ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಣಜ - - * - - -+ , ಅಹಿಂಸೆ, ಇಂದಿ,ಯುಸಿಗ್ರಹ, ನಿರ್ಮಲಚಿತ್, ಮಧುರವಚನ, ಅಕಠಿನತ್ಸೆ, ಈ ಹತ್ರ, ಯಮಗಳೆಸಿ ಕೊ೦ಬವಣ, ಶುಚಿತ್ವ,ದಾನ, ತಹ, ಮಳಾನ, ಹೊದ, ಅಧ್ಯಯನ, ವ್ರತ, ಉಪವಾಸ, ಬಾಹ್ಯ ದಿಯ ನಿಗ್ರಹ ಈ ಹಠ ನಿಯಮಂಗಳೆನಿಸಿಕೊಂಟವು, ಕಾಮ, ಕೈ ೨ಧ, ಲೋಭ, ಮೋಹ ಮದ, ಮತ್ಸರಂಗಳಿ೦ಬ ಅರಿವಡ್ಡಗ�: ಗಳಂ ಬಿಚ್ಚು ಮೆಲ್ಲಮೆಲ್ಲ:ತೆ ಧರ್ಮವನರ್ಜಿಸಬೇಕು, ಹಂಲೋಕವಿ ರೋಧಿಯಾ ಪರಪೀಡೆಯಂ ನಾಪಲಾಗದು, ಪ್ರತ) ಮಿತ್ರ ಕಳತ್ರಾದಿ ಗಳು ಸಂಗಡಬಾರರು, ಧರ್ನು ನಂದೇ ಸಹಾಯವಾದಕಾರಣ ಧರ್ನು ವನೇ ಆರ್ಬಿಸಬೇಕ, ಹೀನಕುಲದಲ್ಲಿ ಹೆಣ್ಣು ಕೊಟ್ಟು, ಕಂದುಕುಂಧ ಗದೆ, ಶ್ರೀವ್ಯರಲ್ಲಿಯೆಕೊಟ್ಟು ತಂದು ಅಧಿಕರಾಗಬೇಕು, ಬ್ರಾಹ್ಮಣ ನಗಿ, ವೇದವನೆದೆದೆ ಆಚಾರವಿಲ್ಲದೇ, ದುರಾನ್ನ ದುಷ್ಟನಿಗ್ರಹವಂ ಮಾಡಯಬಾಧೆಯುಂಟು, ಅದಕಾರಣ ಸದಚಾರಿಯಾಗಬೇಕು ಸಕತೀರ್ಥoಗಳೂ ತಮ್ಮ ತಮ್ಮ ಸುದ್ದಿಗೋಸ್ಕರ, ಸದಾಚಾರಿಗಳ ಆಂಗಸ್ತ ರ್ಕನವನಪೇಕ್ಷಿಸುತ್ತಿಹೆರು, ಅದಾಗಿ ಸದಾಚಾರಿಯಾದವನು, ಸTಉದಯಕ್ಕೆ ಮೊದಲ ನಾಲ್ಕು ಘಳಿಗೆಯಲ್ಲಿ ಎದ್ದು ಬಾಯಿಮುಕ್ಕ ಆಸಿ ಕುದಾಚನನವಂನಾಡಿ, ತನ್ನ ಆತ್ಮಹಿತವಂ ಚಿಂತಿಸಬೇಕು, ಅ ದೆಂತನೆ--ಮೊದಲು ನಿನ್ನಿ ಶ್ವರನಂ ನೆನದು, ಆಮೇಲೆ ಉವಾವಡೇ ಕರ, ಲಕ್ಷ್ಮಿನಾರಾಯಣ, ಬ್ರಹ್ಮ, ಸರಸ್ಪತೀ, ಚಾ ಹ್ಮಣರೂ, ಇಂ' ಛಾದಿ ದಿಕ್ಷಾಲಕರೂ ವಸಿ ಏಾದಿ ಬ್ರಹ್ಮ ಮರಿಗಳೂ, ನಾರಾಯಣಾದಿ ದೇವರಹಿಗಳ, ಗಂಗೆ ಮೊದಲಾದ ನದಿಗಳೂ, ಶ್ರೀಶೈಲದಿ ಪುಣ್ಯನ ಗಂಗಳೂ, ಅಯೋಧ್ಯೆ ಮೊದಲಾದ ಮುಕ್ತಿ ಕ್ಷೇತ್ರ ) ಗಳ, ಅಡಿ ಮೊದಲಾದ ಪುಣ್ಯಸಿಯರೂ, ಹೀರಸಮುದ್ರಾದಿ ಸಾಗರಂಗಳೂv ಪ ನದಿ ಕೊಳ೦ಗಳೂ, ನಂದನಾದಿ ವನಂಗಳೊ, ಕಾಮಧೇನು ದಾವ ಧೇನುಗಳಂ, ಕಲ್ಪವೃಕ್ಷಣ ಪುಣ್ಯವೃಕ್ಷಂಗಳಂ, ಊರ್ವಶ್ಯಾದಿ ದೇವಸ್ಬಿಯರ, ಗರುಡಾದಿ ಪಕ್ಷಿಗಳಲ, ಶೇಷಾದಿ ಸ೯ಗಳಂ, ಐ, ಹಿನ ತೆರಿಗೆ ಗಜಗಳು, ಉಬ್ಸೈಶ ವಾದಿ ಅಕ್ಷಗಳಂ ಬಾಣಾಸುರಾಧಿ.