ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲತ ನೇ ಅಧ್ಯಾಯ. ರ್ಶೀ S ನೋಡಲು, ಇಹಪರ ಸಖ್ಯವುಂಟ, ಪರರಿಗೆ ಮಾಡಿದ ಸುಖದುಃಖಂ ಗಳು ಜನಾ೦ತರದಿ೦ದ ತನಿಗೆ ಸಂಭವಿಸುವದು, ಪ್ರಯಾಸದಡದೆ ಅ ರ್ಥ ಸಂವಾದನೆ ಕೂಡದು, ಅರ್ಥವಿಲ್ಲದೆ ಸಕಲ ಸತ್ಕರ್ಮ ನಡಿಯದು ಸಕಲ ಸತ್ಕರ್ಮವಿಲ್ಲದ ಧರ್ಮವಿಲ್ಲ, ಧರ್ಮ ವಿಲ್ಲದವರಿಗೆ ಇರ್ಹರ ಸೌಖ್ಯವಿಲ್ಲ, ಅದುಕಾರದಿಂದ ನ್ಯಾಯದಿಂದ ಧನವ ಘಳಿಸಿ ಧರ್ಮಾವ ಮಾಡಬೇಕು, ದೇಶ ಕಾಲ ಸತ್ಪಾತ್ರಂಗಳ ನೋಡಿ ಭಕ್ತಿನಿಂದ ದನಿ ನವನೀಯಲು ಪರಿಕ ಸಾಧನ ಉಂಚು, ವಿಧಿ ಹೊರತಾಗಿ ಧನವ ನೀಯ್ಯಲು ಫಲವಿಲ್ಲ, ಪಾಪಂಗಳು ಹರಿಹರವಾಗುವ ನಿಮಿತ್ತ ಜೀತ ಕಾಲ ಪಾತ್ರಂಗಳಿಲ್ಲದೆ ಇದ್ದರೂ ಪರರ ಸಂಕಟ ನಿಮಿತ್ತಕ್ಖಾದರೂ, ಪರರ ಕುಟುಂಬಭರಣಾರ್ಥಕ್ಕಾಗಿಯಾದರೂ ಕೊಟ್ಟ ದಾನ ಅನಂತ ಫಲ, ದಿಕ್ಕಿಲ್ಲದವರಿಗೆ ಉಪನಯನ ವಿವಾಹಾದಿಗಳಂ ನಾಡಿದರೆ ಅ ನಂತಫಲವುಂಟು, ಒಬ್ಬ ಬ್ರಾಹ್ಮಣನು ಪ್ರತಿಪೈಹಂದಾಡಿದ ಫಲಕ್ಕೆ ಯಾವವವೂ ಅಗ್ನಿ ಹೋತ್ರ ಮಾಡಿದಫಲ, ಅಗ್ನಿ ಪ್ರವು ಯಾ ಗಫಲವೂ ಸರಿಯಾಗದು, ಮದುವೆಗೆ ಮೊದಲು ಮಕ್ಕಳು ಮೈನೆರೆದರೆ, ತಂದೆಗೆ ಬೂಣಹತ್ಯದೊವವುಂಟು, ಆ ಸ್ತ್ರೀಯ ನೃಪನೀ ಎನ್ನಿ ಸಿಕೊಳ್ಳುವಳು, ಅವಳು ಮದುವೆಯಾದವನು ವೃ ಷರೀಪತಿ ಎನ್ನಿ ಸಿಕೊ ಭುವನು, ಅವರೊಡನೆ ಸಂಭಾಷಣ ಸಹವಂಭೋಜನಂಗಳಂ ವ ಡಲಾಗದು, ಆದಕಾರಣ ಅವ ವರವದ ಹೆಣ್ಣು ಕನಾ ಎನ್ನಿಕಿ ಕೊಂಬಳು, ಕನೈಯಾಗಿ ಇದ್ದಾಗಲೆ ಮದುವೆ ಮಾಡಬೇಕು, ಒ೦ಭತ್ತನೆ ವರವ ರೋವರ್ಧನಸವಾಯ, ಆ ರೋನಾರ್ದನ ಸ ವಯದಲ್ಲಿ ಚಂದ್ರ ನು ಅನುಭವಿಸಿ ಕಾಂತಿಯ ಕೊಡುವನು, .ಹತ್ತನೆ ವರುಷದಲ್ಲಿ ಸ್ತನಗಳು ತರಲ್ಪಡುವವು, ಸನಗಳು ತೂರಲ್ಪ ಡುವ ಸಮಯದಲ್ಲಿ ಗಂಧರ್ವರು ಅನುಭವಿಸಿ ಕಲ್ಯಾಣ ವಾಕ್ಯವಂ ಕೋ ಡುವರು, ಹನ್ನೊಂದನೆ ವರುಷದಲ್ಲಿ ಯಟೈಕ್ಷರನು ಅನುಭವಿಸಿ ಸಿಯರು ಮುಟ್ಟದ ವಸ್ತುಗಳಿಗೆ ಪವಿತ ಮಂ ಕೊಡವನು, ಹನ್ನೆ ಗಹನೆ ವರವಕ್ಕೆ ರಜಸ್ಸಲೆ ಎನಿಸಿಕೊಳ್ಳುವಳು ; ಅದು ಕಾರಣ