ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಕ್ಕಳನೇ ಅಧ್ಯಾಯ ೩೧ ಲಕ್ಷಣವಿಲ್ಲದೆ ಲಕ್ಷಣಗಳುಳ್ಳ ವಳು ಸ್ತ್ರೀರತ್ನವೆನಿಸಿಕೊಳ್ಳವಳು, ಕಥಾ ಲಕ್ಷಣಂಗಳು ಎಂತು ಇರಬೇಕಂದರೆ ವಿವರಿಸೇನು ” ಕೇಳು-ಸಿ ಯರ ಅಂಗಾಲು ನುಣುಪಾಗಿ; ಮಾಂಸವತ್ತಾಗಿ, ಮೃದುವಾಗಿಸಯಾಗಿ *ವರಿಲ್ಲದೆ, ಬೆಚ್ಚನಾಗಿ, ಕೆಂಪಾಗಿ ಇರಬೇಕು, ಮಹ ಶುಭ, ಬಹು ಯೋಗಿಯಾಗಿ ಇಹಳು, ನುಣುಪಿಲ್ಲದೆ ಬಹು ಕಠಿಣವಾಗಿ, ಕಾಂತಿಯಲ್ಲಿ ದ್ದು ಹಾವಿಗೆ ಗಲಾದರ, ವೆರಗಾಲಾದರೂ, ಒಣಗಿದ್ದರೂ ದುಃಳುದೆ ರಿದೆ )ಯಹೆಳು, ಚಕ್ರ, ಶಂಖ, ಕಮಲ, ಸಿನಿಕ, ಅಂಕುಶ, ಮುತ್ಸೆ ಛತ , ಈ ರೇಖೆಗಳೊಳಗೆ ಒಂದು ರೇಖೆಯಿದ್ದರೂ, ಎಡಬಿಡದೆ ನಡುಕಿ ರಳಮುಟ್ಟುವಂತೆ ಊರ್ಧರೇಖೆಇದ್ದರೆ ರಾಜನಹಳು, ಉಗುರು ಗಳು ಕೆ೦ಪುದೊರಿ, ಬಟುವಾಗಿ, ಕಾಂತಿಯುಳ್ಳವಾಗಿ ನುಣುಪಾಗಿ 8 ರಲು ಮಹಾತುಶವು, ಇಲಿಯನರ್ಣ, ಸರ್ಪನವರ್ಣ, ಕಾಗೇವರ್ಣಎಲಿಗಿ ಇರಲ ದುಃಖಿಯಾಗುವಳು, ಉಂಗುವು ದಪ್ಪವಾಗಿ ಬಟವಾಗಿ, ವಾಂಸಯುಕ್ತವಾಗಿರಲು ಭೋಗಿಯಹಳು, ಬೆರಳುಗಳು Soಆin ಗುಡ್ನಾದರೂ ಚಪ್ಪಟೆಯಾಗಿರಲು ಭಾಗ್ಯಹೀನಯ ಳು, ಉಂಗು ಓ ಮಿತಿವಿಾರಿ ಎಡೆಬಿಟ್ಟ ಇರಲು, ವಿಧವೆಯಹಳ್ಳ ಅತಿವುದ ಮಗು ಭಾಗ್ಯಹೀನೈ, ಬೆರಳು ಮೃದುವಾಗಿ ಅತಿಸಂನಾಗದೆ ಬಟುವಾಗಿ ಟೆಂ. ಭಾಗದಲ್ಲಿ ಅತಿವುನ್ನತ ತೋರಿ ಇರಲು ಪೂಜ್ಯಳಸಳೆ,ಬೆರಳುಗಳು'ಅತಿ ನೀಳವಾಗಲು ವ್ಯಭಿಚಾರಿಹಳು, ಆತಿಸಂಜನಾಗಲ: ದರಿದ್ರ, ಶನು ವಾಗಿ ಪುಯಾಗಿ ದಂಡುದೋರಿರಲು ಐಶ್ವರ್ಯವಂತೆಯಾಗುವಳು ಮಂಡುಬೆರಳಾಗಿ ಚಪ್ಪಟೆಯಾಗಿ ಕೊನೆಬೆರಳು ಇರಲು ದಾನಿಯಕಳು, ಎಡೆಬಿಟ್ಟ ಬೆರಳುಗಳಾಗೆ ದರಿದ್ರೆ, ಒಂದುಬೆರಳಮೇಲೆ ಒಂದುಬೆರಳು ಕುಳಿತಿರಲು, ಬಹು ವತಿಗಳ ಕೊಂದು ಕಡೆಯಲ್ಲಿ ದಾನಿಯಾಗುವಳು, ನಡೆವಾಗ ಭೂ೪ ನಸುಕಲು ತಂದೆತಾಯಿ ಗಂಡನೊಳಗn ಸ್ಕೂ ರು ಕುಲವಂ ಕೆಡಿಸುವಳು, ನಡವಾಗ ಬೆರಳು ಭೂಮಿಯ ಮುಖ್ಯ ಬರಲು ವಿಧವೆಯಾಗುವಳು, ಆ ಸವಿಾಪದಬೆರಳು ಭೂಮಿಯ ಕು ಓದಿರಲು ವವರು ಪತಿಗಳು ಕಳುಹುವಳು, ಮಿಕ, ಎರಡು