ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾ೪ಜಿಗೆ, ? ಶ್ರೀ ವಿಕೃರಾಯನಮಃ ನ ಲ ವ ತೊ ೦ಬ ನೆ ( ಅ ಧಾ ಯು , ದೃ ಪ ದಾ ದಿ ತ್ಯ, ಮ ಯ ಾ ದಿ ತ್ಯ ರ ನ ಹೀ . ಅನಂತರದಲ್ಲಿ ಆಗಸ್ಯನು ಕುಮಾರಸು ಮಿಲತೇದಸು -- ಎಲೈಕ ಮಾರಸ್ವಾಮಿಯೇ? ದೃ ಪದಾದಿತ್ಯನ ಮಹಿಮೆಯಂ ವಿಸ್ತಾರವಾಗಿ ಬುದ್ದಿಗಲಿಸ ಬೇಕು ಎನಲು ಕುಮಾರಸ್ವಾಮಿ ಅಗಸ್ಗಿಂತೆಂದನು, ಕೇಳ್ಮೆ ಅಗಸ್ಯನೇ? ಪಂಚವಕ ನಾದ ಪರಮೇಶ್ವರನು ಲೋಕಹಿತಾರ್ಥವಾಗಿ ಸೋಮವಂಶದ ಪಾಂಡು ಎಂಬರಿಯಗೆ ಧರ್ಮಪುತ್ರ, ಭೀಮ, ಅರ್ಜುನ, ನಕುಲ್ಕ ಸಹದೇವ ರೆಂಬ ಪಂಚಪಾಂಡವರಾಗಿ ಪುಟ್ಟಿದರು. ಜಗನ್ಮಾತೆಯಾದ ಪಾರ್ವತಿಯು ದೃಶ ದರಾಯಗೊಲಿಮಯೆರಾಯನ ಹೋಮಕುಂಡಲದಲ್ಲಿ ದ್ರ: ಪದೀ ಎಂಬನವು ದಿ೦ಪುಟ್ಟದಳು, ಆದಿವಸ್ತುವಾದಂಥಾ ಕಿ ಮನ್ನಾರಾಯಣನ : ಭೂ ಭಾರವೆನಿ ೪ಹುವ ನಿಮಿತ್ತದಿಂ ಪಾಂಡುಪುತ್ರನಾದ ಧರ್ಮರಾಯನ ಸಹಾಯಕ್ಕಾಗಿ ವ ಸುದೇವದೇವಕಿಯರ ಗರ್ಭದಲ್ಲಿ ಕೃಷ್ಣದೇವರಾಗಿ ಪುಟ್ಟಿದನು. ಆ ಪಾಂಡ ಪುತ್ರರು ದಾಯಾದಿಗಳಾದ ಕೌರವರ ಅನೇಕವಾದ ಉಪದ ವ ಜJಜುಮೋದ ಲಾದ್ದರಲ್ಲಿ ಧರೆಯ ಸಕಲಭಂಡಾರಮಂಸೋತು, ಮಹಾನೋಂದು ತಮ್ಮ ಸ ತ್ಯವಂ ಪಾಲಿಸಲೋಸ್ಕರ ವನವಾಸಕ್ಕೆ ಪೋಗಲು, ಆ ಪುಣ್ಯಾತ್ಮನಾದ ಧರ್ಮ ವೇ ಸ್ವರೂಪವಾದ ಧಕ್ಕರಾಯನನ್ನು ಬಿಡಲಾರದೆ ಪ್ರಜೆಪರಿವಾರ ಸಕಲಬಾ ) ಹ್ಮಣರು ರಾಯನಹಿಂದೆ ವನವಾಸವಂ ಕೈಕೊ೦ಡುಬರಲು, ರಾಯನು ಈ ಬಂದ ಮಹಾನಂದಿಗೆ ಅನ್ನ ಪಾನವಾಗಬೇಕಲ್ಲಾ ಎಂದು ಮಹಾಚಂತೆಯಿಂದ' ಕಷ್ಟ ಪಡುತ್ತಿರಲು; ಆ ರಾಯನ ಸ್ತ್ರೀಯಾದ ಬ್ರೌಪದಿಯು ಮಹಾಪತಿವ್ರತ ಯದಕಾರಣ ತನ್ನ ಪುರುಷನ ಕಸ್ಟಮಂಕ೦ಡು, ತನ್ನ ಪುರುಷನಾದ ಧರ್ಮರಣ ಯನ ಅನುಜ್ಞೆಯಿಂ ಕಾಶೀಕ್ಷೇತ್ರಕ್ಕೆ ಹೋಗಿ ನಿದ್ದೆಯಿಂದ ಸೂರ್ಯನನ್ನು ಹನ್ನೆರಡುದಿವಸ ಆರಾಧಿಸಲು, ಆ ದೌಪದಿಯು' ವಹಾಪತಿವ್ರತೆಯಾದನು