ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಬಂಡ. ೩೭೧ % | ಇಂತೆಂದನು ಕೇಳ್ಮೆ ಅಗಸ್ಯ: ನಿನ್ನೆ ಆಶ್ಚರನು ಕಾಶಿಯಲ್ಲಿ ನಿಂತು ಕಾಲವಿ ಳಂಬವು ಮಾಡುತ್ತಿರಲು ಪರಮೇಶ್ವರನು ವಿಷ್ಣು ವಂ ನೋಡಿಇಂತೆಂದನು, ಎಲೈ ಪುಂಡರೀಕಾಕ್ಷನಾದ ಮಹಾ ವಿಷ್ಣುವೇ ! ಶೀಘು ದಿಂ ನೀನು ಕಾಶಿ ಪಟ್ಟಣಕ್ಕೆ ಹೋಗಿ--ನಿನ್ನ ನೂಯೆಯಿಂದ ದಿವೋದಾಸರಾಯನಂ ಸಾಧಿಸು ಎನಲು, ಏಷ್ಣುವಿಂತೆಂದನು, ಎಲ್ಲಿ ಸ್ವಾಮಿಾ ! ಸಕಲ ಪ್ರಾಣಿಗಳು ತಮ್ಮ ತಮ್ಮ ಬಲಕ್ಕೆ ತಕ್ಕ ಹಾಗೆ ಯತ್ನ ವಂ ಮಾಡಿಹರು, ಅಲ್ಲಿ ಫಲಪ್ರಾಪ್ತಿಗಳು ನಿಮ್ಮ ಆಧೀನ ಕರ್ಮಗಳು ಚೈತನ್ಯವುಳ್ಳವಲ್ಲಾ ಪ್ರಾಣಿಗಳು ಸ್ವತಂತ್ರ ವಲ್ಯ, ಕರ್ಮಸಾಕ್ಷಿಯಾಗಿ ನೀನೇ ಪ್ರೇರಕನು, ನೀನೇ ಎಂಬ ಬುದ್ದಿಯು ನಿನ್ನ ಭಕ್ತರಿಗಲ್ಲದೆ ಮಿಕ್ಕಾದವರ್ಗೆ ತಿಳಿಯದು. ಕರ್ಮಂಗಳು ಅಧಿಕವಾ ಗಲೀ ಅಲ್ಪವಾಗಲೀ ಚನ್ನಾಗಿಮಾಡಲೀ ಮಾಡದೆ ಹೋಗಲೀ ಅದು ನಿಮ್ಮ ನಾಮಸ್ಮರಣೆಯಿಂದ ಫಲಿಸುವದು, ಅಸಾಧ್ಯ ಕಾರ್ಯವಾದರೂ ನಿಮಗೆ ಪ್ರದ ಕೋಣನಮಸ್ಕಾರಂಗಳಂ ಮಾಡಿಹೋಗಲು ನಿಮ್ಮ ದಯದಿಂದ ಕಾರ್ಯಸಿದ್ಧಿ ಯಹುದು, ಅದುಕಾರಣ ನಾನು ಪೋಪಕಾರ್ಯವು ನಿಶ್ಚಯವಾಗಿ ಆದೀತು ಇದರಲ್ಲಿ ಸಂದೇಹವಿಲ್ಲವೆಂದು ಬಿನ್ನೈಸಿ ಪರಮೇಶ್ವರನಿಗೆ ಪ್ರದಕ್ಷಿಣೆ ನಸು ಸ್ಯಾರಂಗಳಂ ಮಾಡಿ ಶ್ರೀ ಮಹಾ ವಿಷ್ಣುವು ಲಕ್ಷ್ಮಿಸಮೇತನಾಗಿ ಗರು ಡಾರೂಢನಾಗಿ ನಾನು ಪುಂಡರೀಕಾಕ್ಷನಾದುದಕ್ಕೆ ಸಫಲವಿಂದಾಯಿತೆಂದು ಸಂತೋಷದಿಂದ ಕಾಶಿ ಪಟ್ಟಣಕ್ಕೆ ಬಂದು ಗರುಡನ ಇಳಿದು ಗಂಗಾವರಣ ಸಂಗಮದಲ್ಲಿ ಹಸ್ತಪಾದಂಗಳಂ ತೊಳೆದುಕೊಂಡು, ಸಚೇಲಸ್ತಾನವಂಮಾಡಿ ದನು. ಅದು ಮೊದಲಾಗಿ ಆ ತೀರ್ಥವು ಪಾದೋದಕ ತೀರ್ಥವೆಂದು ಪ್ರಸಿ ದೈವಾಯಿತು. ಆ ಪಾದೋದಕ ತೀರ್ಥದಲ್ಲಿ ಸ್ನಾನವಂ ಮಾಡಲು ಸಪ್ಪ ಜನ್ಮಪಾಪಹರ, ಅಲ್ಲಿ ಶತಿ ದ್ದಾದಿಗಳಂ ಮಾಡಲು ಇಪ್ಪತ್ತೊಂದು ಮಾತಾಪಿತೃ ಗಳಿಗೂ ಗಂಗೆಯಲ್ಲಿ ಮಾಡಿದ ಶ್ರಾದ್ಯಾದಿಗಳಿಂದಧಿಕ ತೃಪ್ತಿಯಹುದು ಆ ತೀರ್ಥಸ್ನಾನದಿಂದ ಪುನರ್ಜನ್ಯವಿಲ್ಲ, ಆ ತೀರ್ಥವನ್ನೇ ಸಾಲಿಗ್ರಾಮ ಚಕಾ ಎಣಿಕೆಗಳಿಗೆ ಶಂಖದಲ್ಲಿ ಅಭಿಷೇಕವಂ ಮಾಡಿ ಆ ತೀರ್ಥಖಾನನಂ ಮಾಡಲು ದೇವತ್ವವಹುದು, ಆ ಪಾದೋದಕ ತೀರ್ಥಪಾನವಂ ಮಾಡದೆ ಇದ್ದವರ ಜನ್ಮ ವ್ಯರ್ಥ, ಈ ಮರ್ಯಾದೆಯಲ್ಲಿ ಮಹಾ ಅಸಮೇತನಾಗಿ ಸರ್ವವ್ಯಾಪಕ