ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಗಂಡ. ೩೦೬ ಸ್ಮರಿಸಿದ ಮಾತ್ರದಲ್ಲಿಯೇ ವಿಶ್ವೇಶ್ವರನ ಅನುಗ ಹದಿಂದ ಗರ್ಭಗತ ಮೊದ (ಲಾಗಿ ಬಂದಂಥಾ ಪತಕಗಳು ಪರಿಹರವಹವು, ಕಾಶೀಕ್ಷೇತ್ರ ಪ್ರವೇಶುಗ ಲು ಮಹಾ ಪಾತಕಂಗಳು ಪರಿಹರಮಪ್ಪವು, ವಿಶ್ವೇಶ್ರನ ಅನುಗ್ರಹದಿಂದ ಕ ರ್ಮಬಂಧಂಗಳು ಹರಿವಕಾಲಕ್ಕೆ ಕಾಲಿನಬಾಧೆ ಪರಿಹರನಪ್ಪ ಕಾಶಿಕ್ಷೆ? ಕ್ರಕ್ಕೆ ಪೋಪ ಬುದ್ದಿ ಪುಟ್ಟುವದಲ್ಲದೆ ಮಿಕ್ಕಾದಾಗ ಆ ಬುದ್ಧಿ ಹುಟ್ಟುವಧಿ , ಕಾಶೀಕ್ಷೇತ್ರಕ್ಕೆ ಹೋಗಬೇಕೆಂಬವರಾರುಂಟೋ ಅವರೇ ಮನುಷ್ಯರು, ಮಿಕ್ಕಾದವರು ನರಪಶುಗಳು ಕಾಶೀಕ್ಷೇತ್ರ ಕ್ಕೆ ಹೋದವರೇ ಬಲ್ಲವರು, ಪಾಪರಹಿತರು ಅವರಿಗೆ ಪುನರ್ಜನ್ಮವಿಲ್ಲಾ, ಸಕಲ ಶ್ರೇಯಸ್ಸುಗಳಿಗೂ ಆಕ್ರ ಯವಾದ ಮನುಷ್ಯಜನ್ಯವನ್ನೆತ್ತಿಕಾಶಿಯ ದರ್ಶನ ವಾಸವಂ ಮಾಡದವರಜನ್ಯ ವ್ಯರ್ಥ, ಕಲಿಕಾಲಹರಮಪ್ಪ ಕಾಶಿಯಂ ನೋಡದಿಹರ್ಗೆ ಮತ್ತೂ ಕಾಲಕೆ ರ್ಮ ನಾಶಂಗಳಿಂದ ಪುನರ್ಜನ್ಮ ಉಂಟಾಗಿ ಇಹುದು. ಆದಕಾರಣ ಪುನಕ್ಷ « ವಂ ಪರಿಹರಿಸ ವಾರಣಾಶಿಯ ವಾಸವಂ ಮಾಡಬೇಕೆಂದು ವಿನತೆ ನುಡಿಯು ಲು ತಾಯಿ, ನೆ;ಳಿದ ಕಾಶಿಯ ಧರ್ಮಂಗಳಂಕೇಳಿ ಗರುಕ್ಕಂತನು ಎಲೈ ತಾ ಯೆ! ನಿನ್ನ ಅಪ್ಪಣೆಯಿಂದ ನಾನು ನಿಮ್ಮ ಸಂಗಡಲೇ ಬಂದೇನು ಎಂದು ಆ ತಿ ಸಂತೋಷದಿಂದ ತಾಯಿಯ ಸಹಾ ಗರುಡನು ತಕ್ಷಣದಲ್ಲಿ ಕಾಶೀಪಟ್ಟಕ್ಕೆ ಬಂದು ಈರ್ವರೂ ಮಣಿಕರ್ಣಿಕಾ ತೀರದಲ್ಲಿ ಸ್ನಾನವಂಮಾಡಿ ಗರುಡನು ಶಿವಲಿಂಗವನ್ನೂ ವಿನತೆ ಖಗೋಲ್ಯನೆಂಬ ಸೂರ್ಯನನ್ನೂ ಪ್ರತಿಷ್ಠೆಯಮ ಡಿಕೊಂಡು ಈವ-ರೂ ಉಗ್ರ ತಪಸ್ಸಣ ಮಾಡುತ್ತಿರಲು; ಶೀರದಿಂ ಪಳ ಮೇಠರನೂ, ಸರ್ವನ ಇಬ್ಬರೂ ಪ ಸನ್ನರಾಗಿ ಪರಮೇಶರಣು ಗದು ಡಗಿಂತೆಂದನು. ಎರೈ ಗರಡತೆ ! ನಿನ್ನ ತಪಸ್ಸಿಗೆ ಮೆಚ್ಚಿ ಪ್ರಸನ್ನನಾದೆನು ನೀನು ತನಗೆ ಪಿ ಯಥಕ ನಾಗಿ ಪಕ್ಷಿಗಳಿಗೆಲ್ಲಾ ಇಂದ್ರನಾಗಿ ದೇವತೆಗಳ ಗೆ ಒಡೆಯನಾದಂತಾ ವಿಷ್ಣುವಿಗೆ ವಾಹನವಾಗಿ, ಅಸಾಧ್ಯವಾದ ಕಾರವಧೃವ ರಾಶಿ ಕೆ ಾಂ'ತು, ದಿವ್ಯನಿಯಾಗಿ ಸುಖದಲ್ಲಿ ಇರು. ನೀನು ಪೂಜಿಸಿ ದ ಲಿಂಗವು ಗರುಡೇಶ್ಚರನೆಂದು ಪ್ರಸಿದ್ದಿಯಾಗಲೀ, ಈ ಲಿಂಗದರ್ಶನ ಸ್ಪರ್ಶ ಪೂಜೆಯಂ ಮಾಡಿದವಗೆ” ವಿಷಬಾಧೆ ಇಲ್ಲದಿರಲೀ, ಅವರಿಗೆ ವಿಶೇಷ ಜ್ಞಾನ ಉಂಟಾಗಲಿ, ಎಲೈ ಪಕ್ಷೀಂದನಾದ ಗರುಡನೇ! ನಿನಗೆ ರಹಸ್ಯವಾದ ವಾಕ್ಯ