ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐವತ್ತೆಂಟನೆ ಅಧ್ಯಾಯ. ಓ ೩ ೪ - ಬ 4 * ದೇವತೆಗಳಿ೦ದಲೂ ಭಯವಿ ಅವರಿಗೆ ದೇವಪ್ಪ ಬಂದದ್ದು ಯಜ್ಞಾದಿಗ ೪೦ದಲ್ಲವೆ ಯಜ್ಞ ದಾನ ತಪಸ್ಸುಗಳಿಂದ ಅಧಿಕವಾದ ತನಿಗೆ ಅವರು ಎಷ್ಟು ಂಟು ಈಗ ಸಿಮ್ಮ ದರ್ಶನದಿಂದ ವಿರಕ್ತನಾಗಿ ಜ್ಞಾನಿಯಾದ ನನಿಗೆ ಅವರ ತನ್ನ ಹೆಚ್ಚು ಕುಂದು ಏನುಯೆದ್ದಿತು, ಸರ್ವಕರ್ಮಬಂಧ ವಿಮೋಚನವಂ ಮಾಡು ವ ಜ್ಞಾನೋಪದೇಶವಂ ಮಾಡಿ ರಕ್ಷಿಸಬೇಕು, ಮೊದಲು ಒಬ್ಬ ವೃದ್ಧ ಬ್ರಹ್ಮಚಾರಿ ಬಂದು ತನ್ನ ಕೊಡೆ ಹೇಳಿದನು ಹದಿನೆಂಟು ದಿನಕ್ಕೆ ಒಬ್ಬ ವೃದ್ಧ ಬಾಹ್ಮಣನು ಬಂದು ಜ್ಞಾನೋಪದೇಶವಂ ಮಾಡಿಯಾನೆಂದು ನಿರೂಪಿಸಿ ಇದ್ದಾನು, ಅದು ಕಾರಣ ನೀವು ನನಿಗೆ ಜ್ಞಾನೋಪದೇಶವಂ ಮಾಡಿ ರಕ್ಷಿಸು ಬೇಕೆನಲು ಕಪಟವಾಹ್ಮಣನಾದ ವಿಷ್ಣುವು ರಾಯನ ವಾಕ್ಯವು ಕೇಳಿ ಮುಗುಳು ನಗೆಯಂ ನಕ್ಕು ಇಂತೆಂದನು ಎಲೈ ರಾಯಾ ! ನೀನು ನುಡಿದ ವಾಕ್ಯವು ಮಹಾ ಚನ್ನಾಯಿತು ನಾನು ಮಾಡತಕ್ಕೆ ಜ್ಞಾನೋಪದೇಶಮಂ ಮೊದಲೆ ನೀನೆ ನಿಕ್ಷಯಿಸಿ ಹೇಳುತ್ತಾ ಇದ್ದೀಯ ನೀನು ಮೊದಲೆ ಜಾನಿ ಯಾಗಿದ್ದು ಎನ್ನ ಬಹುಮಾನವಂ ಮಾಡಿ ಕೇಳುತ್ತಾ ಇದ್ದೀಯ, ಬಹು ತಪಸ್ಸೆಂಬ ಉದಕದಿಂದ ಇಂದ್ರಿಯ ದೋಷಂಗಳೆಂಬ ಪಂಕಮಂ ತೊಳದೆ ನೆಂದೊರಲಾ ಅದು ಸತ್ಯವೇ ಸರಿ. ನಿನಿಗೆ ಮುಂದೆ ಆಗುವ ಶ್ರೇಯಸ್ಸನ್ನ ಭೂತ ಭವಿಷ್ಯದತ-ಮಾನಂಗಳಲ್ಲಿ ನಿನಿಗೆ ಸಮಾನವಾದ ರಾಯರು ಕಾಣೆ ನು, ಈಗ ಮೊದಲಾಗಿಯೂ ಪ್ರೀತಿಯಲ್ಲಿ ಹೀಗೆ ಚನ್ನಾಗಿ ರಾಜ್ಯವನ್ನಾ ಳುತ್ತಾ ಇದ್ದು ರಾಜವಂ ಬಿಟ್ಟು ಮುಕಿದ ನೈದಿಯೇನು ಎಂಬುದು ಮಹಾ ಹೆಚ್ಚು , ದೇವತೆಗಳು ನಿಸಿಗೆ ವಿರೋಧಿಸಿದಾಗಲೂ ನೀನು ದೇವತೆಗಳಿಗೆ ಮಾ. ಡಿದತಪ್ಪಿಲ್ಲ ನಿನ್ನ ರಾಜ್ಯದಲ್ಲಿ ಅಧರ್ಮವಿಲ್ಲ ಸಕಲ ಪ್ರಜೆಗಳ ೧ ವರ್ಣಾಶ್ರ ಪು ಧರ್ಮಂಗಳಂ ತಪ್ಪದ ಹಾಗೆ ನಡಿಸುತ್ತಾ ಇರಲು ಸಕಲ ದೇವತೆಗಳೂ ಸಂತೋಷಪಡುತ್ತಿದ್ದಾರು, ಮತ್ತೆನೆಂದರೆ ಕಾಶಿ ಪಟ್ಟಣದಲ್ಲಿ ಸುಖದಲ್ಲಿ ಇರ್ದ ವಿಶ್ವಪತಿಯನ್ನು ದೂರವಾಗಿ ಹೊರಡಿಸಿದ್ದು ಇದು ಒಂದೇ ದೋಷ ಎಂದು ನನ್ನ ಮನಸ್ಸಿಗೆ ತೋರುತ್ತಾ ಇದ್ದಿತು ಅದು ಘನವಾದ ಅಪರಾಧ ವಹುದು ಈ ಅಪರಾಧ ದೋಷಕೈಸ್ತರೆ ಒಂದು ಪುಣ್ಯದ ಉಪಾಯಮ ಹೇಳುವೆನು ತನ್ನ ಶರೀರದಲ್ಲಿ ಎದ್ದು ರೋನುಗಳಿದ್ದಾವೋ ಅಷ್ಟು ದ್ರೋ