-' ಮೂವತ್ತೈದನೇ ಅಧ್ಯಾಯ $ಗೆ - - ಶಾಶುಪತ - ತಿಗಳ°, ಪ )ಾದಾದಿ ದರದುಭಾಗವ5ರಂ, ಅಕ್ಷತಾ ಮಾದಿ ತರವಿಗಳಂ, ದಭತ್ಯಾದಿ ತಳ್ಳಿಗಳು, ಹರಿಶ್ಚಂದಾದಿ ಪು:•ಂಪು ರವರಂ, ತಾಯಿತುಜಿ ಸೇವಲಾದ ಗುರುಗಳ ಸ್ಮರಿಸಿ, ಎದು ಗ್ರಾಮಕ್ಕೆ ಇನ್ನೂ ರು ಊರು, ಹ ೭ಣಕ್ಕೆ ಎ ವಿವರವರು, ಹೀಗೆ ನೈರುತ್ಯ ದಿಕ್ಕಿಗೆ:ಗಿ ಒತ್ಯ'-೦ಗಳಿ೦ ಭೂ ಯಂ ಪುಚ್ಛಿ ಯುಟ್ಯೂಹ ಸೀತವ.೦. ಕಿವಿಯಲ್ಲಿ ಧರಿಸಿ, ತಲೆಗೆ ವಸ್ತ್ರ ವು ಸತ್ತಿ? ಕೆಂಡು, ದಿನದಲ್ಲಿ ಸಂಧ್ಯಾ ಕಾಲದಲ್ಲಿ ಪಡಕಲಮುಖವಾಗಿ, ರಾತಿ ಯಲ್ಲಿ ತಂಕಲಾಮುಖವಾಗಿ ಕುಳಿತು ಮಲಪತ್ರಗಳ ವಿಸರ್ಜಸಿಯಂ ಮಾಡಬೇಕು, ಹ್ಮ :, ಗೋವು, ಅಗ್ನಿ, ವಾಯು ಮೊದಲಾದವ ರ್ಗೆ ಇದಿರಾಗಿಯೂ, ಉತ್ತಮ ಮಿಯಲ್ಲಿಯ ಅಂಗಡಿಯಭೂಮಿ, ಮನುಷ್ಯರು ಕುಳಿತು ಸಿಲ್ಲುವಕಡೆ, ಉದಕ ಮೊದಲಾದ ಪವಿತ್ರವನ್ನು ಗಳಲ್ಲಿಯೂ ಮಲನಾತಗಳ ವಿಸರ್ಜನೆ ಮಾಡಲಾಗದು, ಶೌಚ ವಂ ಮಾಡದೆ ದಿಕ್ಕುಗಳ, ಸೂಚಂದದಿ ತೇಜಸ್ಸುಗಳು, ವಸ್ತುಗ ಛಂ ನೋಡಲಾಗ ದೂ, ನಿಸ್ಸಂದೇಹದಿಂ ನಲವತ್ರಂಗಳಂ ಮಾಡಿ ಎಜದಹಸದಲ್ಲಿ ವಸ್ಸಸಹಿತವಾಗಿ ಶಿಕ್ಷ ನಪಿಡಿದುಕೊಂಡು ಏಳುಹೆಜ್ಜೆ ಒಳಗಾಗಿಬಂದು ಇಲೀ ಹೆಗ್ಗಣ ಅಗದ ಮೃತಿಗೆ, ನರಶೌಚಶೇಷ ದಮೃತ್ತಿಗೆ ಹುಳುಗಳುಳ್ಳ ಮುತ್ತಿಗೆನೊರಬು, ಇವು ಹೊರತಾಗಿ ಮೈ ಮವಾದ ಮೃತಿಗೆಯಂ ತೆಗದುಕೊಂಡು ಏನಿತೆ )ಯಲ್ಲಿ ಉದಕತುಂ ತಂ. ಜಿರಿಸಿಕೊಂಡು ಎಚ್ಚರಿಕೆಯಾಗಿ, ಶೌಚಮುಂ ಮಾಡಬೇಕು, ಅದರಲ್ | ನವೆಂತೆಂದರೆ, ನೆಲ್ಲಿಕಾಯುವಳಗರ್ಧ ಪ್ರಮಾಣ ಮೈತ್ರಿಗೆಯಂತೆ ದುಕೊಂಡು ಐದುವ್ಯಾಳೆ ತೊಳೆದು ಮತಿಗೆ ಸಹಾ ಇಚನವಾಹಿ ಆಮೇಲೆ ಎಡದಗೆ ಮರುಭಾರಿ ಮೈತ್ರಿಗೆಮನಿಕ್ಕಿಕೊಳ್ಳುವದು, ಹ ಡುಕಲ್ಕ ೪ಗೂ ಎರಡೆರಡುವ್ಯಾಳೆ ಮೈತ್ರಿಗೆಯನಿಕ್ಕಿಕೊಳ್ಳುವದು, ಈ ಗೆ ಗೃಹಸ್ಥ ಕೌಚವಂ ಮಾಡಬೇಕು, ಇದರ ದ್ವಿಗುಣ ಬ್ರಹ್ಮಚಾರಿಗೆ, ಇದರ ತ್ರಿಗುಣವಾನಪ್ರಸ್ಥರಿಗೆ, ಇದರನಾಲ್ಕು ಮಡಿ ಸನ್ಯಾಸಿಗಳಿಗೆ ದಿನದಲ್ಲಿ ಈ ತೆರದ ಶೌಚಮು ಮಾಡಬೇಕು, ರಾತ್ರಿಯಲ್ಲಿ ಇದರ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೨೫
ಗೋಚರ