ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೬ ಐವತ್ತನೇ ಅಧ್ಯಾಯ. ಪುಟ್ಟಲು ಆ ವಸ್ತುವಿನ ಸಾರವಂ, ರಾಕ್ಷಸರು ಅಪಹರಿಸುವರೂ ಎಂದು ಹೇ ೪ ತಮ್ಮ ತಾಯನ್ನು ಕರೆದುಕೊಂಡು ಪೊರಮಟ್ಟು ಪೋದನು, ಅನಂತರದ. 2 ಸರ್ಪಗಳು ಸ್ನಾನವಂಮಾಡಿ ಬಂದು ಅಮೃತವಂ ಸೆವಿಸುವೆವೂ ಎಂದು ಬೆಳೆಯುಹಾಸಿ ಅದರಮೇಲೆ ಅಮೃತ ಕಲಶವನ್ನಿರಿಸಿ ತಾವು ಸ್ನಾನವಂಮಾ ಡಿಕೊಂಡು ಬರುವದಕ್ಕೆ ಹೋಗಲು, ಅನಿತರೊಳು ವಿಷ್ಣುವು ಅದೃಶ್ಯದಿಂ ಬಂಡು ಅಮ್ಮ ತಕಲಕವನ್ನೆತ್ತಿಕೊಂಡು ಹೋಗಿ ದೇವತೆಗಳಿಗಿತ್ತು. ಆ ಸಮ. ಯದಲ್ಲಿ ಸರ್ಪಗಳು ಸ್ನಾನವವಾಡಿ ಬಂದ, ದರ್ಭೆಯಮೇಲೆ ಇರಿಸಿದ್ದ ಅಮೃತಕಲಶವುಂ ಕಾಣದೆ ಕಟ ಕಟಾ ಕೈಗೆ ಬಂದ ಅಮೃತವನ್ನು ಜೋ ಗಲಾಡಿಸಿಕೊಂಡೆವು, ಆಲಸ್ಯದಿಂದ ಅವು ತ ವಿಷವಾಯಿತು. ಎಂಬ ಗಾಧೆ ಎ. (ಪುಗಾಯಿತು ಎಂದು ಚಿಂತಿಸಿ ಅಮ್ಮ ತಲಶವ ಎತ್ತಿಕೊಂಡು ಪೊಪಾಗ ತು ಇುಕಿಬಿದ್ದ ಬಿಂದುಗಳು ದರ್ಭೆಯಮೇಲೆ ಬಿದ್ದಿರಲು, ಆ ಸರ್ಪಗಳು ದರ್ಭೆ: ಯು ನೆಕ್ಕಲು ದರ್ಭೆಯ ಸುಂಕುಗಳಿಂದ ನಾಲಿಗೆಗಳು ಎರಡಾಗಿ ಶೀಳಿದನು: ಇದರಿಂದ ಸರ್ಸಗಳಿಗೆ ದ್ವಿಜಿಹ್ವಾ ಎಂಬ ಹೆಸರಾಯಿತು, ಕೇಳ್ಮೆ ಅಗಸ್ಸನೇ! ಲೋಕದಲ್ಲಿ ಆವನಾವನೊಬ್ಬನು ಅನ್ಯಾಯದಿಂ ಫಳಿಸಿದ ಅರ್ಥವನ್ನು ಅನು, ಭವಿಸೇನು ಎಂದು ಬಯಸುವನೋ ಅದು ಅವನಿಗೆ ಫಲಿಸಲರಿಯದು, ಭೋಗ. ಕೈ ಬಾರದು. ಆದಕಾರಣ ಧರ್ಮವುಳ್ಳ ಗರುಡನಿಗೆ ದುರ್ಲಭವಾದ ಅಮೃತ, ಪನ ದೊರಕಿತು. ಅಧರ್ಮಿಗಳಾದ ಸರ್ಪಗಳಿಗೆ ದೊರಕಿದ ಅವು ತಮಾನವ, ಮಾಡುವದಕ್ಕೆ ಪುಣ್ಯವಿಲ್ಲದೆ ಹೋಯಿತು. ಹೀಗೆಂದು ಕುಮಾರಸ್ವಾಮಿ ಕೇಳ್ಳೆಅಗಸನೆ?! ವಿತೆ ತನ್ನ ಮಗನಾದ ಗರುಡನಿಂದ ದಾಸತ್ವಂ ಬಿಡಿ. ನಿಕೊಂಡವಳಾಗಿ ನಗನಕರೆದು ಇಂತೆಂದಳು, ಎಲೆಮಗನೆ! ತಾನು ದಾಸಿತ ವ, ಅನುಭವಿಸಿದ ಪಾಸ ಕಿಸ್ಮಸ್ಕರ ಕಾಶೀಪಟ್ಟwಕ್ಕೆ ಹೋಗಿ ಗಂಗಾಸ್ನಾನ. ವಮಾಡಿ ಪರಮೇಶ್ವರನ ಆರಾಧಿಸಿ ಸುಕೃತಮಂ ಪಡೆಯಬೇಕು, ಅದ್ಯಾಕೆಂ. ದರೆ ಎಷ್ಟು ದಿವಸ ತು) ಮುಂತರವು ಪ್ರಾಣಿಗಳು ಕಾಶೀಕ್ಷೇತ್ರ ಕೆ. ಹೋಗಧೆಇಹರೋ ಅನ್ನಬರಜನ್ಮಾಂತರಂಗ೪೦ ಬಂದ ಪಾಪಂಗಳು ವಿಶ್ವ ಬಿಸುತ್ತಾ ಇಹವು, ಚಂದ್ರ ಭೂಪ್ರಣನಾದ ಪರಮೇಶ್ಚರನು ಸಕಲ ಜೀವರಿಗೂ ಅರಕೋಪದೇಶವು ಮಾಡುವ ಮಹಾಪುಣ್ಯ ಸ್ಥಳವಾದ ಕಾತೀ ಕ್ಷೇತ್ರವಂ,