ಕುಶಿಖಂಡ • + ಜಸಿನಲ್ಲಿ ಸುಳಿಯಿರಲು ವಿಧವೆಯಾಗಿ ವ್ಯಭಿಚಾರಿಯದಳು, ಈಗ ಹೇಳಿದ ಒಳ್ಳೆಯ ಲಕ್ಷಣಂಗಳುಂಟಾದವಳು ದುರಾಚಾರಿಯಾದರೂ ಲಕ್ಷ ೬೦ವಂ ಕಯಲ್ಲ, ದುಕ್ಖಕ್ಷಣಗಳುಂಟಾದವಳು ಸದಾಚಾರಿಯಾದರೂ ಲಕ್ಷbವಂ ಕಯಸಿಸುವಳು ಲಕ್ಷಣವಂತೆಯಾಗಿ, ಸದಾಚಾರಿಯಾಗಿ, ವತಿಯವರ ವರ್ತಿನಿಯಾಗಿ ಪತಿವ್ರತೆಯಾದ ಸ್ತ್ರೀಯರು ವಿಶ್ಲೇಕ್ಟರನ ಅನುಗ್ರಹ ದಿಂದಲ್ಲದೆ ದೊರಕಳ್ಳರು, ಪೂರ್ವಜನ್ಮದಲ್ಲಿ ಮುತ್ತೈದೆಯರಿಗೆ ಅಲಂ ಕರದಾನವ ಮಾಡಿದವರು, ಪುಣ್ಯತೀರ್ಥದಲ್ಲಿ ಮಹಾದಾನ ಸತ್ನಿ ನಂ ಗಳಂ ಪುತಗಳವಾಡಿದವರು, ಗೌರೀದೇವಿಯಂ ಪೂಜಿಸಿದವರೂ, ಸೌಂದ೧ಳ್ಳವರಾಗಿ ಲಕ್ಷಣವಂತೆಯರಾಗಿ ಐಶ್ವರ್ಯಉಳ್ಳ ವರಾಗಿ ಪು ಟ್ಟುವರು, ಲಕ್ಷಣವುಂಟಾಗಿ ಪತಿವ ಕೆಯರಾದ ಸ್ತ್ರೀಯರಿಗೆ ಸ್ವರ್ಗ ಮೋಕ್ಷಂಗಳರಡ ಇಲ್ಲಿಯೇ ಇಹವು, ಸ್ತ್ರೀಯರು ತಮ್ಮ ಲಕ್ಷ ಇಂಗಳಿ೦ದ ಆಯುಷ್ಯಹೀನನಾದ ಪತಿಯ ಆಯುಷ್ಯವಂತನಂ ನಾಡು ವರು, ಅದುಕಾರ್ರಣ ವೆದರೆ ಲಕ್ಷಣಂಗಳಂ ಪರೀಕೃತಿ ಲಕ್ಷಣವಂತೆ ಯಾದವಳಂನೆ ಮದುವೆಯಾಗಬೇಕು, ಆದ್ದರಿಂದ ಗೃಹಸ್ಥಾಶ್ರಮಕ್ಕೆ ಸುಖಕರವಾದ ಕನಾಲಕ್ಷಣವಂ ಪೇಳೆನು, ಇನ ವಿವಾಹಬೇಧ ಗಳಂ ಪೇಳೆನು ಕೇಳು-ಎಂದು ಕುಮಾರಸ್ವಾಮಿ ಅಗಸ ಗೆ ನಿರೂ ಏನಿದ 'ಲಕ್ಷಣಗಳನ್ನು ವೇದವ್ಯಾಸರು ಸತಪುರಾಣೀಕರಿಗೆ ಬುದ್ದಿಗಲಿಸಿದರೆಂದು ಸೂತನು ನೈಮಿಷಾರಣ್ಯದಲ್ಲಿ ಶೌನಕಾದಿ ಋಷಿ ಗಳಿಗೆ ಬೇಳೆ ನಂಬಲ್ಲಿಗೆ ಅಧ್ಯಾಯಾರ್ಥ, - ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ವಾದಿ ಬಿರುದಾಂಕಿತರಾದ ಮಹಿಳರ ಪುರವರಾಧೀಶ ಶ್ರೀ ಕೃಹ್ಮರಾಜ ವಡೆಯರವರು ೮ ಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸೃಂದಪುರಾ ಕಾಶಿಮಹಿಮಾರ್ಥ ದರ್ಪಣದಲ್ಲಿ ೩ ಲಕ್ಷಣ೦ಗಳ೦ನೇಳ್ಳ ನವತ್ತಳನೇ ಅಧ್ಯಾಯಾರ್ಥ ನಿರೂಪಣಕ್ಕಲ ಮಂಗಳಮಹಾ, ಮೂವತ್ತೇಳನೇ ಅಧ್ಯಾಯ, ಸಂಪೂರ್ಣ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೪೪
ಗೋಚರ