ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lo ಕಃಖಡ. ಕಂಗಳಿ೦ ಸುಸ ಕೇ ಕಾ, ಚಾಡಿ, ಪರಸ್ತಿಗವನ, ಕೂಧ, ದೊ_ಹ, ಅಸತ್ಯ, ಅಪಿ ಯ, ದ್ವೇಷ, ಬಖಕ ಈ ಒಂಭತ್ತು ದುರ್ಗು೦ಗಳ ಬಿಡಬೇಕು, ಆಯುಸ್ಸ, ಜನ್ಮ ನಕ್ಷತ), ವಿ. ಗೃಹ, ಛದ), ಮಂತ್ರ), ಔಷಧ, ಸ್ವಿ Jಸಂಗ, ದನ, ನಾನ, ಅವಮಾನ, ಈ ಒಂಭತ್ತು ಗೋವ್ಯವಮಾಡಿಕೊಂಡು ಇರ ಬೇಕು. ರಹಸ್ಯರಲ್ಲಿ ಮಾಡಿದ ಐವ ಪ್ರಶಸ್ತಿ, ಉದ್ಯೋಗ, ಸಾಲವಕೊಟ್ಟಿದ್ದು, ಸಾಲವತೀರಿಸಿದ್ದು ತನ್ನ ಹೆಸರುಗೊಂಡು ಹೊಣೆಯಾದ್ದು, ನಾರಿದ್ದು, ಕನ್ಯಾದಾನ, ತನ್ನ ಸದ್ದು ೬೦ವೆಂಬ ಈ ಒಂಭತ್ತನ್ನು ಪ್ರಕಟವಂಮಾ ಡಬೇಕು, ಸತ್ತಾತ, ವಿತೆ), ಶಿವ , ದೀನ, ಅನಾಥ, ಉನಕಾರಿ, ತಾಯಿ, ತಂದೆ, ಗುರುಗಳೆಂಬ ಈ ಒಂಭತ್ತು ಕಡೆಯಲ್ಲಿಯೂ ದಾನವೆಂ ಮಾಡಿದರೆ ಮಹಾ ಅಕ್ಷಯಫಲ, ನಡುವರು, ಭಟರು, ಬೋಳರು, ಕಳ್ಳರು, ಕಪಟರೂ, ನೈ-ರೂ, ಜಾತಿಕಾರರೂ, ಮೋಸಗೊಳಿಸು ವರು, ನಿಮ್ಮೂರಿಗಳು, ಜೆಟ್ಟಿಗಳು, ಸ್ತುತಿಪಾಠಕರು, ಈ ಒಂಭತ್ತು ಮಂದಿಗೂ ದನಂ ಕೊಡಬೇಕು, ಕೊಟ್ಟರೆ ಕೀರ್ತಿ, ದಾನಫಲ ವಿಲ್ಲ. ಸಕಲ ದ್ರವ್ಯಂಗಳನ್ನು , ತನ್ನ ಸ್ತ್ರೀಯನ್ನು, ಮೊರೆಹೊಕ್ಕವರನು, ಒಬ್ಬರು ಬಚ್ಚಿಡಕೊಟ್ಟ ಒಡವೆಯನ್ನೂ, ಸತ್ಯ ಮಾನ್ಯಗಳೆಂಬ ನಿಕ್ಷೇಪವನ್ನು ಧನವನ್ನು ಈ ಒಂಭತ್ತನೂ ದಾಯಾದಿಗಳ ವಶದಲ್ಲಿ ಕೂಡಬಾರದು, ಸತ್ಯ, ಶೌಚ, ಅಹಿಂಸೆ, ಸೈರಣೆ, ದಾನ, ಚಾಹೈಂ ದಿ)ಯನಿಗ್ರಹ, ಅ೦ತರಿಂದಿ )ಯು ನಿಗ )ಹ, ಕಳವಮಾಡದಿಹುದು, ಈ ಒಂಭತ್ತು ಧರ್ನು ಸಾಧನಂಗಳು, ಗೃಹಸ್ಥನು, ಪುಣ್ಯಾತ್ಯನು, ಸ್ವಿ ಯರು, ಸುತ, ಭಾತ್ಯ, ಮಿತ್ರ , ದಾಸ, ಆಶಿತರೂ ಇವರು ಆವಾತನಿಗೆ ನಯವಂತರಹರೋ ಆತನು ಸರ್ವತ್ರ ಪೂಜ್ಯನು; ಮದ್ಭ 'ಪಾನ, ದುರ್ಜ ನರಸಂಗ, ಪತಿಯ ಬಳಿಯಲ್ಲಿ ನಿಲ್ಲದೆಇಹುದು, ತನ್ನ ಮನ ಬಂದಂತೆ ಸಂಚಾರ ಮಾಡುವುದು, ನಿತ್ಯ ನ ಪರಗೃಹವಾಸವಾಗಿಯಾ ಆನಗಲು ನಿದ್ರೆಗೆ ವಣ, ಈ ಆರು ನಿಮಿತ್ತಂಗಳಿಂದ ಸಿಯು ರಿಗೆ ನಿಂದೆ ಬರುವದು, ಅಕ್ಷವಾಗಿ ಕೊಂಡು ತಗ್ಗಿ ಮಾರುವ ಬ್ರಾಹ್ಮ