ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

هو ಐವತ್ತನೇ ಅಧ್ಯಾಯ, ನ ಸಮುದ್ರತೀರದಲ್ಲಿ ಅರವತ್ತು ಯೋಜನಾ ಅಗಲದಲ್ಲಿ ಕಿರಾತಕ ಪಾಳಯ ವಿದ್ದಿತು. ಅವರು ಲೋಕಕಂಟಕರಾಗಿ ಪ್ರಾಣಿಗಳ ಹಿಂಸೆಯಂಮಾಡಿ ತಮ್ಮ ಸರಿ }ಆಗಳ ಪೋಷಿಸಿಕೊಂಬ ಮನುಜರು.ಅವರು ಕೊಂದರೆ ಶ್ರೇಯಸ್ಸಲ್ಲದೆ ಪಶವಿಲ್ಲ, ಬಿಹು ನಾ ನ ಹಿಂಸಕರಾದವರ ಕೂಲು, ಕೊಂದವರಿಗೆ ಸ ರ್ಗ ಸಾಧನವುಂಟು, ಅವರನ್ನು ಭಕ್ಷಿಸು, ಅವರಲ್ಲಿ ಒಬ್ಬ ಬಾಹ್ಮಣನಿಧಾನ ಆತನಂ ಬಿಡು, ಬ್ರಾಹ್ಮಣನ ಹಿಂಸೆಯಿಂದ ಪುತ್ರ ಮೌತ ಕಳತ್ರ ಪಶು ದೇಶ ನಂಶವೆಲ್ಲವೂ ಸಹಮಲವಾಗಿ ಕೆಡುವದೂ ಎಂದು ವಿನತೆನುಡಿಯುಗ ರುರತಂದನು.ಎಲೈ ತಾಯೆ! ಬಹುಮಂದಿ ಕಿರಾತರ ಸಮೂಹದಲ್ಲಿ ಒಬ್ಬ ಬಾ ಹೃನಂ ಹ್ಯಾಗೆಕಾಣಲೀ ಎನಲು, ಎಲೋ ಮಗನೆ? ನೀನು ಆ ಕಿರಾತ ರಂಭಕ್ಷಿಸುವಲ್ಲಿ ಕೆಂಡದಂತೆ ಗಂಟಲು ಸುಡಲು ಅವನು ಬಾಹ್ನ ಆನಂದ ತೆಗವ ಬಿಸಟು ಬಿಡೂಯೆಂದು ಹೇಳಲು, ಹಾಗೇ ಆಗಲಿ ಎಂದು ಗರುಡನು ತಾಯಿಗೆ ನಮಸ್ಕಾರವಂನಾಡಿ, ಆಶೀರ್ವಾದಮಂ ತಗದುಕೊಂಡು ಆಕಾಶ ಮಾರ್ಗದಲ್ಲಿ ಹೋಗುತ್ತಾ ದೂರದಲ್ಲಿಯೇ ಪಾಪರೂಪವಾದ ಕಿರಾತರ ಶಾ ಗ್ಯವಂಕಂಡು, ಗರುಡನು ತನ್ನ ಪಕ್ಷಂಗಳಂ ಕೊಡಹಲು, ಪ್ರಳಯಕಾಲದ ವಾಯುವಿನಂತೆ ಮಹಾವಾಯು ಬೀಸಲು, ಭೂಮಿಯ ಧೂಳೆದ್ದು ಆಕಾಶ ಅ ಹೃದಿಕ್ಕು ಭೂಮಿಯಂ ಸಹ ಕವಿಯಲು, ತಾನು ಸಮುದ್ರತೀರದಲ್ಲಿದ್ದ ಗುಹೆ ಯಂತೆ ವದನಂ ತೆಗದು ಕೊಂಡಿರಲು, ಆ ಕಿರಾತಕರು ಭೂಮಿ ಆಕಾಶ ದಿಕ್ಕುಗಳಂ ಕಾಣದೆ ಕಣ್ಣೆರದು ನೋಡಲು ಆಕಕ್ಷರಾಗಿ ಕಿರಾತರೆಲ್ಲರೂ ಭಯಪಟ್ಟು ಗರು ಡನ ಮುಖನಾಳವನ್ನು ಪರ್ವತ ಗುಹೆ ಯೆಂದು ತಿಳಿ ದು ಆ ಕಿರಾತರೆಲ್ಲರೂ ಹೊಕ್ಕು ಒಳಕ್ಕೆ ಹೋಗುತ್ತಾ ಇರಲು, ಆ ಸ ಮಯದಲ್ಲಿ ಕಡೆಯಲ್ಲಿ ಬ್ರಾಹ್ಮಣನು ಆ ಧೂಳಿಗಂಜಿ ತಾನು ಹೋಗುತ್ತಿರ ಲು, ಗರುಡನ ಗುಟಲು ತೀವ್ರವಾದ ಅಗ್ನಿಜ್ವಾಲೆಯಂತೆ ಸುಡುತ್ತಿರಲು ತಾ ಯಿಯು ಮಾತು ನೆನದು ವಿಚಾರಿಸಿಕೊಂಡು ಮುನ್ನ ಪೊಕ್ಕ ಕಿರಾತರ ಇಳಿಯನುಂಗಿ ಗಂಟಲಲ್ಲಿ ರ್ದ ಬ್ರಾಹ್ಮಣನಂ ತೆಗದು ಆತನೊಡನೆ ಇಂತೆಂದನ್ನು ತನ್ನ ಕಂಠವಂ ದಹಿಸಿದ ನೀನು ಆವಜಾತಿಯವನು ಹೇಳೆನಲು, ಅವನಿಂತೆಂದ ಮು, ತಾನು ಬಾ ಹ್ಮಣನು, ಬಾಲ್ಯದ ಮೊದಲಾಗಿ ಈ ಕಿರಾತ ಪಾಳ್ಯದಲ್ಲಿ ಇ