ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಡ ೭ರ್೭ ದ್ದು ಇದು ಒಂದೆ ಅಪರಾಧವಲ್ಲದೆ ಮತ್ತೊಂದು ಅಪರಾಧವಿಲ್ಲ, ತಮ್ಮ ರಾಜ್ಯದ ಪ್ರಜೆಗಳೆಲ್ಲರ ಧರ್ವಿಸ್ಟರಲ್ಲದೆ ಆಧರ್ವಿಷ್ಟರಲ್ಲಾ, ಎಲ್ಲರು ವಿದ್ಯಾನಂತರೂ ಸನ್ಮಾನಿಗಳ, ಇನ್ನೂ ಬ್ರಹ್ಮ ಕಲ್ಪ ಪರ್ಯಂತವಿದ್ದರೂ ಅರದ ಹಿಟ್ಟ ತ್ಸೆ ಅರವ ಹಾಗೆ ಮೊದಲು ಭೋಗಿಸಿದ ಭೋಗಂಗಳನ್ನೇ ಅನುಭವಿಸು5 ಕಾರಣದಿಂದ ತಾನು ಇದ್ದು ಫಲವೇನು? ಮತ್ತೆನ ಎಂದರೆ ಮುಂದೆ ತನಿಗೆ ಪುನರ್ಜನ್ಯವಿಲ್ಪಗಹಾಗೆ ಉಪದೇಶವಂ ವಾಡಿ ರಕ್ಷಿತ ಬೇಕು ನೀವು ಬುದ್ಧಿಗಳಿಸಿದ ಹಾಗೆವತುವೆನು ನಿನ್ನ ವರ್ತನದಿಂದ ನನ್ನ ಅಭಿ: ಪ್ರಸಿದ್ಧಿಯಾಯಿತು ಎನ್ನ ಸಕಲರಿಗೂ ಸಕಲ ಮನೋರಥಂಗಳು ಸಿದ್ಧಿ ಯಾಯಿತು ಆದರೆ ದೇವತೆಗಳ ಕೊಡೆ ವಿರೋಧಿಸಿ ಕೆಡದವರಾರೂ? ಅದೆಂ ಅಂದರೆ ಪೂರ್ವದಲ್ಲಿ ಭೂಮಿಯ ರಥವ೦ವಾಡಿ ಚಂದ ಸೂರ್ಯಾದಿಗಳ ಗಾಲಿಗಳಂ ಮಾಡಿ ದೇವತೆಗಳ೦ ಕುದುರೆಯಂ ಮಾಡಿ ಕೇಮಮಯವಾದ ಮೇರುಪರ್ವತವಂ ಬಿ೨ ಮಾಡಿ ವಾಸುಕಿಯ: ಹೊರಜೆಯಂ ಮಾಡಿ ಬ್ರಹ್ಮನಂ ಸಾರಥಿಯಂ ಮಾಡಿ ವಿಷ್ಣುವಂ ಬಾಣವಂ ಮಾಡಿ ಪಣವಂ ಮುಳುಗೊ೦೦ ಮಾಡಿ ನವಗ್ರಹಗಳೆ೦ ಸೀಳ೦ ವಾಡಿ ಅಕಾ ಶಮಂ ತಳ ಗದ್ದಿಗೆಯಂ ಮಾಡಿ ಮಹಾ ವೆ.ರವಂ ಧ್ವಜಸ್ತಂಭವೆಂ ಮಾಡಿ ಕಲ್ಪವೃಕ್ಷ ವಂ ಪಠನು ಮಾಡಿ ಮಿಕ್ಕಾದ ಸರ್ಸಗ , ೦ ಬಿಗಿನೇಣುಗಳ ವಾಡಿ ಇಸ್ಪತ್ನಾಲ್ಕು ಛಂದಸ್ಸು ಪಡಂಗಗಳ॰ ಪೀಠವಂ ಮಾಡಿ ಕಾಲಾ ಗ್ನಿರುದ್ರನಂ 'ವಾದ ಅಲ" ಮಾಡಿ ವಾ ಸುವಂ ಬಾದ ಹಿಲಕಂ ಮಾಡಿ ಶಿಭಕ್ತರಿಂದ ತ್ರಿಪುರವಂ ಬಂದ ಕ್ಷೇತಾತ್ರದಿಂ ಪರಮೇಶ್ವರನ ಕೈಯಿಂ ದ ಗೂ೦ ನಾಃ ಸಿವರೆಗೆ ಅನೇಕ ಹಿರಿಯನಾದ ಬಹು ಬಲ್ಲವನಾದ ವಿಷ್ಣುವು ಬ 'ಚೆ, ಶೈರನ ಭೂಮಿಯ೦ ದಾನವ ಬೇಡಿ ತ್ರಿವಿಕ್ರಮನಾಗಿ ಪಾತಾಳಕ್ಕೆ ತುಳಿಮದ್ದಿಲ್ಲವೆ ? ಸರ್ಕನೆ ಯುಳ್ಳೆ ವೃತಾಸುರರ ದೇವೇಂದ್ರ, ಕಂದುದಿಲ್ಲವೆ ? .ದಲ್ಲಿ ತನ್ನ ಹನ್ನದ ದರ್ಭೆಯಿಂದ ವಿಷ್ಣು ವಂ ಜಯಿ ಸಿದಂಥಾ ದಬ್ಬೆಯಂ ಬಂದ ಎಲುವಿಗೆಸ್ಕರ ದೇವತೆಗಳು ಕೊಂದುಟ ಆನೆ ? ಸತ್ಪುರುಷನಾವ ಬಾಣಾಸುರನತೋಳ್ಳಂ ವಿಷ್ಣುವು ಛೇದಿಸಲಿಲ್ಲವೆ ? ಅವಕಾರಣ ದೇವತೆಗಳ ವಿರುದ್ಧ ಒಳ್ಳೆ ಸಿನ್ಮಾರ್ಗವರ್ತಿಯಾವ ತನಿಗೆ ಶ್ರೀ |