ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೦ ಐವತ್ತೆಂಟನೇ ಅಧು. ನಾದ ವಿಷ್ಣುವು ತನ್ನ ಮರ್ತಿಯಂ ಅಲ್ಲಿ ಪ್ರತಿಷ್ಟೆಯಂ ಮಾಡಿ, ತಾನು ಮತ್ತೊಂದು ವಿಗ ಹನಂ ಧರಿಸಿ ತನ್ನ ಮೊದಲು ಮೂರ್ತಿಯಂ ತಾನೇ ಪೂಜಿಸಿದನು, ಆ ಮೂರ್ತಿಯು ಆದಿಕೇಶವಮೂರ್ತಿ ಎನಿಸಿತು. ಆ ಮೂರ್ತಿಯಂ ಪೂಜೆಸಿದವರಿಗೆ ವೈಕುಂಠ ವಾಸವದುದು, ಆ ಸ್ಥಳವು ಕ್ಷೇತದ್ರಿ ಪವೆನಿಸುವದು, ಆದಿಕೇಶವನ ಪೂಜಿಸಿದವರು ಕ್ಷೇತದ್ವೀಪದಲ್ಲಿ ಸುಖದಲ್ಲಿ ಇಹರು, ಆ ಸಮಿಯು ಮುಂದೆ ಕ್ಷೀರಾಬ್ಬಿಯಂಬ ತೀರ್ಥವಿ ದೀತು, ಅಲ್ಲಿ ಸ್ನಾನಾದಿಗಳಂ ಮಾಡಿದವರು ಅವರೂ ಕ್ಷೀರಸಮುದ್ರದಲ್ಲಿ ಸುಖದಿಂದಿಹರು, ಅಲ್ಲಿ ಪ್ರಾದ್ಯಾದಿಗಳೆ೦ ಮಾಡಿ ಗೋದಾನವಂ ಮಾಡಲು ಅವರ ಪಿತೃಗಳು ಕ್ಷೀರಸಮುವ )ದಲ್ಲಿ ವಾಸವಾಗಿಹರು, ಆಸವಿಾಪದಲ್ಲಿ ಶಂಖತೀರ್ಥವಿಹುದು, ಆ ಶಂಖತೀರ್ಥದಲ್ಲಿ ಸ್ನಾನದಂ ಮಾಡಲು ವಿಷ್ಣು ಲೋಕವುಂಟು, ಆ ಸವಿಾನನ್ನು ಲಕ್ಷ್ಮಿ ತೀರ್ಥವಿರುವದು, ಅದರಲ್ಲಿ ಸ್ನಾನವಂ ವಾತಿ ಮುತ್ತೈದೆಗೆ ದ.ಕೊಲವಸಾ ಭರಣಂಗಳಂ ದಾನವೀ ಯಲು, ಜನ್ಮ ಜನ್ಮಂಗಳಯ ಐಶ್ವರ್ಯವಂತರಾಗಿ ಇರುವರು, ಆಸವಿಾ ಪದಲ್ಲಿರ್ದ ಶ್ರೀ ಮಹಾ ಲಕ್ಷ್ಮಿಯನ್ನು ಶ್ರಾವಣ ಬಹುಳ ಅಷ್ಟಮಿಯಲ್ಲು ಪೂಜೆಯ ಮಾಡಲು ಸರ್ವಸಂಪತ್ಸಮೃದ್ಧಿಯಾಗಿ ಆರೋಗ್ಯವಂತರಹರು. ಸಾಂಗವಾಗಿ ವರಲಕ್ಷ್ಮಿವ ತವಂ ಮಾಡಿದ ಫಲವಹುದು. ಆ ಸವಿಾಪದ ಠಾರ್ಕ್ಸ್ ಕೇಶವನ ಪೂಜೆಸಲು, ಸಂಸಾರವೆಂಬ ಸಮುದ ವಂ ದಾಂಟಿಸುವರು ಆ ಸಮಿಾಪದಲ್ಲಿ ನಾರದಮುನಿಗೆ ಪರಮೇಶ್ಚರನು ತಾರಕ್ ಬ್ರಹ್ಮಪದೇ ಶವ ನಿತ್ಯ ಸ್ಥಳದಲ್ಲಿ ನಾರದ ತೀರ್ಥವಿಹುದು, ಅಲ್ಲಿ ಸಾನವಂ ಮಾಡಿ ನಾರದ ಕೇಶವನಂ ಪೂಜೆಸಲು ಜ್ಞಾನಸಿದ್ದಿಯಹುದು, ಪುನರ್ಜನ್ಮವಿಲ್ಲ, ಆ ಸವಿಾಪದ ಸಹ್ಯಾದ ತೀರ್ಥದಲ್ಲಿ ಸ್ನಾನಾದಿಗಳಂ ಮಾಡಿ ಅಲ್ಲಿ ಸ ಾದ ಕೇಶವನ ಪೂಜಿಸಲು ವಿಷ್ಣು ಲೋಕವಹುದು, ಆ ಸವಿಾಪದ ಅಂಬರೀಷ ತೀರ್ಥದಲ್ಲಿ ಸ್ನಾನವಂ ಮಾಡಿ ಅಲ್ಲಿ ಅಂಬರೀಷ ಕೇಶವನಂ ಪೂಜೆಸಲು ಸಕಲ ಪಾಪಹರ, ಆ ಸವಿಾಪದ ದತ್ತಾತ್ರೆ ಯ ತೀರ್ಥದಲ್ಲಿ ಸ್ಮಾನದಂ ಮಾಡಿ ದತ್ತಾತೇ ಯ ಪೂಜಿಸಿದ ಆದಿಗದಾಧರನ ಪೂಜೆಸಲು ಜ್ಞಾನಯೋಗಸಿದ್ದಿ, ಆ ಸವಿಾಪದ ಬೃಗುತೀರ್ಥದಲ್ಲಿ ಸ್ನಾನವಂ ಮಾಡಿ (ಕಿ