ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ, ಇ ಕಳು ಜನ್ಮವಸುಡಬೇಕು. ಅಂಥಾನಕ್ಕಳಂ ಪಡೆವುದಕ್ಕಿಂತಲೂ ಬಂಜೆಯ 'ಗಿರುವದು ಲೇಸು ಶೀಘ್ರದಿಂ ನಿನ್ನ ಚಿಂತೆಯ ಹೇಳೆಂದು ಗರುಡನು ಕೇಳe ಗರ) ಕ್ಕಿಂತನ ವಾಕ್ಯವಂಕೇಳಿ ವಿತತೆ ಅಂತಂದಳು.ಕಳ್ಳ ಮಗನೇ! ನಾನು ಆದುವಿನಮನೆ ದಾಸಿಯಾಗಿ, ಕದ್ರುವನ್ನು ಆಕೆಯ ಮಕ್ಕಳನ್ನು ಹೊತ್ತು ಕೊಂಡು ಒಂದುದಿನ ಕನಕಾದಿಗೆ ಪೋಪೆನ್ನು, ಕುಂಡುಸುರಿ ಮಲಯಾದ್ರಿಗೆ ಪೋಪೆನ್ನು,ಎಲೈ ಮಗನಾದ ಗರುಡನೇ! ಬಂದುದಿನ ವಿಂಧ್ಯಾದಿಗೆ ಪೋದೆನು ಒಂದುದಿನ ಸಪ್ಪಸಮುದ್ರಂಗಳಿಗೆ ಪೋಪೆನು.ಇಂತಂದು ನಿನತೆಯು ಗರುಡನ ಕುರಿತು ಹೇಳಿ, ಮತ್ತು ಇದಲ್ಲದೆ ಆ ಕದುವಿನಮಕ್ಕಳು ಎಲ್ಲಿಗೆ ಹೋ ಗಬೇಕೆಂದು ಹೇಳುವರೋ ಅಲ್ಲಿಗೆಲ್ಲಾ ಅವರನ್ನ ಹೊತ್ತುಕಂಡು ಪೋ ಸೆನು. ಇದಲ್ಲದೆ ಮಾಡಬಾರದ ಕಾರ ಹೇಳಿದುದನ್ನೆಲ್ಲಾ ಮಾಡುವನು.ಎಂ ರು ವಿನತೆ ನುಡಿಯಲು, ಗರುಕ್ಕಂತನು ಕೇಳಿ, ಮಹಾದುಃಖಪಟ್ಟು ಆನ್ಲೈನ್ಯದಿಂ ತಾಯಿಗಿಂತೆಂದನು.ಎಲೈ ತಾಯೆ! ನೀನು ಲಕ್ಷಣವಂತೆಯಾಗಿಯ, ದಕ್ಷ ) ಹ್ಮನ ಮಗಳಾಗಿಯೂ, ಕಶ್ಯಪಟ ಹೃನ ಸ್ವಿ ಯಾದ ಪುಣ್ಯವಂತೆಯಾದನಿತ ಗೆ ದಾನಿಶ್ನ ಬಂದ ಕಾರಣವೇನೆನಂ, ಮಗನಿಗೆ ವಿನತೆ ಇಂತೆಂದಳು.ಪೂರ್ವದ * ಅರುಣನ ಶಾಪದಿಂದ ತನಗೆ ಹಾಸಿತ್ತಬಂತು, ಈಗ ಬಂದ ಸ ತಾಪದ ನ್ನು ವಿವರಿಸಿ ಹೇಳಲು, ಗರುಕ್ಕಂತನು ಕೇಳಿ ತಾಯಿಗಿಂತೆಂದನು ,ಎಲೈತಾಯ! ನೀನುಕದು ವಿನ ಬಳಿಗೆ ಹೋಗಿ,ನಿನಗೆಬೇಕಾದ ವಸ್ತುವು ತಂದುಕೊಟ್ಟೇನು ಎನ್ನ ದಾಸಿತಮಂ ಬಿಡೂ ಎಂದು ಕೇಳಿ, ಶೀಘ್ರದಿಂ ಬಂದು ಆಕೆಹೇಳಿದತಾ ತ ಹೇಳೆ ೧ ಎನಲು, ಮಗನ ಮಾತುಕೇಳ, ವಿನತೆ ಕದುವಿನಬಳಿಗೆ ಹೋಗಿ ಈ ವೃತ್ತಾಂತವ, ಕೇಳೆಂು, ಕದ್ದು ತನ್ನ ಮಕ್ಕಳಂ ಕರೆದು ಆಲೋಚನೆ ಯಂಮಾಡಿ,ತನಗೆ ಅಮೃತಕುಂಭ ತರಿ ತಂದು ಕೊಟ್ಟರೆ ನಿನ್ನ ದಾಸತ್ತವುಬಿಡುಗೆ ಗೆ ಆದೀತೆಂದು ಹೇಳಲು, ವಿನುತ ಇಂತೆಂದಳು ಕೇಳ್ಳೆ ಮಗನೇ ನೀನು ಗಿ ಅಮೃತಕಲಶವಂ ತಂದುಕೊಟ್ಟರೆ, ನನ್ನದಾಗಿತ್ಸವು ಪರಿಹಾರವಾದೀತೆಂದು ಹೇಳಲು, ಗರುಕ್ಕಂತನು ಹಾಗೇ ಆಗಲೀ ನಾನು ಹೋಗಿ ಅಮೃತಕಲಶವನ್ನು ತಂದುಕೊಡುವನು ತನಗೆ ಕ್ಷುದ್ರಾಧೆಆಗುವದು. ಆಹಾರವಕೊಡುವಳಗೆ ದು ತಾಯಂ ಕೇಳಲು, ವಿನತೆ ಇಂತೆಂದಳು ಎಲೈ ಮಗನ! ಕೇಳು ಮೂಡಲಿ ೪೧