ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ೦೫: ಟ: ಯಿಂದ ಇರುಕಿಕೊಂಡು ಭೂಮಿಗಿಳಿಯಲು, ಗರುಡನ ಸಾಮರ್ಥ್ಯಕ್ಕೆ ಮೆಚ್ಚಿ ಸ.:ತೋಷದಿಂ ವಿಷ್ಣುವಿಂತೆಂದನು. ಎಲೈ ಗರ.ಡಾನಿನಗೆ ಪ್ರಸನ್ನ ನಾದೆನು ನೀನು ಸಕಲ ದೇವತೆಗಳನ್ನು ತನ್ನ ಅಮೋಘವಾದ ಚಕವನ್ನು ಜಯಿಸಿದೆ ನೀನು ಘನವಾದ ಪರಾಕ್ರಮ ಉಳ್ಳವನು ನಿನಗೆ ಬೇಕಾದ ಒಂದು ವರವಂ ಬೇ ಡಿಕೊ ಎನಲು, ವಿಷ್ಣುವಂನೋಡಿ ಮುಗುಳುನಗೆಯಿಂದ ಗರುಡನಿಂತಂದನು , ಎಲೆ ಎತ್ತುವೇ! ನಿನಗೆ ತಾನು ಮೆಚ್ಚಿ ದೆನು ತಾನು ಎರಡು ವರಂಗಳಂಕ. ವೈನು, ಬೇಡಿಕೊ ಎನಲು ವಿಷ್ಣುವು ಸಂತೋಷದಿಂ ಇಂತೆಂದನು. ಎಲೈ, ದಾರವಾದ ಗರುಕ್ಕಂತನೇ!ನನಿಗೆ ನಿನು ಎರಡು ವರವಂಕೊಟ್ಟೆನು ಎಂದೆಯ. ಛಾ ಆ ವರಂಗಳಂ ತಾನು ವರಿಸೇನು ಕೊಡೂ ಎನಲು ಗರುಡನು ಕೇಳಿ, ನ. ಕ್ಲು ವಿಷ್ಣುವಿನೊಡನೆ ಇಂತೆಂದನು. ಲೋಕದಲ್ಲಿ ಸುನವಾದವರ- ಜೈಸುವದು, ಒಂದು ಲಾಭ, ಅಪೂರ್ವವಾದ ವಸ್ತುವು ಒಂದು ದೆ.೧ರಕುವದು ಈ ಎರಡು. ಛಾಭವು ಗೊರಕಿದರೆ ಅದರೊಳು ಪಾತ್ರರಾದವರು ಬಂದು ಕೇಳುವ ಆಪೂ. ರ್ವ ವಸ್ತುವಂ ಕೊಟ್ಟು ಜಯವಂ ತನ್ನದು ಮಡಿಕೊಂಬುದು ಉತ್ತಮ,. ಅದರಿಂದ ಆಲಸ್ಯವ ಮಾಡದೆ ಎರಡು ವರಗಳಂ ಕೇಳಿಕೋ, ಕೊಡುವೆನೆ; ನಲು ವಿಷ್ಣು ವಿಂತೆಂದನು. ಎಲೈಸ೬೦ಿನಾದ ಗರುಡನೇ! ನೀನು ತನಗೆ ವಾ: ಹನವಾಗಿರುವದು ಒಂದು ವರ. ಈ ಅಮ್ಮ ತವಂ ಕೊಂಡೊಯ್ಯು ಸರ್ಪಂಗ: ೪ಗೆ ತೋರಿ ನಿನ್ನ ತಾಯಿ ದಾಸಿಮಂ ಭಿಡಿಸಿ ಸರ್ಪಂಗಳಿಗೆ ಅಮೃತಪಾನ, ದೊರಕದಂತೆ ಉಪಾಯಮಂ ಮಾಳ್ಳುದು ಎರಡನೇ ವರ.ಈ ಎರಡು ವರಂ. ಗಳನ್ನು ಕೊಡು ಎಂದು ವಿಷ್ಣು ಬುಟ್ಟಿಗಲಿಸಲು, ಗರುಡನು ಹಾಗೇ ಆಗಲೀ, ಎಂದು ನಮಸ್ಕರಿಸಿ ವಿಷ್ಣುವ ಬಿಳಂಡು ಅಮೃತಕಲಶಮಂ ಕೊಂಡು. ಬಂದು ಸರ್ಪoಗಳ ತಾಯಾದ ಕರುವಿನ ಮುಂದಿರಿಸಿ ತನ್ನ ತಾಯಧಾನಿವಃ, ಬಿಡಿಸಿ, ಆ ಸಮಯದೊ , ಕಮ ವಿನ ಮಕ್ಕಳಾದ ಸರ್ಸಗಳು ಈ ಅಮ್ಮ ತವಂ ಸೇವಿಸುವೆನೆಂದು ಯತ್ನವ ಮಾಡಲು ಗರುಡನು ಸರ್ಪಂಗಳಿಗೆ ಇಂತ ದನು, ಎಲೆ, ಸರ್ಪಗಳಿರಾ! ಈ ಅಮೃತವನ್ನು ಶುಚಿಯಾಗಿ ಶಾನವಂಮಾಡ. ಭೇಕು, ಅಶುಚಿಯಾಗಿ ಸೇವಿಸಲು ಫಲವಿಲ್ಲದೆ ಅದೃಶ್ಯವಾಗಿ ಹೋಗುವದು. ಕುಕೆಯಲ್ಲದ ಅಶುಚಿಯಾದ ಸಾಧಾರಣ ವಸ್ತುವನ್ನಾದರೂ, ಅಶುಚಿಯಾಗಿ,