ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ್ಯ ಮೂವತ್ತೇಳನೇ ಅಧ್ಯಾಯ - -- ----

ನಿನ್ನ ಕರುಳ ಉಂಟಾಗಿರಲು ಸೌಭಾಗವ೦ತದಹಳ , ಬಿರುಕು ೧೦ಕಾಗಿ, ಹಕ್ಕಳಾಗಿ ಕಂಚುಕದಲಾಗಿ ನುತಿವಿಲ್ಲದಿರಲು ವೈಧವ್ಯ ದರಿದ್ರೆಯаಳು, ಎರಡುಹುಬ್ಬಿನ ನಡುವೆಯಾಗಲೀ ವಣೆಯಲ್ಲಿ ಆಗಲ್ ವುತಿ ಇರಲು ರಾಜಯೋಗ, ಯಡದಕದಗಿನಲ್ಲಿ ಮತ್ತಿ ಇರಾ* ಸ್ಮಾ ಇವುಂಟು, ಎದೆಯಲ್ಲಿ ಕರೆಳಗಲೀ ಮಚ್ಚೆಯಾಗಲೀ ಇರಲಾ ಮಕ ಶುಭ, ಬಲದ ಸ್ಪನದಮೇಲೆ ಕೆಂಪಿನಮಚ್ಚೆ ಇರಲು ನಾಲಕ್ಕು ಹಣ ಆಮೇಲೆ ಮೂರು ಗಂಡುಮಕ್ಕಳಂ ಪಡೆ –ಳು, ಯುಢದಸ್ಸನಪಫೆಲೆ ಮಚ್ಛೆ ಇರಲು ಶುಭ, ಹರಡಿನಲ್ಲಿ ಮಚ್ಚೆಯಿರಲಾ ದರಿದ , ಎಡದಹಸ್ಸಕ ೯೧೯ ಕದಪುಗಳಲ್ಲಿ ಕೆಂಪಿನ ಮಚೆ (Jರಲು ಚಚಿ ಗಂಡುಮಕನ ಪಡೆ ವಳು, ಹಣಿಯ ತಿಲದಾಕಾರದ ಮಚ್ಚೆ ಇರಲ ಸಾರ ವರಿಗೆ ಒಡತಿಯಹಳು, ನಿದೆ ಗೆವಾಗ ಹಲ್ಲುಗಳ ಕಡಿಯಲು ಯಂಥಾಲ ಕ್ಷವುಳ್ಳವಳಾದರೂ ಅವಳ ಬಿಡಬೇಕು, ಬಲದ ಅಗೈಯು ಪದ ೬ಣಸುಳಿ ಇರಲು ಲೇಸು, ಎಡದಕೈಯಲ್ಲಿ ಸುಳಿಯಿರಲು ಅಕ್ಷಭ, ನಾಭಿಯಲ್ಲಿ, ಕಿವಿಯ, ಎದೆಯ, ಬೆನ್ನಿನ ಬಲದಭಾಗದಲ್ಲಿ ಪದ ಕ್ಷೀಣವಾದ ಸುಳಇರಲು ಶುಭ್ರ ನಾಭಿಗೆ ಸರಿಯಾಗಿ ಬೆನ್ನಿನಲ್ಲಿ ದ ೬ಣಸುಳಿಇರಲು ಬಹುಪುತ ರಂ ಪಡೆವಳು, ಯೋನಿಯವೇಳುಗಡೆ ಯಲ್ಲಿ ಪ್ರದಕ್ಷಿಣಸುಳಿಯಿರಲು ರಾಜಪತ್ನಿ ಯಾಗಿ ಬಹುಸಂತಾನವಂಪಡೆ ವಳು, ಯೋನಿಗೆ ಸಮಾನವಾಗಿ ಗುದಸ್ತಾನದಲ್ಲಿ ಸುಳಿಯಿರಲು ಗಂಡುವು ಕ್ಕಳಿಗಾಗದು, ಹೊಟ್ಟೆಯಸರಿಸದಲ್ಲಿ ಬಿಸಿನಮೇಲೆ ಸುಳಿಯಿರಲು ಗಂಡ ಗಾಗದು, ಎರಡುಸುಳಿಯಿರಲು ವ್ಯಭಿಚಾರಿಯಾಗಳು, ಕಂಠದಲ್ಲಿ ಒಂದು ಸುಳಿಯಿರಲು ವೈಧವ್ಯವು, ತಲೆಯಲ್ಲಿ, ಹೆಡತಲೆಯಲ್ಲಿ ಫಣೆಯಲ್ಲಿ ಸುಳಿಯಿರಲು ಮದುವೆಯಾದ ವರುಷದೊಳಗೆ ಗಂಡ ಮೃತನಹನು, ನಡುತಲೆಯಲ್ಲಿ ಪ್ರದಕ್ಷಿಣವಾದಸುಳಿ ಒಂದು ಅಪ್ರದಕ್ಷಿಣವಾದ ಸುಳ ಒ೦ದು ಈ ಎರಡುಸುಳಿಯೂ ಇರಲು ಮದುವೆಯಾದ ಹತ್ತು ದಿನದೊ ಳಗೆ ಪತಿಯಂ ಕೆಲ್ಲುವಳು ಸೊಂಟದಮೇಲೆ ಸುಳಿಯಿರಲು ವ್ಯಭಿಚಾರಿ ಯಹಳು, ನಾಭಿಯಲ್ಲಿ ಸುಳಿಯಿರಲು ಪತಿವತೆ, ನಾಭಿಯಸಮವಲ್ಲದೆ