ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೆಂಟನೇ ಅಧ್ಯಾಯ o...! ಳಲ್ಲಿ ಕತ್ತೆ ಒಂಟಿ, ನರಿಗಳು ಧ್ವನಿಗೆದಾಗಲೂ ಉಏಾಕವಯಿತ್ರ ರ್ಜನೆ ಸಮಯದಲ್ಲಿ, ಓತಿ, ಬೆಕ್ಕು, ಸರ್ಪ, ಇು, ನಾಯಿ, ಕಪ್ಪ, ಮುಂ ಗ� ಇವು ನಡುವೆ ಹಾಯಿದಾಗಲೂ, ವೇದವನೋದಲಾಗದು, ಮಿ ಚತುರ್ದಶಿಗಳಲ್ಲಿ ಬ್ರಹ್ಮಚರವಾಗಿರಬೇಕ, ಪರಸಂಗದಿಂದ ಆಗುವ ಹಾನಿ, ಪರರನ್ನು ನಿಂದಿಸಲಾಗದು ತನ್ನ ತನಿಂದಿಸಿಕೊಳ್ಳಲಾ ಗದು, ತನ್ನಂ ತಾನು ಹೆಗಳಳಳ್ಳಲಾಗದು, ಸತ್ಯವೆಂದು ಆಏ ಯಹಸು ಡಿಯಲಾಗದು, ನುನವಾಕ್ಕಾಯಕರ್ವುಗಳಲ್ಲಿ ಬೇಢಪಡಲಾಗದು ನಿತವೂ ಶುಭವನೇ ನುಡಿಯಬೇಕು, ಧರ್ಮವನ್ನೇ ಚಿಂತಿಸಬೇಕು, ಸತ್ರಂಗಳಂ ಮಾಡಬೇಕು, ರಸ, ಧನ, ಕುಲ, ವಿದ್ಯಾ ಇವಿಲ್ಲದವರ ನೀಕರಿಸಲಾಗದು, ಪ್ರಿಯವೆಂದು ಅಸತ್ಯವ ನುಡಿಯಲಾಗದು, ಒಖರ ಬೆದರಿಸಲಾಗರು , ಜೂಜನಾಡಲಾಗದು, ಕುಂಠಣತನನಂತಾಡಿ ಧನವ ಫಳಸಲಾಗದು, ಗೊಬಾ ಹ್ಮಣ ಅಗ್ನಿಯನ್ನು ಅಶುಚಿಯಿಂದ ಮುಟ್ಟ ಲಾಗದು, ಅವಯವಗಳಂ ಅ ಧೋರೋಮನ ಮುಟ್ಟಿ ಕೈತೊಳೆಯು ಬೇಕು, ಕಾಲತೋಳದನೀರು, ಉಛಿಷ್ಟ ವತ್ರ), ವುಗುಳಉದಕ ಇವರ ಮನೆಗೆ ದೂರದಲ್ಲಿ ಪರಿಹರಿಸಬೇಕು, ನಿತೃವೂ ವೇದನಾಯಣ ಅಗ್ನಿಹೋತ್ರಗಳ ಮಾಡಬೇಕು, ಅದೆಹಬುದ್ದಿಯಿಂದಿರಬೇಕು, ಹಿರಿ ಯಾರನ್ನು, ಗುರುಗಳನ್ನು , ಬಾಹ್ಮಣರನ್ನು ನಮಸತ್ಕರದಿಂ ವಿನಯದಿಂ ಸತ್ಕಾರ ಮಾಡಬೇಕು, ವೇದವನ್ನೂ, ಬ್ರಾಹ್ಮಣರನ, ದೇವತೆಗಳ ನ್ಯ, ತಪಗಳನ್ನೂ, ಪತಿವತಯಾರನ್ನೂ ನಿಂದಿಸಲಾಗದು, ನರ ಸತಿಯ ಮಾಡಲಾಗದು, ಅರಸುಗಳಾದವರು ಆಧರ್ವ ರಂ ದುರ್ಜನ ರಂ ನಿಗ್ರಹಿಸಬೇಕು, ಧರ್ಮವಂತರು ಸುಜನರಂ ಪರಿಗ್ರಹಿಸಬೇಕು, ಹರರು ಕಟ್ಟಿಸಿದ ಕೆರೆ ಕುಂಟೆಗಳಲ್ಲಿ ಸನ್ನಿ ನವಮಾಡುವಾಗ ಐಡುಹಿಡಿ ನ ಬಞ್ಞುತಗದು* ಆಟ್ಟೆಯಮೇಲೆಹಾಕಿ ಮತ್ತೆ ಸ್ನಾನವಂ ಮಾಡಬೇಕು, ಹಾಗೇ ಸ್ನಾನವಂ ಮಾಡಲಾಗದು, ಆ ಸ್ನಾನಫಲ ಕತತಿ ವಿನಘಾಲಾಗು ವದು, ದೇಶಕಾಲ ಪಾತ್ರಗಳ ವಿಚಾರಿಸಿ ದಾನವಮಾಡಲು ಅನಂತಪು, ಭೂದಾನದಿಂ ಮಂಡಲಾಧಿಪತ್ಯ, ಅನ್ನದಾನದಿಂದ ಸಕಲ ರಾಜಭೋಗ,