ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ಪಂಚಮಾಧ್ಯಾಯಂ, ಶಿವಶಿವಾಎಂದು ದೇವರ್ಕಳು ದಯವಿಲ್ಲದವರು ಸಕಲರಿಗೂ ಸುಖಕರ ನಾದ ಮನ್ಮಥನನ್ನು ಶಿವನಮುಂದಿಟ್ಟು ಉರಹಿದವರಲ್ಲವೆ, ಹೇಳುವದೇ ನು ಎಂದು ನುಡಿದು ಎರಡುವರು ಹಜ್ಞೆಗಳಕ್ಕೆ ಭೂಮಿ ನಡುಗಿ ಬೆವರಿಕ್ಕಿ ಈ ಮುನಿಯ ಬದಿರ್ಗೊಳ್ಳದಿರೆ ತನಗೆ ಆಶುಭಮೇಣಬವೋಲು ಭೂಮಿಯು ತಗಿತು, ಈವರಿಯಿಂದ ಅಗಸ್ಯನು ತಪಸ್ಸೆಂಬ ವಾಹ ನವಸೇರಿ ನಿಮಿಷಾರ್ಧದಿಂ ಬಂದು ಅತ್ಯುನ್ನತವಾಗಿ ಬೆಳೆದಿದ್ದ ವಿಂ ಧ್ವನಂಕಂಡನು. ಇಲ್ಪಲವಾತಾಪಿಗಳಿಗೆ ವೈರಿಯಾದಂಥ ತಪೋಕ್ಕಿ ಕೊ. ಧಾಗ್ನಿ, ಮತ್ತು ಕಾಶಿಯಂ ಬಿಟ್ಟ ಸಂತಾವಾಗ್ನಿ ಈ ಮೂರು ಅಗ್ನಿಗ ಆ೦ಜಲಿಸುವಂಥ ವತ್ರೀಸಮೇತನಾದ ಮುಂದಿರ್ದ ಆಗಸ್ಯಮುನಿಯಂ ಕಂಡು ವಿಂಧ್ಯನು ಭೂಮಿಯಂ ಪುಗುತಿದ್ದನೇ ಕೈಎಂಬಹಾಗೆ ಅತ್ಯಂತ ಗುಡ್ಡನಾಗಿ ಯಲೈ ಅಗಸ್ಯರಸೀರನೆ ನಾನು ಮಾಡತಕ್ಕ ಊಳಿಗ ವೇನು ನಿರೂಪಿಸಿ ರಕ್ಷಿಸಬೇಕು ಎನಲು ಅಗಸ್ಯನಿಂತೆಂದನು ಎಲೈ ವಿಂಧ್ರನೆ ನೀನು ಸತ್ಪುರುಷನು ತನ್ನನು ಚನ್ನಾಗಿಬಿಯಾ ನಾನು ರುಗಿ ಬರುವ ಪರಂತರವೂ ನೀನು ಹೀಗೆಯೇ ಇರುಎಂದು ನು ಡಿದು ತಂಕಣಜಕ್ಕನು ದಿಕ್ಕುವುಳ್ಳದ್ದಾಗಿ ಮಾಡುತ್ತಾ ಕಾಲುನಡಿಗೆಯ ಲ್ಲಿ ಪತ್ನಿ ಸಮೇತನಾಗಿ ಕದಲಿದನು. ತದನಂತರ ನಡುಗುವಂಥಾವಿಂದ್ಧನು ತಲೆಯನೆತ್ತೆ, ಹಲವುಭಾರಿ ಮೊಂಡುತ್ತಲು ಇಂದು ಮರುಹುಟ್ಟಹು ಓದೆನು ನಾನು ಧನ್ಯನಾದೆನೆಂದು ತಿಳಿದನು, ಆ ವೇಳೆಯಲ್ಲಿ ಅಂತರಿಕ ಮಾರ್ಗದಲ್ಲಿ ಅರುಣನು ಕುದುರೆಗಳ ಪೊಡೆಯ ಜಗತ್ತಿಗೆ ಸೂರಸಂಚಾ ರದಿಂದ ಅತ್ಯಂತ ಹರ್ಷವಾಯಿತು. ಅಗಸ್ತನು ಇಂದು ಬಂದಾನು ನಾಳೆ ಬಂ ದಾನಎಂಬ ಚಿಂತೆಯೆಂಬ ಭಾವದಿಂದ ದುರ್ಜನರ ಮನೋ ರಥದಂತ ಅಭಿವೃದ್ಧಿಯಾಗಲಿಲ್ಲ ಲೋಕದಲ್ಲಿ ಆರು ಕರುಬುವರೋ, ಅ ವರ ಮನೋರಥವು ವಿಧವೆಯ ಸ್ವನದಂತೆ, ಅಲ್ಪನದಿಯಂತೆ ದಿನದಿನಕ್ಕೆ ಕ್ಷಯವನೈದುವದು, ಆರೊಬ್ಬರು ಪರರ ಶಕ್ತಿಯನರಿಯದೆ ತಮ್ಮ ಶಕ್ತಿ ಯ ತೋರಬೇಕೆಂಬ ಅವರು ಈ ವಿಂಧ್ಯನಂತ ನಗಗೇಡಿಯಾಗುವ ರು ಎಂದು ಸೂತಂಗರುಹಿ ವ್ಯಾಸಮುನಿಯಿಂತುದನು, ಎಲೈ ಸೂತಕ