ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಳಳ

  • , ಕಾಶಿ Vಡ , ' + ' .

ದಕಡಾತದಿಂದ ನಿತ್ಯತೃಪ್ತನಾಗುವನು, ಬೆಳ್ಳಿಯಪಾನದಿ ಚಲಾವ ನಾಗಿ ಹುಟ್ಟುವನು, ದೀಪದಾನದಿಂ ಜ್ಞಾನಿಯಾಗಿ ಕುಗ್ಧ ದೃಷ್ಟಿಯುಳ್ಳ ವನಹನ, ಗೋದಾನದಿರ ಸೂರೈಕೆ ಸ್ವಹುದು, ಸುವರ್ಣದಾನದಿರಿ ಆಯಖ್ಯಾಭಿವೃದ್ಧಿ, ತಿಲದಾನದಿಂ ಸಂತನ ದೃಹದಾನದಿ, ಉಪ್ಪರಿಗೆ ಮೊದಲಾದ ದಿವ್ಯಭನತಾ,೩, ವಸ್ತ್ರದಾನದಿಂ: ರುದ್ರಲೋಕ ಅತ್ರದಾನದ ದಿವ್ಯನಿವನ ವ್ಯಗ್ರಭದಾನದಿಂಬೈಯ.೯ ಪಲ್ಲಕ್ಕಿ ದಂಡಿ ಗm.ದಿನದಿಂ ಸೀಲಾಭವಹುದು, ಧಾನ್ಯದಾನಂ ಸರ್ವಕಾರ ಸಿದ್ದಿ, ಅಭಯದಾನದಿಂ ನಿರ್ಭಯಕ್ಷ, ವಿದ್ಯಾದಾನದಿಂ ಬ್ರಹ್ಮಲೋಕ, ದಾಸೀ ದಾನದಿಂ ಮೃತ್ಯಹರ, ಈ ಜೋಡದಾನಗಳ ಮಾಡುವಾತನಿಗ 'ದಾನವಕಂಬಾತನಿಗೂ ವಿಕಾಸಫರಬೇಕು ಅವಿಶ್ವಾಸದಿಂಕೊಟ್ಟರೆ ಛಲವಿಲ್ಲ, ತಂಡವಗೆ ಅಧೋಗತಿ, ಸಟೆಯನಾಡಲು ಪುಣ್ಯಕ್ಷಯಾನ ಹುರು ನರಹಿನಿಂದ ತಿಹಾಸಿ, ವರಾಡಿದ ಧರ್ವುಗಳಂ ಹೇಳಿಕೊಳ್ಳ ಆತ ಧಮಹಾನಿ, ಚಿಹ್ಮಣರ ತಿರಸ್ಕಾರದಿಂದ ಆಯುಪ್ಪಹಾನಿ, ಗಂಧ ಪ್ರವ, ದರ್ಭೆ, ಮಂಚ, ಕಾಕಮಾಂಸ ಹಾಲು, ಮೊಸರು, ಆತ, ವ, ಮಠ, ಗೃಹದಾನಂಗಳೂ ಇವಂ ತಾವಾಗಿ ತಂದುಕೊಡಲು ಶಿಕೊಳ್ಳಬಹುದು, ಜೇನುತುಪ್ಪ ಕಂದಮುಲಫಲಂಗಳ ನಿಕೃತ ಚತಿಯವರು ತಂದುಕೊಟ್ಟರೆ ತೆಗೆದುಕೊಳ್ಳಬೇಕು, ದಾಸ,ಗೊಲ್ಲ, ಕಣ ಬೆಂತ.'ಮಿತ), ಒಕ್ಕಲಿಗ,ಶಿ ಇವರಲ್ಲಿ ಭೋಜನವಸ್ತುಗಳ ಆಗದು ಕೊಳ್ಳಬಹುದು, ಈ ರೀತಿಯಲ್ಲಿ ಗೃಹಸ್ಥನಾದವನು, ದೇವಋಷಿ, ಪಿತ್ಯ, ಈ ಬಣತೆ ಯಂಗಳ ತಿದ್ದಿಕೊಂಡು ಸ್ವಗೃಹದಲ್ಲಿ ಬ್ರಹ್ಮಜ್ಞಾನ ದಲ್ಲಿ ಇರಬೇಕು ಇಲ್ಲವೇ ಕಾಶೀವನದಲ್ಲಿ ಮುಕ್ತಿಯಂ ಪಡೆಯಬೇ ಈು, ಮನೆಯಲ್ಲಿದ್ದರೆ ಒಂದು ಜನ್ಮದಲ್ಲಿ ಮುಕ್ತಿ ದೊರಕೊಳ್ಳದು.. ಈ ಶರೀರ ಆವಾಗ ಬೀಳವದೆ ಕಾಣಬಾರದು, ಅದುಕಾರಣ ಶೀಪ | ದಿಂ ಆಶೀವಾಸವಂ ಪವಾಡ?'ಆಕು, ಕಾಶೀವಾಸಹೊರತಾಗಿ ಒಂದು ಜನ್ಮದಲ್ಲಿ ಮುಕ್ತಿಯಿಲ್ಲವೆಂದು ಕುಮಾರಸ್ವಾಮಿ ಗೃಹಸಕ್ರನು ಧರಂ ಗಳಂ ಪೇಳಲೂ ಕೇಳ ಅಗಕ್ಕೆ ನಿಂತೆಂದನು;-ಎಲೈ ಕುಮಾರಸ್ವಾಮಿ!