ಕಾಶೀಖಂಡ. ೩೫ ಡುಂಡಿರಾಜನ ಅನಾಥನಂತೆ ಮೊರೆಯಿಡುವನನಗೆ, ದುರಾಚಾರಿಗೆ ವಿಫo ಗಳನಿತ್ತಂಕ ಎನಗೆ' ಎತಕ್ಕೆ ವಿಘ್ನ ನು ಮಾಡಿದೆ, ಎಲ್ಲಿ ಚಿಂತಾಮಣಿ ವಿನಾಯಕನೆ ಆಶಾವಿನಾಯಕನೆ, ಅಘೋರವಿನಾಯಕನೆ, ಸಿದ್ದಿವಿನಾಯ ಕ., ತಾನು ಸರಾಗವಾದವನು ಅರಕಾರವನೂ ಕಳವನೂ, ಪರಸ್ತಿ, ಗಮನವನ್ನೂ ಮಾಡಿದವನಲ್ಲ, ಆ ಕಾಲದಲ್ಲಿ ಗಂಗಾಸ್ಕಾನವಂಮಾಡಿ ವಿಶಶಿಯಂ ನೋಡಿ ಸಕಲ ಯಾತ್ರೆಯಂ ಮಾಡುವ ನನಗೆ ನಿಮ್ಮನೆ ತಣದು, ಎಲೈ ವಿಶಾಲಾಕ್ಷಿಯ ಭವಾನಿ, ಮುಗಳಗೌರಿ, ಜೈ ಗೌರಿ, ಶಿವಗೌರಿ ತ್ರಿಪುರಸುಂದರಿ, ವಿಶ್ವಗೌರಿ, ನಿಧಿಗೌರಿ, ನಿರ್ಸ್ಪಭು ಜಾದೇವಿ ಚಿತ್ರ ಘಂಟೆ ಮೊದಲಾದ ದೇನಿಯರಾ ನಾನು ಪರೋಪಕಾರ ಕ್ಯಾಗಿ ದೇವರ್ಕಳು ನಾ ರ್ಥಿಸ ಪ್ರೊವೆನಲ್ಲದೆ ಸುಮ್ಮನೆ ಪೋಗು ವನಲ್ಲ, ಅದಕ್ಕೆ ನೀವು ಸಾಕ್ಷಿ, ಪರೋಪಕಾರವು ಮಾಡಬೇಕು ಅದೇ ತಕ್ಕೆನೆಲುದಧೀಚಿಚುಹಿಯು ತನ್ನ ಬೆನ್ನಿನ ಎಲುಬಂ ಕೊಡಲಿಲ್ಲವೆ, ಬ ಲಿಚಕ್ರವರ್ತಿಯು ತೈಲೋಕ್ಯನಂ ಕೊಡಬೇಕೆಂದು ನಿಸಿ ಕೊಡಲಿ ಲ್ಲವೆಮಧುಕೈಟಭರು ತನ್ನ ಶಿರಸ್ಸುಗಳ ವಿಷ್ಣುವಿಗೆ ಕೂಡಲಿಲ್ಲವೇ ಗರುಡನು ನಾರಾಯಣಗೆ ನಾಥನವಾಗಲಿಲ್ಲವೆ ಅದಕಾರಣ ಪರೋಪ ಕಾರವನೆ ಮಾಡಬೇಕೆಂದು ಅಲ್ಲಿ ಸ್ತ್ರೀ ಬಾಲವೃದ್ಧರಾದ ಮುನಿ ಗಳಿಗೆ ತೃಣವ್ಯಕ ಮೊದಲಾದ ಸಕಲರ್ಗೂಹೇಳಿ ಪಟ್ಟಣವಂ ಬಲಬಲ ದು ಸಂಚರಿನ ನನಗಿಂತಲು ಇಲ್ಲಿಯ ಚೇತನಗಳೇ ಲೇಸೆಂದು ಗಂಗೆ ಯಲ್ಲಿ ಮಿಂದು ವಿಶ್ವನಾಥನ ದರ್ಶನವುಮಾಡಿ ಇರ್ದೆಸೆಯಲ್ಲಿರುವ ಉಪ್ಪ ರಿಗೆಯ ಸಾಳನೋಡುತ್ತಾ, ಎಲೆ ಕಣ್ಣಗಳಿರಾ ಕಾಶೀನಟ್ಟಣವು ಮತ್ತು ಮತ್ತೂ ನೋಡಿ, ಯಲೈ ಭೂತಗಣಂಗಳಿರಾ, ಅಗಸ್ತ್ರನು ಹುಚ್ಚನಾಗಿ ಕಾಶೀನಟ್ಟಣವಂ ಬಿಟ್ಟು ಪ್ರೇಗುತಿರುವನು ಎಂದುನಿನ್ನೆ ೪ು ನೀವು ಕೈಗಳಂಕೊಯ್ದು ಪರಿಹಾಸವು ಮಾಡಿ ನಗಬೇಡಿ ಇಂತೆಂ ದು ಸತಿಪತಿಗಳಾದ ಇರ್ವರಅಕೌಂಚಮಿಥುನದಂತೆ ಒರಲುತ್ತಲು ಎ ಲೆ ಕಾಶೀಪಟ್ಟಣವೆ ಯಲ್ಲಿಹೋದ್ರೆ ಇನ್ನೊಂದುವೇಳೆ ಯನಗೆ ನೊಗ ದೋರೆಂದು ವಿರಹಿಯವೊಲು ಪ್ರಳಾಪಿಸಿ ಮೂರ್ಛಿತನಾಗಿ ಎದ್ದು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೯
ಗೋಚರ