ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎ ನವತ್ತಳನೇ ಅಧ್ಯಾಯ ೨೩೩ ೨೩೩ ಕೊರಳ ಸಂದಿನಂತಿರೆ ಶುಭ ಎಡದಕಡೆ ಉನ್ನತವಾಗಲೂ ಬಹಳ ಹೆಣ್ಣು ಮಕ್ಕಳಂ ಪಡೆವಳ, ಬಳದ ಕಡೆ ಉನ್ನತವಾಗಿರೆ ಗಂಡು ಸಂತಾನವಂ ಪಡೆವಳೂ, ಇಲಿಯು ರೋವದುಶ ರೆವು ಉಂಟಾಗಿ ಗ್ರಂಥಿ ಕಾಣ ಬಂದರೆ, ಅಭ್ಯಾಗವೂ ಕೂಡಿ ಅಗಲವಾಗದೆ ಉಚ್ಚಾಗಿ ಒಳಪ್ರದೇಶ ಕೆಂದಾವರೆಯ ಎಸಳಿನಂಶ ಕೆಂಪಾಗಿ ಅರಳೀತಲೆಯ ಹಿಂಭಾಗದಂತ ನಡು ಉಬಾಗಿ, ಎರಳೆಯ ನಾದದಂತೆಯ ಚನ್ನಾಗಿ ನಿರ್ಮಿಸಿದ ವಲೆಯು ಆಕಾರದಂತೆ, ಗದ್ದೆಯ ನುಡವಾಯಂತೆ ಯೋನಿ ಇರಲ ನಿರಂ ತರೆ ಸುಖಸಂತಾನದಿಂ ಭೋಗಿಯಹಳ, ರೋನುಗಳುಂಟಾಗಿ ಹೊರ ಗಂಥಿಯಾಗಿರಲ ಭಾಗ್ಯಹೀನೆ, ಒಳಗೆ ಕ೦ದ ಸುಳಿಯಂತಿರ ಗರ್ಭ ನಿಲ್ಲದೂ, ಚಪ್ಪಟೆಯಾಗಿ ಕಪ್ಪ ರದಾಕಾರವಾಗಿರಲ ದನಿಯು ಹಳ, ಯೋನಿಯ ಮೇಲಣ ಪ್ರದೇಶ ಜನ ನವೆನಿಸುವದ, ಆ ಜಘನ ಅತಿ ಅಗಲವಾಗದೆ ನೀಳವಾಗದೆ ಉಚ್ಚಾಗಿ ಮಾಂಸ ಉ೦ಟಾಗಿ ಮೃದುವಾಗಿ ಮೃದುವಾದ ರೋಮಂಗಳುಂಟಾಗಿ ಪ್ರದಕ್ಷಿಸುಳಂಕಿತರ ಶುಭ, ಮತ್ತು ನಿರ್ಮಾಂಸವಾಗಿ ವೋರೆಯಾಗಿ ಅಪ್ರದಕ್ಷಿಣವಾದ ಸುಳಿ ಯಿರುವೈಧವ್ಯ, ಇರುಕಾಗಿ ಚಪ್ಪಟೆಯಾಗಿ ಕಾಂತಿಯಿಲ್ಲದಿರಲು ದುಃ ಖಿಯಹಳ ೧, ಕಿಬ್ಬೊಟ್ಟಿ ವಿಶಾಲವಾಗಿ ಮೃದುವಾಗಿ ಬಂದಿದ್ದು ಬಾಗಿ ಯಿರಲೂ ಪ್ರಶಸ್ತಿ, ರೋಮಯುಕ್ತವಾಗಿ ನರಗಳು ಶ್ರJರ್ಪಟ್ಸ್ ರೇಖೆಗಳುಂಟಾಗಿರಲೂ ಒಳ್ಳಿತಲ್ಲ, ಹೊಕ್ಕುಳು ಗುಣಿಯಾಗಿ ಪ್ರದ ಕ್ಷಿಣ ಸುಳಿ ಉಂಟಾಗಿರೆ ಕುಭ, ಪ ದಕ್ಷಿಣ ಸುಳಿ ಉ೦ಟಾಗಿ ಗ ೨೦ಧಿ ಕಾ ಪದ್ಮರಲೂ ಅಶುಭ, ಹೊಟ್ಟೆ ಅಗಲವಾಗಿ ರಲೂ ಬಹು ಕುಮಾರರಂ ಪಡೆವಳ, ಕಪ್ಪೆಯ ಹೊಟ್ಟಿಯಂತೆ ಹೊಟ್ಟೆ ಅಗಲವಾಗಿರಲೂ ರಾಜಶತ್ನಿ ಯಾಗಿ ರಾಜ್ಯವನ್ನಾಳುವ ಕುಮಾರನಂ ಪಡೆವಳೂ, ಹೊಟ್ಟೆ ಉಬ್ಯಾಗಿರಲೂ ಬಂಜೆಯಹಳ, ತ್ರಿವಳಿಗಳಿಲ್ಲದೆ ವಿಶೇಷವಾಗಿ ನಳಿ ಗಳಿರಲ ವಿರಕೆಯಾಗುವಳ, ಹೋಟೆಯಮೇಲೆ ಸುಳಿ ಬಿರ ದಸಿಯಾಗುವಳ, ಮೊಗಲುಗಳೆರಡ ಮುಂಭಾಗ ಹಿಂಭಾಗ ಹೆಚ್ಚು ಕುಂದಾಗದೆ ಮೃದುವಾಗಿ ಅಸಿಗಳು ಕಾಣ ಪಡದೆ ಯಿರಲ ೩೦ ಟಿ