ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೪ ಐವತ್ತೆಂಟನೆ ಅಧ್ಯಾಯ. ୭ ಧುಂಡಿವಿನಾಯಕನಂ ಸ್ತುತಿಸಿ ಸನ್ಮಾನವಂಮಾಡಿ ತನ್ನ ಸಿಂಹ್ಮಾಸನದಲ್ಲಿ ಕುಳ್ಳರಿಸಿ ಬ್ರಹ್ಮಾದಿಗಳಿ೦ ಪಟ್ಟಾಭಿಷೇಕವಂ ಮಾಡಿಸಿ ಸಕಲ ದೇವತೆಗ ೪ಗೂ ತಾನೂ ವಿಷ್ಣುವೂ ಬ್ರಹ್ಮ ಮೊದಲಾಗಿ ಇದ್ದವರಿಗೆ ಸಕಲಾಭೀಷ್ಟವ ನಿತ್ತು ಸುಖದಲ್ಲಿ ಇರು, ಎಂದು ಪರಮೇಶ್ವರನು ಏಮ್ಮೆಶ್ವರಗೆ ವರವೆಂ ಕೊಟ್ಟು ತಾನು ಸಂತೋಷದಲ್ಲಿ ಇರ್ದನು, ಕೇಳ್ಳ ಆಗನೇ ! ಈ ಅಧ್ಯಾಯಮಂ ಕೇಳಲು ಸಕಲ ವಿಘ್ನು ಹರ ಮನೋರಥ ಸಿದ್ಧಿಯಹುದು. ಇಹದಲ್ಲಿ ಸುಖವನನುಭವಿಸಿ ಕಡೆಯಲ್ಲಿ ಪರಮೇಶ್ವರನಿಂದ ತಾರಕ ಬ್ರಸ್ಕೋಪದೇಶವುಂ ಪಡೆದು ಮೋಕ್ಷವನೈದುವನು, ಎಂದು ಕುಮಾರ ಸ್ವಾಮಿ ಅಗಸ್ಯರಿಗೆ ನಿರೂಪಿಸಿದ ಅರ್ಥವನ್ನು ವ್ಯಾಸರು ತನಗರುಹಿದರು, ಎಂದು ಸೂತನು ಶೌನಕಾದಿ ಋಷಿಗಳಿಗೆ ಹೇಳ್ಳನೆಂಬಲ್ಲಿಗೆ ಅಧ್ಯಾಯಾರ್ಥ * ಇಂತು ಶ್ರೀವತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತುಾದ ಮಹೀಶರ ಪರಮಾಧೀಶ ಶ್ರೀ ಕೃಷ್ಣರಾಜಒಡಲುರವರು ಲೋಕೋ ಪಕಾರಾರ್ಥವಾಗಿ ಕರ್ಣಾಟಕ ಭಾbದ ಏರಚಿಸಿದ ಸ್ಕಂದಪುರಾಣಿಕ ಕಾಶೀ ಮಹಿಮಾರ್ಥ ದರ್ಪದಲ್ಲಿ ವಿಶಾಚ ವಿಮೋಚನ ತೀರ್ಥದ ಮಹಿ ಮೆಯೆಂಬ ಐವತ್ತೇಳನೇ ಅಧ್ಯಾಯ ಸಿಕ್ಕಿಂ ಮಂಗಳಮಹಾ * * ಐವತ್ತೇಳನೆಯ ಅಧ್ಯಾಯ ಸಂಪೂರ್ಣ. 1 M -:೧: ಣ) ಶ್ರೀ ವಿಶ್ವೇಶ್ವರಾಯನಮ:. ಐ ವ ... ೧ ಟ ನೆ ಅ ಧಣ್ಯ ಯ. ವಿಷ್ಣುವಿನ ಮಾಯಾಬೌದ್ಧಶಾಸ್ತ್ರ: ದಿವೋದಾಸರಾಯನಮಕ್ಕಿ. ಅನಂತರದಲ್ಲಿ ಅಗಸ್ತ್ರನು ಕುಮಾರಸ್ವಾಮೀಗಿಂತೆಂದನು, ಎಲೈಕುಮಾ ರಸ್ವಾಮಿಾ : ಕಾಶೀಕ್ಷೇತ್ರಕ್ಕೆ ವಿಶ್ವ ರನು ಹೊಗಿಬಾರದಿರಲುಪರಮೇಶ್ವ ರ ಏನೆಂದನು, ವಿಸ್ಸು ಬಂದು ದಿವೋದಾಸರಾಯನ ಪೊರವಡಿಸಿದವೃತ್ತಾಂತ ಹ್ಯಾಗೆ? ಅದಂ ತನಗೆ ವಿಸ್ತಾರವಾಗಿ ಬುದ್ದಿಗಲಿಸಬೇಕೆನಲು ಕುಮಾರಸ್ವಾಮಿ ©