ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಳ అృతి ధ్యాయే. ಇ-ಮುಶಿಗಳ ವಿಭೆ ವಗಂಗಳಕ 'ಎಡಶಿಸಲೋಸುಗೆ ಬೇಕಿದೆ ಏಕೆಗಳಂಬಂತೆ 'ಒಣಗಿದ “ಕೌಪೀನ ನಾರುಕೀರೆಗಳೊ ಳ್ಳ ಕಿಣ್, ಏಶಿತಾಶಿಲೋಮುಣಿದಾವಲೋಗಮುಲೆ ಯತಂಭ ಅಗಸ್ತೆತಡೆ ಯ: ಹೆಗಳಿಂದಂತೆಮಾದ ಪರ್ಣಶಾಲೆಯಲ್ಲಿ ಓಭಾಸನದಲ್ಲಿ ಕJದು ದಿವಸಮಾಧಿಯಂ ಪಾಡಿ ಜನಮಾಲಿಕೆಯಂ ಕಠದಲ್ಲಿ ಧರಿಸಿ ದಶಮೇಶ್ವರನಂತೆಸೆವ ಅಗಯುಸಿಯಲ ಕಂಡು ಸಂತೋಷದಿಂ ಜಯಜಯವೆಂದು ನಮಸ್ಕರಿಸಲು, ಆ ಅಗಸ್ಯನು ದೇವತೆಗಳೆಂ ಕಂಡು ಏಡಿವೆ, ಆಶೀರ್ವಾದಮಂ ಮಾಡಿ ಯುಥ್ಟಿತವಾದ ಪೀಠ ಗಳಲ್ಲಿ ಕುಳ್ಳಿರಿಸಿ, ಬಂದಪ್ರಯೋಜನವಂ ಬೆಸಗರಳ್ಳಿರೆಂದು ನುಡಿದ ನೆಂಬದಾಗಿ ವೇದವ್ಯಾಸರು ಸೂತಂಗರುಹಿ ಈ ಅಧ್ಯಾಯದ ಘಅನುಂ ಬುದ್ದಿ ಗಲಿಸಿದರು, ಯಾವನೊಬ್ಬನುದಯದಲ್ಲಿದ್ದು ಭಕ್ತಿಯಿಂದಿಕಥೆಯು ನದಲಿ ಕೇಳಲಿ ಹೇಳಸ ಅವನು ಸಕಲಗಾವವಂ ಪರಿಹರಿಸಿ ಕೊಂ ಡು ಹಂಸಯುಕ್ತ ಏನಾನದಿಂ ಶಿವಲೋಕವನ್ನೆದುವರೆದು ಹೇಳ ಹಣವನು ಸೋತರಣಿಕನು ಶೌನಕಾದಿಮನ್ನಗಳಿಗೆ 'ಪಳನೆಂಬ ಳಿಗೆ ಅಧ್ಯಾಯಾರ್ಥ--ಇಂತು ಶ್ರೀಮತ್ಸಮಸ್ತ ಭಜರಂಡಲೆತಂದಿ ಬಿರುದಾಂಕಿತರಾದ ಮಹೀಶರಪುರವರಾಧೀಶ ಶ್ರೀಕೃತಜವದಯ ರವರು ಲೋಕೋಪಕಾರಾರ್ಥವಾಗಿ ಕರ್ನಾಟಭಾದೆಯಿಂಡ 'ಏಕಚಿಸಿದ ಕೃಹ್ಮರಾಜ ವಾಣೀವಿಲಾಸವೆಂಬ ಸ್ಕಂದಪುರಾಣಕ್ಕೆ ಕಳುಹಿ ಮಾರ್ಥದರ್ದಣದಲ್ಲಿ ದೇವತೆಗಳು ಆಶೀಘಟ್ಟಣಕ್ಕೆ ಬಂದು ಅಗಸ್ತುಸ್ಥಿರ ದರ್ಶನವಂ ಮಾಡಿದರೆಂಬ ಅಗಸ್ತಾಂಶದ ವರ್ಣನೆಯುಂ ಹೇಳಚ - ಬೆಸೆಯು ಅಧ್ಯಾಯರ್ಥ ನಿರೂಖೆಣಕ್ಕ ಮ೦ ಗ ಳ ನ ಹಾ. ಫಿ +