ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಡ ೩೬೩ - -) } ಇಂತು ಶ್ರೀಮತ್ಸಮಸ್ತ ಭೂಮಂಡಲೇತಾದಿ ಬಿರುದಾಂಕಿತರಾದ ಮಹಿಶ ೧ರ ಪುರಾಧೀಶ ಶ್ರೀ ಕೃಷ್ಣ ರಾಜಒಡೆಯರವರು ಲೋಕೋಪ ಕಾರಾರ್ಥ ವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪುರಾಣೋಕ ಕಾತೀ ಮಹಿಮಾರ್ಥಗರ್ಸಣದಲ್ಲಿ ವಿಚ್ಛೇಶ್ವರನ ಮಾಯಾಪ್ರಸಂಗವೆಂಬ ಐವತ್ತಾರನೆ ಅಧ್ಯಾಯಾರ್ಥ ನಿರೂಪಕ ಮಂಗಳವಣಾ * * * ಐವರನೆಯ ಆಧ್ಯಾ ಯು ಸಂಪೂರ್ಣ ರ್ಎ


{೨ ಶ್ವರಯನವಳಿ. ಐ ವ ಕೈ ಳ ನ ೧೨ ಧ ಯು. - ೨ ಸ ಪ ವ ರ ೯ ಗ ಣ ಪ ತಿ ಗಳ ಪ್ರ: ೮ ಗ . ಅನಂತರದ ಕುಮಾರ ಸ್ವಾಮಿ ಇಂತೆಂದನು, ಕೇಳ್ಮೆ ಅಗಸನೇ ! ಮುಂದೆ ವಿಷ್ಣುವು ಬಂದು ದಿ... ವಾಸರಾಯನಂ ಪೊರಮಡಿಸಿದ ಬಳಿಕ ಪರ ಮೆಶ ರು ಸಾರ್ವತ್ರಿ ಸವೆ.ಆತ ತಾನು ವಿಶಾಖ, ಮುಹಾವಿಶಾಖಾ, ನಂದೀ, ಭಂಗಿ, ನೈಗಮೇಯ, ಏಕಾದಶರುದ ರೂ, ಅಷ್ಟವಸುಗಳೆ, ಸಸ್ತನವಿ ಗಳ , ದೇವೇಂದ್ರ ಮೊದಲಾದ ದಿಕ್ಕಾಲಿಕರೂ, ದೇವಋಷಿಗಳ, ಸನಕಾ ದಿಗಳೆ, ಬ್ರಹ್ಮ ಖ.ಪಿಗ, ಸಕತೀ ರ್ಥ ಗಳ, ನದಿಗಳೆ, ಸಕಲ ಉಸ ನಿಷತ್ತುಗಳ, ಸಕಲ ಮಂತ್ರಾಧಿದೇವತೆಗಳ, ಸಹಾ ಅಪ್ಪರಸಿ ಯ ರ ನಾಟ್ಯವಾಡುತ್ತಿರಲು ಶಂಖ ದುಂದುಭಿ ಮೃದಂಗ ಧನಿಗಳಿಂದಲೂ ಬ್ರಾ ಹೃಣರ ವೇದಘೋಷದಿಂ ದೇವತೆಗಳು ಜಯಜಯವಂವಿ ಧನಿಗಳಿಂದ ದಶ ದಿಕ್ಕುಗಳ ಕಿವುಡುಪಡಿಸುತ್ತ ನಿವೃಚಾರ: ರು ತಿಸುತ್ತಿರಲು, ದೇವತಾ ಸ್ತ್ರೀಯರು ಮಂಗಳ ನಿಮಿತ್ತವಾಗಿ ಅರಳಮಳಗಳ೦ ಕರೆಯುತ್ತಿರಲು ನಿ ದ್ಯಾಧರಯರು ಕಲ್ಪವೃಕ್ಷದ ಫಲಂಗಳ ಕಾಣಿಕೆಗೊಡುತ್ತಿರಲು,