ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೩ ಕಾಶೀಖಂಡ,. ಮಿತ್ತವಾಗಿ ಆ ವಿಶ್ವಪತಿಯನೇ ಭಜಿಸಬೇಕು ಬೇಸರಿಕೆ, ಪರಿಹಾರ ಕ್ರೋಸ್ಕರವಾಧಡೆಯೂ, ವಿಶ್ವೇಶ್ವರನ ನೋಡುವದಕ್ಕೆ ತೆರಳಲು ಹೆಜ್ಜೆ ಹಷ್ಮೆಗೂ ಅಶ್ವಮೇಧಾಧಿಕ ಫಲವುಂಟು, ಭಕ್ತಿಯಿಂದ ಗಂಗೆಯಲ್ಲಿ ವಿಂದು ವಿಶ್ವಪತಿಯನೋಡಿದವರ ವು ಆ್ಯಕ್ಕೆ ಕಡೆಯಿಲ್ಲ, ಕಾಕಿಯಲ್ಲಿ ಗಂಗೆಯದರ್ಶನಸ್ಪರ್ಶನ ಸಾನಸಂಧ್ಯಾವಂದನೆ ಜಪತರ್ಪಣ ಪೂಜೆ ದಲಾದ ಕರ್ಮಗಳಂ ಮಾಡುವವರ್ಗೆ ಧರ್ಮಾರ್ಥಕಾಮ ಮೋಹಗಳು ಪರಿಪೂರ್ಣವಾದಂತೆ ಮತ್ತೊಂದು ಕಡೆಯಲ್ಲಿ ಆಗವು, ಆಶಿಯಲ್ಲಿ ಅನಿಗಂಗಸಂಗಮ, ದಶಾಶ್ವಮೇಧ, ಮಣಿಕರ್ಣಿಕೆ, ಪಂಚಗಂಗೆ, ಪರ ಈಾ ಗಂಗಾಸಂಗಮವೆಂಬ ಪಂಚತೀರ್ಥಂಗಳಂ ಸೇವಿಸಿ, ವಿಶ್ವನಾಥನಂ ನೋಡಿ ಆಸಾಮಿಯಂ ಕರದಿಂ ಮಟ್ಟ ಪೂಜೆಯಂ ಮಾಡಿ ದೂರ ದೀಪ ನೈವೇದ್ಯ ಪ್ರದಣನಮಸ್ಕಾರ ಪ್ರಜನನಾಟ್ಟ, ಶಿವಸ್ಮ ರಣೆ ಕೀರ್ತನೆಗಳು ಮಾಡಿ ಮುಕ್ತಿಮಂಟಪದಲ್ಲಿ ಕುಳ್ಳಿರ್ದ ಪುಣ್ಯ ಕಥೆಗಳಂ ಕೇಳಿ, ಸ್ಪಶಕ್ತಿಯಿಂದ ದಾನಂಗಳಂಮಾಡಿದನರ ಧರ್ಮಗಳು ಶುಕ್ಲ ಪಕ್ಷದ ಚಂದ್ರಮನಂತೆ ಅಭಿವೃದ್ಧಿಯನೈದುವವು, ಧರ್ಮವೆಂಬ ವೃಹಕ್ಕೆ ಸದಾಚಾರವೇ ಗುರುವು, ವಿಶ್ವಾಸವೇ ಬೀಜವು, ಬ್ರಾಹ್ಮಣ ಮಾದೋದಕವೇ ಉದಕ, ಹದಿನಾಲ್ಕು ವಿದ್ಯೆಗಳೇ ಕJಂಬೆಗಳು, ಪುರ ಸಾರ್ಥಂಗಳೇ ಪುಸ್ಮಗಳು ಕಾಮಮೋಕ್ಷಗಳೇ ಸJಹ್ಮಫಲಂಗಳು ಕಾಶೀಪಟ್ಟಣದಲ್ಲಿ ಸಕಲರ್ಗೂ ಸಕಲ ಧನಗಳನು ಕೊಡುವವಳು ಅನ್ನ ಪೂರ್ಣೆ ಢುಂಢಿಗಣಪತಿಯು ನಿರ್ವಿಘ್ನದಿಂದ ಇಷ್ಟಾರ್ಥವಂ ಪೂರೈಸು ವನು, ವಿಶ್ವನಾಥನು ತಾರಕಬಹೋಪದೇಶವಂ ಮಾಡಿ ಸಕಗಣಿ ಗಳನ್ನೂ ತನ್ನ ಸ್ವರೂಪವನೈದಿಸುವನು, ಆ ರೂಪವಾಗಿಯೇ ಧರ್ಮಾ ರ್ಥಕಾಮಮೋಕ್ಷ ರೂಪವಾಗಿ ವಿಶ್ವನಾಥನಿರುವ ಕಪಟ್ಟಣಕ್ಕೆ ಮ ರುಲೋಕದಲ್ಲಿಯೂ ಸರಿಯಿಲ್ಲ, ' ಹೀಗೆಂದು ನುಡಿಯುತ್ತ, ಪರಿಮಳ ಸುವ ಹೋವಧ್ರಮವೂ, ವೇದಮುಂ ಪಠಿಸುವ ಬ್ರಹ್ಮಚಾರಿಗಳೂ, ಯಸಿಕವರಿಯರ ಹಸ್ತದಲ್ಲಿರುವ ಧಾನ್ಯಗಳ ಬಳಿವಿಡಿದು ಬರುತಿದ್ದ ವಾಗಿ ಋಷಿಗಳ ಕೈಯಲ್ಲಿದ್ದ ಪವಿತ್ರ ದರ್ಭಾಗ್ರಗಳಂ ಮೆಲುವ ಎರ