ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨' ತೃತೀಯಾಧ್ಯಾಸು. ಮಂಡನ ಮಿಂಚುಚಂಚಲವನೈದಿತು. ಈ ಮುನಿಯ ಆಶ್ರಮದಲ್ಲಿ ಕರಪಣಿಗಳು ಮೊದಲಾಗಿ ತಮ್ಮ ನಿಜವೈರವಂ ಬಿಟ್ಟು ಸಾರ್ತಿಕ್ ಗುಣವುಳ್ಳವಾಡವು ಆನೆಸಿಕ್ಕವ್ರ, ಗೋವಾಫ್' ವೂ, ನಿಂಹಶೆರೆ ಭವ, ವರಾಹಶುನಕವೂ, ಮೋಲ ತೋಳವೂ, ಮುಂಗಸಿ ಸರ್ವನ್ನೂ, ಮೊದಲಾದ ಪ್ರಾಣಿಗಳು ತಮ್ಮ ತಮ್ಮ ಜಾತಿವೈರಗಳಂ ಬಿಟ್ಟು ಮಿತ್ರ ರಂತ ಕೂಡಿರುವುವು. ಇಹಪರವನಪೇಕ್ಷಿಸಿದವರು ಮಾಂಸಭಕ್ಷಣವ ಮಾಡಬಾರದು, ದೇವತಾರ್ಥವಲ್ಲದೆ ತನ್ನ ಶರೀರವಂ ಪೊರೆಯಬೇಕೆಂ ದು ಪಶುಹಿಂಸೆಯು ಮಾಡುವವನು ಆ ಪತ.ವಿನ ರೋಮಂಗಳನ್ನು ಕಾ ಲವು ನರಕದಲ್ಲಿದ್ದು ಮರುಹುಟ್ಟುಹುಟ್ಟಿದಮೇಲೆ ಆ ಪ್ರೇಣಿಗಳಿಗೆ ತಾವು ಆಹಾರವಡರು ಅದಲ್ಲದೇ ಮಾಂಸವ ಭಕ್ಷಿಸಬೇಕಾದಲ್ಲಿ ತನ್ನ ಮಾಂಸವನ್ನೇ ತಾನು ಭಕ್ಷಿಸಬೇಕಲ್ಲದೆ ಸರ್ಥವಾಗಿ ಪಶುಹಿಂಸೆಯಂ ಮಾಡಲಾಗದು. ಆದುದರಿಂದಿಲ್ಲಿರುವ ಕ್ರೂರಮೃಗಗಳಿಗೂ ಮಾಂಸ ಭಕ್ಷಣದಲ್ಲಿ ಬುದ್ಧಿ ಹುಟ್ಟಲಿಲ್ಲ, ಶಾಸ್ತ್ರದಲ್ಲಿ ಎಲ್ಲಾ ಮಾಂಸಭಕ್ಷಣದ ನವವೊಂದು ತೂಕ, ಮತ್ಸಭಕ್ಷಣದ ಪಾಪವೊಂದೇ ಒಂದುತ್ರಕ ವೆಂದು ಅರಿಧವೋ ಎಂಬಂತ ಬಕಗಳು ಮತ್ತ್ವಗಳಮುಟ್ಟದೆ ಇರು ವುವು, ಮದ್ಯಪಾನವಂ ಮಾಡಿದವರು ನರಕಾಂತದಲ್ಲಿ ತುಂಬಿಗಳಾಗಿ ಪುಟ್ಟುವರೆಂದು ಅರಿದವೊ ಎಂಬಂತೆ ಭ್ರಮರಂಗಳು ವು ರಸಂಗ ಇಂಬಿಟ್ಟಿರುವುವು. ಆದುದರಿಂ ಮಾಂಸವು ಸೇವಿಸುವರ್ಗೆ ಶಿವನು ದೂರಸ್ಕನರನ್ನು ವಶನಮೃಗಡಿಗಳಿಗೂ ತಾರಕೊಪದೇಶವುಂಟು? ಅಂಥಾ ಮೃಗಂಗಳಂ ನೋಡುತ್ತ ಮುಂದೆ ತರಳ, ಹಂಸಚಕಚಕ್ ನಾಕ ಕೋಗಿಲೆ ಚಕೋರ ಅರಗಿಣಿಗೊರವಂಕ ನವಿಲು ಮೊದಲಾದ ದಕ್ಷಿ ಗಳು ಕಂಡು, ತಮಗೆ ಪು ನರಾವೃತ್ತಿವುಂಟು, ಇವಕ್ಕೆ ಪು ನರಾವರ್ತಿ ಯಿಲ್ಲ, ನನಗಿಂತಲೂ ಈ ನಶುವಕ ಮೃಗಗಳೇ ಲೇಸು, ಬಡ್ಯ ಲಯವಾದರೂ ಕಾಶೀವಾಸಿಗಳಿಗೆ ಲಯವಿ, `ಅದುಕರಣ, ಬ ಹಂ ಡದೊಳಗಿರುವ ಮಿಕ್ಕವರಿಗೆ ಕಾಶಿಯಲ್ಲಿರುವವರ ಸುಖವಿಲ್ಲ. ಆಶೀವಸವು ನಿಕ್ಷೇಶ್ವರನ .ಆನುಗ್ರಹಹೊರತಾಗಿ ದೊರಕೊಳ್ಳದು, ಅದಾನಿ