ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S ಕಾಂಡ “ಐಕ್ಯ "ವಂತೆಯಹಳ ನಗಲುಗಳಲ್ಲಿ ನರಗಳು ಕಾಣಪಟ್ಟ ಉಚ ಗಿ ಮಗಳ ಕಾ;ಷರ ಸಂತಾನವಾಗದ, ಧಾರಿಚರದಿಂ ದುಃಖಿಯಾಗುವಳ, ಅಳ್ಯ ಕೊಂಚವಾಗಿ ನರಗಳ ತೆರದೆ ಮೃದು ವಾಗಿ ನಸುಬೆವರುಂಟಾಗಿರಲೂ ಮೈ ಪ್ಲಾನ್ಯ ಭೋಜನ ಉಂಟಾಗಿ ಸ ಖದಿಂದಿಹಳ್ಳ, ಹೊಟ್ಟೆ ಕೊಡನಂತ, ಮದ್ದಳೆಯಂತಿರಲ ದರಿದೆ ), ಕುಂಬಳಕಾಯಂತೆ, ಗುಡವ:ದಂತೆ ಬಿಸಿಲ ಸಂತಾನ ನಿಲ್ಲ, ದರಿದೆಯಾ ಹಳ, ಜೋಲಾಹಟ್ಟಿಯಾಗಿರೆ ಮಾನದವರು ಬದುಕರೂ, ನಡುವು ಸಣ್ಣನಾಗಿ ಬಡಗಾಸೆ ಕನಾಗಿ, ಡೊಂಕಾಗದೆ ಸಣ್ಣವಾಗಿರೆ ಸುಖ ಕಪಿಲೆಬನಾಗಿರೆ ಕಳ್ಳೆಯಾಗುವಳಿ, ಕೊಂಕಾಗಿರೆ ವಿಧವೆ ಆಗಲವಾಗಿ ನಾಭಿಯಿದ ಎದೆಯ ನುದೆ ಬಡಜನೆ ಜಿರಲ ದರಿ » » ಹೃದಯದಲ್ಲಿ ರೋಮ೦ಗಳಿಲ್ಲದೆ ಗುಳೆಯಾಗದಿರಲೂ ವಿಧವೆಯಾಗಿ ಭಾಗ್ಯವನನುಭ ಸುವಳ, ಎಕಟ್ಟು ಅತ್ಯಂತ ಅಗಲವಾಗಿರೆ ಪುರು (ನಂತೆ ಸಂಚರಿಸುವಳ, ಉರಸ್ಥಳದಲ್ಲಿ ನೆಟ್ಟನೆ ನೋವು ಉಂಟಾ ಗಿರಲೂ ಗಂಡ ಬದುಕನ್ನು ಎದೆ ಹದಿನೆಂಟು ಅಂಗುಲ ಜ ಮಾಣವಾಗಿ ಉಚಾಗಿರಲ ಸುಖಿಯಾಗುವಳ, ಈ ಪ್ರಮಾಣಕ್ಕೆ ಕಡಮೆಯಾಗಿ ಬಹು ರೋಮಗಳುಂಟಾಗಿರ© ದುಃಖೆಯಹಳ, ಸೃನಗಳು ಬಟು ವಾಗಿ ತೊರವಾಗಿ ಎಡೆಬಿಡದೆ ಯಿರಲೂ ಶುಭ, ತೊಟ್ಟುಗಳು ಕಾಪ ಡದೆ ಇದ್ದರೂ ಅತಿ ನೀಳವಾದರೂ ಅತಿ ಸಣ್ಣವಾದರೂ ದುಖೀ, ಕೊರ ಳದಂಡೆ ಎಲುಬು ತಕ್ಕಹಾಗೆ ಘಾತ್ರವಾಗಿ ಇರಲೂ ಧನ ಧಾನ್ಯ ಸವ ದ್ವಿ, ಜಜ್ಜಾಗಿ ಡೊ೦ಕಾಗಿ ಹೆಚ್ಚು ಕುಂದಾಗಿ, ಘಾತ್ರವಾಗಿ ಆ ಸಮೀ ಪದಲ್ಲಿ ಉಚ್ಚಾಗಿ ರಲ ಶುಭವಲ್ಲ, ಮೊದಲಲ್ಲಿ ಘಾತ ವಾಗಿ ಕ್ರಮ ಥಿಂದ ಸಣ್ಣನಾಗಿ ಕೊನೆಯಲ್ಲಿ ಸಣ್ಣವಾಗಿರಲೂ ಬಹುಕಾಲ ಸುಖವನ ನುಭವಿಸಿ ಕಡೆಯಲ್ಲಿ ದುಃಖವನನುಭವಿಸುವಳು, ಭುಜಗಳು ಹಿಂದ ಕ್ಯಾದರೂ ಮುಂದಕ್ಕಾದರೂ ಎಳದು ಕಟ್ಟಿದಂತಿರದೇ ಸಮವಾಗಿ ಅತಿ ಸಣ್ಣನಾಗದೆ ಅತಿ ದೀರ್ಘವಾಗದೇ ಯಿರಲೂ ಸುಖಿಯಹಳೂ, ಡೆಂ ಈಾಗಿ ಫಾತ ವಾಗಿ ರೋವರಗಳುಂಟಾಗಲೂ ವಿಧವೆಯಹಳ , ಭುಜ