== - * ೩8 ಪಂಚಮಾಧಾಛುಂ. ಗಂಗೆಯಿಂದೊಪ್ಪುವಂಥಾ ಪ್ರಳಯದಲ್ಲಿ ಪರಮೇಶ್ವರನ ಕೂಲಾಗ್ರದಿಂ ಧರಿಸಲ್ಪಡುವ ಈ ಕ್ಷೇತ್ರ ನಂಬಿಟ್ಟು ಪೋಪರು.ಅವರು ಯಂಥಾಜ ಡರೋ, ಶೋಕವೆಂಬ ಉದಕವುಳ್ಳ ಪಾತಕವೆಂಬ ಸಮುದದೊಳು ಬೀಳುತ್ತಾಇದೇನಲ್ಲಾ, ಕಾಶಿಯ ವಾಸವು ಸನ್ಮಾರ್ಗದಲ್ಲ ಯೋಗಿ ಗಳಿ೦ದಲೂ ದಾನಗಳಿಂದಲೂ ಉಗ್ರ ತಪಸ್ಸುಗಳಿಂದಲೂ, .ದೊರಕೆ ಇದು ವಿಶ್ವನಾಥನ ಅನುಗ್ರಹದಿಂದ ಬ್ರಾಹ್ಮಣ ವಿಶ್ವಾಸದಲ್ಲಿ ದೊರ ಕೊಂಬದೂ, ಅಕ್ಷರಗಳಿ೦ದ ಧರ್ಮಾತ್ಮನೆಂದು, ತ್ಯಾಗಭೋಗಗ ಆಂದ ಅರ್ಥವಂತನೆಂದು ಅವಿರಕ್ತಿಯಿಂದ ಕಾಮಿಯಂದು ತಿಳಿದು | ಬೇಕು, ಅವಿರಕ್ತರಿಗೆ ಮೋಕ್ಷವೆಲ್ಲಿಹುದು ವೇದಸ್ಕೃತಿ ಪುರಾಣಂ ಗಳಿ೦ ಈ ಕಾಶೀಕ್ಷೇತ್ರ ಅಧಿಕವೆಂದು ಹೇಳಲಾಗಿ ಕಾಶಿಯನ್ನು ಬಿಡಲಾ ಗದು, ಅಸೀಎಂಬ ನದಿಯೆಡೆಯು, ವರಣಾಎಂಬ ನದಿಯೇ ಪಿಂಗಳೆ ಯು ಆ ಉಭಯನದ್ಧವು ಅವಿಮುಕ್ತವೆನಿಸುವ ಸುಷಮೆ ಯಂ ದು ಜಾಬಾಲಶಪ್ರತಿಪೇಳುತ್ತಾ ಇರುವದು, ಈ ಕ್ಷೇತ್ರದಲ್ಲಿದ್ದ ಪುಣೆ ಗಳಿಗೆ ಅಂತೃಕಾವದಲ್ಲಿ ವಿಶ್ವೇಶ್ವರನು ತಾರಕೋಪದೇಶವಂ ಮಾಡಿ ತನ್ನ ↑ ಐಕ್ಯವ ಮಾಡಿಕೊಂಬನು, ಅವಿಮುಕ್ತ ಕ್ಷೇತ್ರಕ್ಕೂ ಅವಿಮುಕ್ತ ಲಿಂಗ ಸಮಾನವಿಲ್ಲ, ಇಂಥಾ ಜೇತ ಮಬಿಟ್ಟು ಮತ್ತೊಂದುವದವ ಬಯಸಿದವನಹೆನು. ಇಂತೆಂದು ಅಗಸ್ತ್ರನು ಕ್ಷೇತ್ರವುಂ ಕೊಂಡಾಡಿ ಕಾಲಭೈರವಂಗೆರಗಿ ಬಿನ್ನೈಸಿದನು, ಎರೈ ಕಾಲಭೈರವನೆ, ಕಾಶಿಯಲ್ಲಿ ಇ ದೈವರ ಮುಕ್ತಿಗೆ ನೀನು ಹೊಣೆಗಾರನ್ನು, ನಿನಗೆ ನಾನು ಅಹವಿ ಆದಿ ವಾರ ಮಂಗಳವಾರಗಳಲ್ಲಿ ಪುಸ್ಮಫಲಾದಿಗಳಿಂದ ಪೂಜಿಸಲಿಲ್ಲವೆ, ಯಾ ತಕ್ಕೆ ಪರಾಕುಮಾಡಿದಿರಿ, ಕಾಶೀವಾಸಿಗಳ ಪುಣ್ಯಭಾವಂಗಳ ವಿಚಾ ರಿಸಿ ದುಷನಿಗ್ರಹವಮಾಳ್ಳ ಸಂಭ್ರಮನಿಭ್ರನರೆಂಬ ನೃತ್ಯರುಳ್ಳ ಶುಭೆ ವರ್ಣನಾದ ಪೂರ್ಣಭದಲ್ಲಿ ಕುಮಾರನಾದ ಎಲೈ ದಂಡೆಗಣಿಯೆ ತಪಸ್ಸಿನ ಕರವುಂ ನೀನು ಬಳ್ಮೆ ಇಲ್ಲಿರ್ದ್ದವರ್ಗ ಅನ್ನವನಿಕ್ಕಿ ರಕ್ಷಿಸಿ, ಅಂತ್ಯದಲ್ಲಿ ಶಿವಸಾರೂದ್ಧನಂ ಕೊಡಿಸುವಂಥಾ ನೀನು ನಿಗದ ಗಾಧಿಯಾದ ನನ್ನನ್ನು ಯಾತಕ್ಕೆ ಹೊರಡಿಸುತ್ತಾಇದ್ದೀಯ ಎಲೈ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೮
ಗೋಚರ