ಮೂವತ್ತನಾಲ್ಕನೇ ಅಧ್ಯಾಯ ಏ ವನಿತರೊಳು ಚಂದ್ರಾಳಿಯಾದ ಮಹಾದೇವನು ದಿವ್ಯವಿಮಾನಾರೂಢ ನಾಗಿ ಬಂದು ರಥದಿಂದಿಳಿದು ಅವರ್ಗೆ ತಾರಕಬ ಹೋತದೇಶ ನಖ ಡ, ಆಕ್ಷ ಅವೇ ಅವರು ಪರಮೇಶೃರನಲ್ಲಿ ಐಕ್ಯರಾದರ, ವರಮೇ ಕೃರನು ಅಂತರ್ಧಾನನಾದನ, ಈ ಜ್ಞಾನವಾಹಿಯೇ ಸಕಲ ತೀರ ಗಳಲ್ಕಿಯ ಶ್ರೇಷ್ಠವಾದದ್ದು, ಈ ತೀರ್ಥವು ಜ್ಞಾನರೂಷ ಲಿಂಗ ರೂಪ ಶಿವರೂಪವು, ಸದಸ್ಯ ಶ್ರೀಗಳ ಈ ತೀರದ ಹದಿನಾರುಭಾಗ ದಿ ಒದುಭಾಗಕ್ಕೆ ಸರಿಬಾರದು, ಈ ಜ್ಞಾನವನಿಪಿಯು ಮಹಿಮೆಯಂ ಪರಾಕಿಲ್ಲದೆ ಕೇಳಿದವರ್ಗೆ ಮರಣಕಾಲದ ಅಜ್ಞಾನವಿಲ್ಲ, ಕೃತಿ ಯುರ್ಗೆ ರಣದಲ್ಲಿ ವಿಜಯ, ವೆ |ಸ್ಯ ಶೂದ ೨ದಿಗಳಿಗೆ ಸಕಲ ಪಾಏಹರ. ಪಾರ್ವತೀ ಬರಾಕ್ಷರರಿಗೆ ಸಂತೋಷಕರ. ಈ ಅ ಧಾಯನುಂ ಶದರೂ,ಪಾಠವಮಾಡಿ ಶದರ,ಕೇಳಿಶಿದರೂ ಶಿವಲೋಕ ಉಂಟೋ ಎಂದು ಕುಮಾರಸ್ವಾಮಿ ಅಗಸ್ಟ್ ೦ಗೆ ನಿರೂಪಿಸಿದನುಎಂದು ವ್ಯಾಸರು ತವರಿಗೆ ಬುದ್ದಿಗಲಿಸಿದರೆಂದು ಸAತಪುರಾಣೀಕನು ಶೌನಕಾದಿಋಷಿಗಳಿಗೆ ಈ ಆರಂಬಲ್ಲಿಗೆ ಅಧ್ಯಾಯಾರ್ಥ. - ಇಂತು ಶಿಸನಸ್ಸ ಭೂಮಂಡಲೀತ್ಯಾದಿ ಬಿರುದಾಂಕಿತರಿಂದ ಮು 'ಹಿಶರಪುರವರಾಧೀಶ ತಿ ೨೦ ಕೃಪ ರಾಜಒಡೆಯುರವರಿಂದ ಲೋಕಸ ಕಾರಾರ್ಥವಾಗಿ ಕರ್ನಾ ಟಕರಾವೆಲಿಂ ವಿರಚಿಸಿದ ಸ್ಕಂದಪುರಾಣೆ ಈ ಕಾಶೀಮತಿಯವಾರ್ಥ ದರ್ದಣದಲ್ಲಿ ಜ್ಞಾನವಪೀನುಹಿಮೆ, ಮೂ ಲ್ಯಕೇತುರಾಯ ಕಳಾವತಿ ಜ ಸಂಗವೆಂಬ ವನವಾಲ್ಕನೇ ಅಧ್ಯಾ ಯಾರ್ದನಿರೂಪಣಕ್ಕಂಮಂಗಳಮಹಾ. ಮೂವತ್ತನಾಲ್ಕನೇ ಅಧ್ಯರು ಸಂಪೂರ್ಣ..
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೨೧
ಗೋಚರ