ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೩೬ - .. - - - - - - - - - - * * ನವಕ್ಕೆಳಸೇ ಅಧ್ಯಾಯ | ---- -- - ದೊಡನೆ ಕೂಡಿರಲ ವಹ ಕಭ, ದಾಡೆಗಳು ಘಾತ ವಾಗಿ ಜರ ಯಾಗಿ ರೆನಯುಕ್ತವಾಗಿರಲ ಅಶುಭ, ಕದಪುಗಳು ಬಚು ವಾಗಿ ಉಚ್ಚಾಗಿರಲು ಕುಘವು, ಕದಪು.1ಳು ರೋಮಗಳುಟಾಗಿ ಕಠಿನ ವಾಗಿ ನಿರ್ವಾ೦ಗವಾಗಿ ಗುಣಿಯಾಗಿರ೪೧ ಅಶ., ಬಾಯಿ ಸಮ ವಾಗಿ ನು೦ಪಾಗಿ ದಟ್ಟವಾಗಿ ಬಟುವಾಗಿ ಬೆಳದಿಂಗಳ ಕಾಂತಿಯುಳ ದಂತಗಳುಂಟಾಗಿ ಸುಗಂಧ ಎಎಸನೆಯಾಗಿರಲ ಮಹಾ ಪೂಜ್ಯ ವಂತೆಯಹಳು, ಕೆಳಗಣತುಟಿ ಬಿಳುದುಕಡಿದ ಕೆಂಪಾಗಿ ಬಳುವಾಗಿ ಮಿಂಚಾಗಿ ನಡುವೆ ರೇಖJಉಂಟಾಗಿಯಿರಲು ಮಹಾಶುಭ, ಕೃತವಾಗಿ ಲಂಬವಾಗಿ ವಲೆಯಾಗಿ ಮಿಂಚಿಲ್ಲದಿರಲು ಅಶುಭ, ಭಾಗ್ಯಹೀನರು ಗುವಳು ಕಪ್ಪಾಗಿ ಘಾತ ವಾಗಿಯಿರಲು ವೈಧವ್ಯ, ಕಲಹಪ್ರಿಯ, ಮೇ ಲಣತುಟ ನುಣುಪಾಗಿರಲು ಶುಭವು, ನಡುವೆ ಉಚ್ಚಾಗಿ ರೋಮಯು ಕನಾಗಿರಲು ದುಃಖಿ ಯಹಳು, ಗೋಕ್ಷೀರದಂತೆ ಬಿಳಿದಾಗಿ ಕಳಗೂ ಮೇಲೂ ಸರಿಯಾಗಿ ಸಣ್ಣನಾಗಿ ಕಾಂತಿಯುಳ್ಳವಾಗಿ ಗುಲ್ಬನಾಗಿ ವತ್ತೆರಡು ದಂತಗಳುಯರೆ ಶುಭ, ಅರಿಶಿನವರನಾಗಿ ಕಪ್ಪಾಗಿ ಘಾತ) ನಾಗಿ ನೀಲವಾಗಿ ಎರಡುಮೂರು ಸಾಲುಗಳಾಗಿ ಕಪ್ಪೆಚಿಪ್ಪಿನ ಆಕಾರ ವಾಗಿ ಯಡೆಬಿಟ್ಟಿರಲು ನಾನಾದುಃಖವನನುಭವಿಸುವಳು, ಕೆಳಗಣ ಹಲ್ಲು ಹದಿನಾಲ್ಕಕ್ಕೆ ಹೆಚ್ಚಾಗಿರಲು ತಾಯಿಗಾಗದು, ಶಿಂಗಿನಲ್ಲಾಗಲು ವಿಧವೆ ಯಾಗುವಳು, ಎಡೆಬಿಟ್ಟಿರಲು ವ್ಯಭಿಚಾರಿಯದಳು, ನಾಲಿಗೆ ಮಿಂಚಾಗಿ. ಕೆಂಪಾಗಿ ಮೃದುವಾಗಿರಲು ಮೃಷ್ಟಾನ್ನ ಭೋಜನವುಂಟಾಗಿಯಿಹಳು, ನಾಲಿಗೆ ನಡುವೆ ಸನಾಗಿರಲು ದುಃಖ, ನಾಲಿಗೆ ಮುಂಭಾಗ ಅಗಲ ವಾಗಿರಲು ಜಾತಿಸಂಕರೆಯಹಳು, ಡೊಂಕಾಗಿರಲು ತಮ್ಮ ಬದ್ಧತಿಗಳು ಬಹುಮಂದಿಯ ಮರಣವಕಾಬಳು, ಕಪ್ಪಾಗಿರಲು ಕಲಹಪ್ರಿಯ, ಧಪ್ಪ ವಾರಿಯಿರಲು ದರಿದೆ ), ಲಂಬವಾಗಿರಲು ಅಭಕ್ಷ್ಯಭಕ್ಷಣೆಯಾಗುವಳು, ಅಗಲವಾಗಿ ಬಡವಾಗಿ ರಲು ಕುಲಗೆಡಕಿಯಸಳು, ಕಣ್ಣುಗಳು ಆಡಿನ ಕಣ್ಣು ಎಮ್ಮೆಯ ಕಂಣಿನಹಾಗಿರಲು ಸಶಸ್ತ್ರವಲ್ಲ, ಹಸುವಿನಕಣ್ಣು ಬೆ ಕುಕಞ್ಚನವಳು ಅಶುಭೆ, ಪಾರಿವಾಳದಕನಂತವಳು ದುರಾಚಾರ, ದು s