನಾಲ್ಕನೇ ಅಧ್ಯಾಯ. -- ವಾಲ್ಯಕೇತುರಾಯ ಕಳಾವತೀಹ ಸಂಗ, ಜ್ಞಾನವಾತೀತೀರ್ಥದ ನ ಹಿ ನೆ , ಅನಂತರದಲ್ಲಿ ಕುಮಾರಸ್ವಾಮಿಯು ಅಗಸ್ಸಂಗಿಂತೆಂದನು: ಕೇಳ್ಮೆ ಅಗಸ್ಯ,ನೆ ! ಈ ರೀತಿಯಲ್ಲಿ ಸಖರ್ಗೆ ಚಿತ್ರಪಠದಲ್ಲಿ ರ್ದ ಕಾಶೀಮುಹಿಮೆಯಂ ಹೇಳುತ್ತಿರ್ದ ಕಳಾವತಿಯು ಸ್ವರ್ಗ ದ್ವಾರಕ್ಕೆ ಮಡಲಲ್ಲಿ ರ್ದ ಮಣಿಕರ್ಣಿಕಾತೀರ್ಘಮ ಕಂಡು ಮನಸ್ಸಿನಲ್ಲಿ ನನು ಸ್ಕರವಮಾಡಿ ತನ್ನ ಸಖಿಯಗಿಂತೆಂದಳು :--ಇದು ಮಣಿಕರ್ಣಿಕಾ ತೀರ್ಥವು, ಇಲ್ಲಿ ಕಪಿಲಮುಖ್ಯ ಮುಮುಕ್ಷುಗಳಿಗೆ ಮುಕ್ತಿಯಂ ಕೋ ಟ್ರಂಥಾಭೂಮಿ ಇದು, ವೈಕುಂಠವಾಸಿಗಳು ಈ ತೀರ್ಥದಲ್ಲಿ ನುರ