ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಪತನೇ ಅಧ್ಯಾಯ ೧೬೬. ಗಳಾಣೆ, ಕೂದ }ಗೆ ಸಮಸ್ಯೆ ಪಾತಕಿ ಯಹೆನು ಎಂಬ ಆಣೆ, ಕೂ ದನಕೈಯ್ಯಾ ಅಗ್ನಿ ಪ್ರವಾವು, ವೈಶೃಂಗೆ ಉದಕಪ ಮಾಣ, ಕ್ಷತಿ ) ಹಾಸಿಗೆ ತನ್ನ ಸ್ತ್ರೀಯನುಟ್ಟುದು, ಬೆರ್ಹ್ಮಸಿಗೆ ಮಕ್ಕಳ ಟ್ಟುನದು, ಈ ಮೂರರೊಳಗೆ೦ಾದರೂ ಮೂರಜಾತಿಯವರ ಕೈ ಹೈಮಾಡಿಸುವದು, ಮನುಷ್ಯನು ತನಗೆತಾತೀ ಯಮನಲ್ಲದೆ ಜ್ಞಾ ರಹಾವಲ್ಲ, ಅಂದೆಂತೆಂದರೆ--ತನು ನಿಯಮದಲ್ಲಿ ಇರಲು ಯುವನು ಏನುಮಾಡ್ಯಾನು, ಕತ್ತಿವೆತಿ ಸಾಧನೆಯಂ ಮಾಡಬಹುದು, ಕೃಷ್ಣ ಸರ್ಶನಂ ಹಿಡಿಯಬಹುದು, ಶತು )ವನ್ನಾದರೂ ಗೆಲ್ಲಬಹುದು, ಶಸ್ತ್ರ) ಧಾರಿಯ ಮಧುವನು ನಾಲಿಗೆಯಲ್ಲಿ ತೆಗೆಯಬಹುದು, ಮನಸ್ಸು ನಿಲ್ಲಿಸ ಲಾಗದ, ಅನೀತರಾದವರು ಸಾತ್ವಿಕರಕಂಡರೆ ಲೆಕ್ಕಿಸರ, ಸಾತ್ವಿಕ ನಾದವನಿಗೆ ಅರಿಯದವರೂ ಅಶಕನೆದಾಡುವ ದೋಷ ಬಂದಲ್ಲದೆ, ಮತ್ತೊಂದು ಪವಿಲ್ಲ, ನೀತಿಶಾಸ್ತ್ರ ಪ ನಾಣವೆಂಬವಗ ಸಿ ಯು ರೊಳಗೆ ಅನ್ನ ವಸ್ತ್ರನಂ ಹರಿಸ ಹಿಸಿ ವರತ ಶವನರಿಯದವಂಗೆ, ವರ ರು ಆಡಿದಹಾಗೆ ಆಡುವಂಗೆ, ದರಿಹರ ಭೇದವಾದಿಗೆ, ಬಾ ಹ್ಮನಿಂದ ಕಗ, ಇವರ್ಗೆ ಪರಲೆಕನಿಲ್ಲ, ಧ್ಯಾನದಿಂದ ಅಧಿಕವಾಗಿ ದೇವತಾ ವಿಶ್ವಾಸ, ಇ೦ದಿ )ಯನಿಗ್ರಹ, ಯೋಗಶಾಸ್ತ್ರ, ವೇದಾಂತಸ ವಣ, ಅಹಿಂಸೆ, ಇದರಿಂದ ಇಹಲೋಕದ ಸುಖ, ಹರದಲ್ಲಿ ಕಾಶೀವಾಸವೆಂ ಕಾಡುವದು. ಇಂಗಿಯಾಗದ ವೇದಾಭ್ಯಾಸ ವೇದಾಂತಜ್ಞಾನವಿಲ್ಲ ಔದ್ದರೂ, ಕಾಶೀನಾಸವಂಮಾಡಲು ಒಂದೆ ಜಲ್ಮಕೆ ಮುಕ್ತಿಉ೦ಟಾ ಗುವದು, ಅದರಿಂದ ಕಾಶೀವಾಸವೇ ತಪಸ್ಸು, 'ಗಂಗನ್ನಾ ನವೇ ಕೃ ಛ ಚರಣೆ, ಅದುಕಾರಣ ನ್ಯಾಯದಿಂದ ಧನವನರ್ಜಿಸಿ, ಅತಿಥಿಪೂಜೆ ಅ) ಹೋತ ), ಶ್ರಾದ್ದ ಕ ರ್ಪಂಗಳಂ ಬಿಡದೆ ಮಾಡಿ ಕಡೆಯಲ್ಲಿ ಕಾ ಶೀವಾಸವಂ ಮಾಡುವ ಗ್ರಹಸ್ಯ ನಿಗೆ ಪರಮೇಶ್ವರನು ಪ್ರಸನ್ನ ನಾಗಿ ಸಕಲ ದಾನವ ತ ತಪಸ್ಸುಗಳಿ೦ ದೊರಕುವಂಧ ಮುಕ್ಸಿಯಂ ಕೊಡು ನನು ಎಂದು ಕುಮಾರ ಸವಿಯು ಅಗಸ್ಯ ಋಷಿಗೆ ನಿರೂಪಿಸಿದ ಅ ರ್ಥವನ್ನು ವ್ಯಾಸರು ತನಗೆ ಅರುಹಿದರೆಂದು ಸೂತಪುರಾಣೀಕನು ಶೈವ