ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಶಿಖಂಡ - ಶ್ರೀ ವಿಶ್ವೇಶ್ವರಾಯನನು ಮೂವತ್ತೇಳನೇ ಅಧ್ಯಾಯ. ಟಿಷ್ಟ

  • 2 ಲಕ್ಷ ಣ , - ಅನಂತರದಲ್ಲಿ ಆಗಸ್ಸನು ಕುಮಾರಸ್ವಾಮಿಗಿಂತೆಂದನು :- ಏಲೈ:ಕುಮಾರಸ್ಸ ಮಿ ಗೃಹಸ್ಥಾಶ್ರಮಕ್ಕೆ ಒಯು ಲಕ್ಷವಂತೆ “ಹಾಗಲು ' ಮಹಾಸುಖವುಂಟು ಎಂದು ಬದಿ ಗಲಿಸಿದಿರಲ್ಲ, ಅಂಥಾ ಸಿಯ Vಕ್ಷವನ್ನು ಬುದ್ಧಿಗಣಿಸಬೇಕೆನಲು, ಕುಮಾರಸ್ವಾಮಿ ಇಂ ತಂದನು:-ಎಲೈ ಅಗಸ್ಸನೆ ಗೃಹಸ್ತಾಕ ಮಕೆ, ೩ ಲಕ್ಷಣವಂ ತಯಾಗಲು ಅನೇಕ ಸುಖವುಂಟು, ವಿವಾಹಕ್ಕೆವದಲೇ ಆದಿಯಲ್ಲಿ ಲ Yಕ್ಷಿಣಂಗಳು ಶರೀರ,ಗಂಧ, ಕಾಂತಿ, ಬಲ, ಗಮನ, ವರ, ರೇಖೆ, ಸುಳ, ಈಎಂಟು ಲಕ್ಷಣಗಳು, ಈ ಲಕ್ಷಣಂಗಳು ಅಂಗಾಲು ಮೊದಲಾಗಿ, ಮಂಡೆಯಕೂದಲಪರಂತರ ಈ ಒಂದೊಂದಕ್ಕೆ ಎಂಟುಲಕ್ಷದಲೆ `ಚಳಿ, ಅರವತ್ತನಾಲ್ಕು ಲಕ್ಷಗಳುಂಟ, ಅವು ಯಾವವೆಂದರೆ :- ಅಂಗಾಲು, ಅಂಗಾಲರೇಖೆ, ಉಂಗು, ಬೆರಳು, ನಖ, ವೇಗಾಲ, ಹರಹು, ಹಿಂಗ, ಕಾಲ-ಮಂಗಳ, ಉಡಿ, ಹೊರವರು, ಅಂಡು ಗಳು, ದಡ್ಕ ಆಸನ, ಕಿಬೆಟ್ಟ, ಹೊಟ್ಟೆ, ಹೊಕ್ಕಳು, ಅಳೆಲ್ಲ, ಮೊಗ್ಗುಲು, ನಡುವು, ವಳಿಯ, ಬಡಬಾಸೆ, ಹೃದಯ, ಯುದೆ, ಸ್ತನ, ಕೊರಳದಂಡೆಯಲುಬು, ಭುಜ, ಸಿರಸ್ಸು, ಕಂಕುಳು ಮಣಿಕಟ್ಟು, ಕರ ಗಳು, ಅಂಗ್ಯ ರೇಖೆಗಳು, ಕೈಯ್ಯುವುಗುರುಗಳು, ಹೆಬ್ಬೆರಳು, ಮಿಕಾ ದಬೆರಳುಗಳು, ಬೆನ್ನು, ಕೊರಳು, ಕಂಠ, ಕೊರಳಹಿಂಭಾಗ, ಗಡ್ಡ, ಗಲ್ಲಗಳು, ಕದಪು, ವಖ, ಕೆಳಗаತುಟಿ, ಮೇಲಣತುಟ, ದಂತಗಳು, ನಾಲಿಗೆ, ಗೋಮಾಳ, ಕಟವಾಬೈ, ಮಗುಶೀನು, ಕಂಣುಗಳು, ಹುಬ್ಬಿನನಡುವು, ಹುಬ್ಬುಗಳು, ಕವಿಗಳು, ಫಣೆ, ಶಿರಸ್ಸು, ಬೈತಲೆ , ಕಡೆ, ಮಂಡೆಯಕೂದಲು, ಹಡತರೆ, ಇಂತೆಂಬ ಅರವತ್ತನಾಲ್ಕು