ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܛܜ ಇವತ್ತಾರವೇ ಅಧ್ಯಾತು. 1 ವm ಲೈ ಶರಮಂ ಕೊಡುವಲ್ಲಿ ಪರಮೇಶ್ವರನೂ, ದಾನದಲ್ಲಿ ಮೇಘಸಮಾನ ನೂ, ಪವಿತ್ರತೆಯಲ್ಲಿ ಗಂಗೆಗೆ ಸಮಾನನೂ, ಸಕಲ ಪ್ರಾಣಿಗಳಿಗೂ ಸುಖ ಬುದ್ದಿಯ ಕೊಡುವಲ್ಲಿ ಕಾಶೀಕ್ಷೇತ್ರದ ಸಮಾನನೂ, ನಾನಾ ಸೃಷ್ಟಿಯಲ್ಲಿ ಬ್ರಹ್ಮನ ಸಮಾನನೂ, ಲೋಕಪಾಲನೆಯಲ್ಲಿ ವಿಷ್ಣುವಿಗೆ ಸಮಾನನು ಆಗಿ ರುವೆ, ಸಂಸಾರದಲ್ಲಿ ರುವನಿಗೆ ಸಮಾನನೂ, ಸಿ ಮುಖಕಮಲದಲ್ಲಿ ಸರಸ್ಪತಿ ಇದ್ದಾಳು ನಿನ್ನ ಪಾದಪದ್ಯಂಗಳಲ್ಲಿ ಶ್ರೀಮಹಾಲಕ್ಷ್ಮಿಯಿದ್ದಾಳು. ನಿನ್ನ ಕೊ }ಧದಲ್ಲಿ ಕಾಲಕೂಟ ವಿಷವಿದ್ದಿತು, ನಿನ್ನ ವಚನದಲ್ಲಿ ಅಮೃತ ವಿದ್ದಿತು, ನಿನ್ನ ಭುಜದಲ್ಲಿ ಅಶ್ವಿನಿದೇವತಗಳು ಇದ್ದರು, ಇಂಥಾ ಸಕಲ ದೇವತಾಸ್ವರೂಪನಾಗಿ ಭರಮಣನಾದ ನಿನಗೆ ನೀನೇ ಸಮಾನನಲ್ಲದೆ ನಿನ ಗೆ ಸಮಾನರಾದ ರಾಯರು ಕಾಣೆನು, ಅದು ಕಾರಣ ನಿನಗೆ ಮುಂದೆ ಬರು ವಂಥಾ ಶ್ರೇಯಸ್ಸು ನನಗೆ ಈಗಲೇ ಕಾಣಿಸತ್ತಾ ಇದ್ದೀತು, ಇಂದಿಗೆ ಹದಿ ನೆಂಟು ದಿನಕ್ಕೆ ಉತ್ತರದೇಶದಿಂದ ಒಬ್ಬ ಬಾ ಹೃಣ ಬಂದು ನಿನಗೆ ಸಕಲ ವೂ ಹೇಳುತ್ತಾ ಇದ್ದಾನು, ಆ ಬಾ ಹ್ಮಣನು ಸೇಳೆ ವಾಕ್ಯಮಂ ಕೇಳಿ ಯ ಥಾರ್ಥವೆಂದು ತಿಳಿಯಲು ನಿನ್ನ ಮನೆ ರಥವು ಸಿದ್ದಿಯಾದೀತು, ಎಂದು ಬ್ರಾಹ್ಮಣನು ರಾಜಂಗೆ ಹೇಳಿ ಕಳುಹಿಸಿಕೊಂಡು ಕಾಶಿಪಟ್ಟಣದಲ್ಲಿಯೇ ಇದ್ದು ಅಲ್ಲಿ ಇದ್ದವರೆಲ್ಲರನ್ನೂ ತನ್ನ ವಶವರ್ತಿಗಳಂ ಮಾಡಿಕೊಂಡು ಕೃತಕೃತ್ಯನಾಗಿ ಸ್ಥಿರವಾಗಿ ನಾನಾರೂಪ ಎಂದ ಇದ್ದನು, ಎಂದು ಕುಮಾರ ಸ್ವಾಮಿ ಅಗಸ್ತಂಗೆ ಹೇಳಲು, ಅಗಸ್ಯ ನು ಕುಮಾರಸ್ವಾಮಿಗಿಂತೆಂದನು, ಎಲೆ: ಕುಮಾರಸ್ವಾಮಿ ! ಈಶ್ವರನು ತನ್ನ ಕುಮಾರನಾದ ವಿನ್ಸೆಕ್ಸರನ ಸ್ತೋತ್ರವು ಮಾಡಿದನೆಂದು ಹೇಳುವರು, ಈಶ್ವರನು ಕುಮಾರನಾದ ವಿಘ್ನ ಶರನ ಸೊತ) ತಂ ಮಾಡಿದ ರ್ಕಮವನ್ನು ಕತೀಪಟ್ಟಣದಲ್ಲಿ ವಿಶ್ಲೇಶ್ವರನು ಆವಾವ ರೂಪದಲ್ಲಿ ಇದ್ದನೆಂಬುದನ್ನು ಬಂದ್ದಿಗಲಿಸ ಬೇಕೆನಲು ಕುಮಾರಸವಿಅಗಸ್ಯರಿಗೆ ಇಂತೆಂದು ಹೇಳತೊಡಗಿದನೆಂದು ವ್ಯಾಸರು ತನಗೆ ನಿರೂಪಿಸಿದ ಅರ್ಥವಂ ಸತಪುರಾಣಿಕನು ಶೌನಕಾದಿ ಗುಸಿಗಳಿಗೆ ಹೇಳ್ಳನೆಂಬುಗೆ ಅಧ್ಯಾಯಾರ್ಥ: *