ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೬೭ರಂಡ. ೩೫1 ಇಂತು ಶ್ರೀಮತ್ಸಮಸ್ತಜ್ಞ ವಂಡಲೇತ್ಯಾದಿ ಬಿರುದಾಂಕಿತರಾದ ಮ ಹೀಶರ ಪುರವರಾಧೀಶ ಶ್ರೀ ಕೃ ರಾಜಒಡೆಯರವರು ಲೋಕೋಪ ಕಾರಾರ್ಥವಾಗಿ ಕರ್ನಾಟಕಭಸದ ವಿರಚಿಸಿದ ಸ್ಕಂದಪುರಾಣೆ ಕಕಶೀಮಹಿಷಾರ್ಥ ದರ್ಪಣದಲ್ಲಿ ವಿಶಾಪ ವಿಮೋಚನ ತೀರ್ಥದ ಮಹಿ ಮೆಯೆಂಬ ಐವತ್ತುನಾಲ್ಕನೆ ಅಧ್ಯಾದ ನಿರೂಪಣಕ್ಕಂ ಮಂಗಳಮಹಾ, #

ಐಪತ್ನ ನಾಲ್ಕನೆಯ ಅಧ್ಯಾಯ ಸಂಪೂರ್ಣ,


ಆ ಏಕೈಕ್ಷರಾಯನಮಃ. ಏ ವ , ದ ನೆ ಅ ಧಾ ಯ . ಕಾಶಿ ಪ ಕ ೦ ಸೆಲಿ ಗ ಮ ಹಿಮೆ. ಅನಂತರದಲ್ಲಿ ಕುಮಾರಸ್ವಾಮಿ ಇಂತೆಂದನು, ಕಾಶಿಯಲ್ಲಿ ವಿಂಗಳಾ ಕ್ಷ ಗಣೇಶ್ವರನು ಪೂಜಿಸಿದ ಪಿಂಗಳೆ ಶರನ ದರ್ಶನವಂ ಮಾಡಲು ಸಕಲ ಪಾಪಹರ, ಅವಿಮುಕ್ಕೆಶ್ರರ ಪಶ್ಚಿಮದಲ್ಲಿ ವೀರಮತಿ ಸೂಚಿಸಿದ ವೀರ ಭದೆ ಶರನ ಪೂಜಿಸಲು ರಣದಲ್ಲಿ ಜಯ, ಆ ಸವಿಾಪದಲಿ ಇರದ ಕಾ೪ ಸಮೇತನಾದ ವೀರಭದ ನ ಪೂಜೆಸಲು ಕಾಶೀವಾಸ ಫಲವುಂಟು. ಕೇತಾ ರೇಶ್ವರನ ದಕ್ಷಿಣತೀರದಲ್ಲಿದ್ದ ಕಿರಾತೇಶ್ವರನ ಪೂಜಿಸಲು ಸಕಲಭದ ನಿವಾ ರಣ, ವೃ ದ್ಧಕಾಲೇ ಶ್ವರನ ಸವಿಾಪದ ಚತುರ್ಮುಖೇಶರನ ಪೂಜಿಸ ಜ ತುರ್ಮುಖನಹನು. ಆ ಸವಿಾಪದಲ್ಲಿ ನಿಕುಂಭೇಶ್ವರನ ಪೂಜೆಯಿಂದ ಸರ್ವ ಕಾರೈಸಿದ್ದಿ, ಮಹಾದೇವನ ದಕ್ಷಿಣದಲ್ಲಿ ಇಹ ಪ ಚಾಕ್ಷರೀಶ್ವರನ ಪೂಜೆ ಯಂ ಮಾಡಲು ಅಂತ್ಯದಲ್ಲಿ ಜಾತಿ ಸ್ಮರ, ಹುಟ್ಟಿ ಅವರಿಂದ ಶಿವಧ್ಯನಗೂ ಡಿ ಮೋಕ್ಷವನ್ನೆ ದುವನು. ಅಂತರ್ಗೃಹದ ಉತ್ತರದಾರದಲ್ಲಿ ಭಾರ ಭೂತೇಕ್ಷರನಂ ಪೂಜೆಸಿ, ವಿಶ್ವನಾಥನಂ ಪೂಜೆಸಲು ಶಿವಲೋಕವನ್ನೆದು 3»