ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩.೨೩ ಇವತ್ರನೆ ಅಧ್ಯಾಯ. - Poem~ ~ ~. 8: ಥುವ ಗುಂಗುರನಾದರೂ ಕತ್ತರಿಸುವ ಕಾರಿ ಯಂತ್ರ ಮನೋಡಿ, ನಿರ್ಭಯ ಧಿಂ ಹರ ಕುಳಿತು, ತನ್ನೊಳಿಂತೆಂದನು, ನಾನು ಏನುಮಾಡಲಿ?ಮನಸ್ಸು ಮೊದಲಾಗಿ ಪೋಗದು, ತನ್ನ ಯತ್ನವೂ ವ್ಯರ್ಥವಾಗುತ್ತಾ ಇದ್ದೆ. ಇದಕ್ಕೆ ಉಪಾಯವೇನು?ಇಲ್ಲಿ ಸಮಸ್ತ ಸಾಹಸವೂ ಕೊಳ್ಳದು., ದೇವತೆಗಳು ಈ ಆ ಮೃತನು ರಕ್ಷಿಸುವದಕ್ಕೆ ಎಷ್ಟು ಯತ್ನವ ಮಾಡಿಕೊಂಡು ಇದ್ದರು. ಇ: ದು, ಅತ್ಯಾಶ್ಚರ್ಯ, ತನಗೆ ಪರಮೇಶ್ವ ರನಮೇಲೆ ದೃಢಭಕ್ತಿ ಉಂಟಾದರೆ ಆ ಈ ರವಿಗಿಂತಲೂ ತಾಯಿತಂದೆಗಳಲ್ಲಿ ಭಕ್ತಿ ತನಗೆ ಉಂಟಾದರೆ ಈ ಅನು ತವ ಕೊಂಡು ಹೋಗುವದಕ್ಕೆ ಪರಮೇಶ್ವರನು ತನಗೆ ಸಾಮರ್ಥ್ಯವಕೊಡ; ©! ಈ ಯತ್ನವು ತಾನಾಗಿ ಮಾಡಿದವನಲ್ಲ, ತಾಯಾದವಳು ಗುರುವಿನಿಂದ, ಧಿಕ ಆ: ಗುರು ಸೇವೆಗಾಗಿ ಮಾಡಿದೆನೆಂಬುದು ತಮ್ಮ ಹೃದಯದಲ್ಲಿದ್ದ ವಿ, ರ್ಕಗತಿಯೇ ಬಲ್ಲನೆಂದು ಚಿಂತಿಸುವ ಗರುಕ್ಕಂತನಿಗೆ ಒಂದು ಉಪಯು. ತAರಿತು, ಅದಾವುವೆನೆ, ತನ್ನ ಘನವಾದ ಶರೀರವನ್ನು ಅಣುವಾಗಿ ಮಾಡಿ . ಕೊಂಡು, ಕತ್ತರಿ ಯಂತ ವಂಪೊಕ್ಕು ಅಲ್ಲಿ ತನ್ನ ವಜ, ದೇಹಮಂ ಬಳಸಿ. ಆ ಯಂತ)ವನ್ನು ಕೋಟ, ಭಾಗವಾಗಿ ತುಂಡಿಸಿ ಅನ್ನ ತವಂ ಕುಡಿದು ಕಲಶ . ವಂ ತೆಗೆದುಕೊಂಡು ಹೋಗುವನಿತರೊಳು ದೇವತೆಗಳು ಮೂರ್ಛಿ ತಿಳಿದು ಆತನಂ, ತಡೆಯಲಮ್ಮದೆ ಸಕಲ ದೇವತೆಗಳು ವಾರೆಯಿಡುತ್ತಾ ಮನೋವೇ , ದದಿಂ ವೈಕುಂಠಕ್ಕೆ ಪೋಗಿ ಶ್ರೀಮನ್ನಾರಾಯಣನಿಗೆ ೩೦ತೆಂದು ಬಿನ್ನೈಸಿದರು.. ಎಲೈ ದೇವ, ದೇವೋತ್ತಮ, ಭಕ್ತವತ್ಸಲ, ಚಕ್ರಪಾಣಿಯಾದ ಸ್ವಾಮಿಯೇ! ನನಗೆ ಜೀವನವಾದ ಅಮೃತ ಕಲಶವನ್ನು ಗರುಡನು ತಮ್ಮ ಸಕಲರನ್ನೂ. ಗೆದ್ದು, ಅಪಹರಿಸಿಕೊಂಡು ಹೋಗುತ್ತಾ ಇದ್ದಾನು ಎ.ದು, ಬಿನ್ನಿಸಲು, ಆವಿಷ್ಣುವು ಅವರಿಗೆ ಅಭಯವುಕೊಟ್ಟು,ದಿವ್ಯ ರಥಾರೂಢನಾಗಿ ವೇಗದಿಂಬಂ, ದುಗರುಡವಿಗೆ, ಅಡ್ಡಲಾಗಿನಿಂತು ಎಿಗರುಡಾ! ಅಮೃತ ಕಲಶವಂ ಬಿಡು, ಬಿ. ರದೆ ಇದ್ದರೆ ತನ್ನ ಚಕ್ರಧಾರಿಯಿಂದ ಹತವಡೆವಲು ಗರದನು ಕೇಳಿ, ಮು. ಗಳು ನಗೆಯಿಂದ ವಿಘ್ನು ವಂ ಗಳಿಸದೆ ಪೊಗುತ್ತಿರ, ಏಪ್ಪು ವು ಮಹಾ। ಕೋಗಾರೂಢನಾಗಿ: ನೂರು ಸೂರ್ಯರ ಕಾಂತಿಯಿಂದ ಧಗಧಗಿಸುವ ಚಕ್ರ ವನ್ನು ತುಡುಕಿ ಎಸೆಯಲು, ಆ ಚಕ ಮಂ ಗರುಡನು ತನ್ನ ಮೂಗಿನಕೊಮ್ಮೆ