ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇAp ಐವತ್ತನಾಲ್ಕನೇ ಅಧ್ಯಾಯ. ಟಿ ರಾಕ್ಷಸನಿಂತೆಂದನು-ಎಲೈ ಸ್ವಾಮಿ ! ಈ ತೀರ್ಥಮಂ ಜಲದೇವತೆಗಳು ಕಾ ದು ಇದ್ದಾರು, ಅದರಿಂದ ನನಿಗೆ ಉದಕಪಾನ ಮೊದಲಾಗಿಯ ದೊರಕದು, ಸಾನವೆತ್ತದ ಎಂಟರಾಕ್ಷಸನಿಗೆ ಋಷಿಯು ಇಂತೆಂದನು-ವೀಭೂತಿಯ ಫ. ಣೆಯಲ್ಲಿ ಧರಿಸಿಕೊಂಡ ಪೊ ಗಲು ಜಲದೇವತೆಗಳು ಮುಟ್ಟಿಲನ್ನರು, ಹೆ ಟೆ ಮುಲ್ಕಿ ವಿಭತಿರಲು ರ ಮದತರು ಕ್ಷುದಪಣಿಗಳು ಮು ಟ್ಟಲನ್ನು ರು. ವಿಭೂತಿಯು ಸಕಲಭತಿತ ಪಿಶಾಚಗಳಂಸರಿಪುಸಿ ರಕ್ಷಿ ಸುನವಾಗಿ ಇ ಲ್ಯನೀವುದಾಗಿ ವಿಭೂತಿ ಎನಿಸಿತು. ಪಾಪಗಳೆಂ ಭಯ 'ಮಂ ವಿಸಜಿಸುವದಾಗಿ ನವೆನಿತು, ಸಂಸಾರಸಾಶನುಂ ಡಿಬಿಸುವ ದಾಗಿ `ಪಂಸುವೆನಿಸಿತು ಸಕಲ .ಐ.ಪ.ಗಳು ಕ್ಷೇಯವಮಾತಿ ಡವವಾಗಿ ಕ್ಲಾರವೆನಿಸಿತು, ಇಂತು ಐದು ಪೆಸರುಗಳುಳ್ಳ ವಿಭೂ ಯಂ ಕಕ್ಷವಾಲೆಯಿಂದ ತೆಗೆದು ಪಂಚಾಕ್ಷರಿ ಮಂತ್ರದಿಂ ಧರಿಸೆಂದು ರಾಕ್ಷಸಂಗೆ ಕೊಡಲು ಆ ರಾಕ್ಷಸನು ಫಣೆಯಲ್ಲಿ ಪಂಜಾ ಕ್ಷಯಮಂತ್ರದಿಂ ವಿಭೂತಿಯಂಧರಿಸಿ ಸಾನಕ್ಕೆ ತೀರ್ಥದೊಳು ಪೋಗಲು ಜಲದೇವತೆಗಳು ತಡೆಯದೆ ಸುಮ್ಮನೆ ಇರಲು, ಆ ವಿನುಲೋದಕತೀರ್ಥದ ೭ ಸಾನನವಾಡಿ ಕಪರ್ದಿಶ್ವರದರ್ಶನವನಾಡುವನಿತರೊಳು ಆ ರಾಕ್ಷ ಸನು ವಿಶಾಚ ದೇಹನಂಬಿಟ್ಟು ದಿವ್ಯದೇಹವಂ ಧರಿಸಿ ದಿವ್ಯಾಭರಣ ಪುಷ್ಪಗೆ ೪ಂದ ಅಲಂಕೃತನಾಗಿ ದಿವ್ಯ ವಿಮಾನವನ್ನೆರಿ ವಾಲ್ಮೀಕಿಏವಮೀಶ ರನಿಗೆ ನವ. ಸ್ಕರಿಸಿ ಎಲೈ ಸ್ವಾಮಿ ನಿಮ್ಮ ದರ್ಶನದಿಂದ ತನ್ನ ಘೋರವಾದ ಪಿಶಾಚದೆ ಹ ನಿನ್ನ ತಿಯಾಗಿ ದಿವ್ಯದೇಹದಿಂದ ಉತ್ತಮಗತಿಯಂ ಪಡೆದೆನೂ ಎಂದ ಬಿ ಸಿ ಕಳುಹಿಸಿಕೊಂಡು ಶಿವಲೋಕವದದನು, ಅಂದುಮೊದಲಾ? ವಿನುಲೋದಕತೀರ್ಥವು ಪಿಶಾಚವಿಮೋಚನ ತೀರ್ಥವೆಂದು ಪ್ರಸಿದ್ದವ ಯಿತು ಈ ಅಧ್ಯಾಯಮಂ ಪಠಿಸಿದರೂ ಕೇಳಿದರೂ ಭೂತಪ್ರೇತ ಪಿಶಾಲ ಬಹ್ಮರಾಕ್ಷಸ ಬಾಲಗ್ರಹ ಚೋರಬಾಧೆ ವ್ಯಾಫಾ ದಿಗಳ ಭಯವಿಲ್ಲವೆ ದು ಕುಮಾರಸ್ವಾಮಿ ಅಗಸ್ಯಂಗೆ ನಿರೂಪಿಸಿದ ಅರ್ಥವನ್ನು ವೇದವ್ಯಾಸಖ ನೀಶ್ವರನು ತನಗೆ ಬುದ್ದಿ ಗಲಿಸಿದನೆಂದು ಸೂತಪುರಾಣಿಕನಾ ಶೌನಕಾದಿರು! ಗಳಿಗೆ ಪೇಳನೆಂಬಲ್ಲಿಗೆ ಅಧ್ಯಾಯಾರ್ಥ, * ಶ್ರೀ