ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಖಂಡ. ೩೪೧

  • ಲಿ ಟ

ಹ ಅಪರಾಧಂಗಳಂ ಮಾಡಿ ಇದ್ದರೂ ಒಂದು ಶಿವಲಿಂಗ ಪ ತಿಪ್ಪೆಯಂ ಮಾಡಲು ಸಕಲ ಅಪರಾಧ ಪಾಪಂಗಳು ಪರಿಹಾರ ಸಕಲವನ್ನೂ ಪ್ರತಿಷ್ಠೆ ಯಂ ಮಾಡಿ ರಕ್ಷಿಸಿದ ಫಲವುಂಟು ಸಮುದ ದಲ್ಲಿ ಇದ್ದ ರತ್ನಂಗಳ ಎಣಿ ಸಬಹುದಲ್ಲದೆ ಬಂದು ಲಿಂಗಪ್ರತಿಷ್ಟೆಯಂ ಮಾಡಿದ ಪುಣ್ಯಫಿಲಂಗಳನ್ನೆ ಆಸೆ ಶಕ್ಯವಲ್ಲ, ಅದುಕಾರಣ ಲಿಂಗಪ್ರತಿಷ್ಠೆಯಂ ಮಾಡಿಸಲು ಕೃತಕೃತ್ಯನಾದೀ ಎಂದು ಬ್ರಾಹ್ಮಣನು ಕ್ಷಣಮಾತ್ರ ಧ್ಯಾನವಂ ಮಾಡಿ ಕಣ್ಣೆರದು ಸಂತೋ ಪಮುಖನಾಗಿ ತನ್ನ ಹಸ್ತದಿಂ ರಾಯನ ಮೈಯಂ ತಡಹಿ ಇಂತೆಂದನು ಎಲೈ ಛಪಾಲಾ ! ನಾನು ಜ್ಞಾನದೃಷ್ಟಿಯಿಂದ ನೋಡಿ ಒಂದು ವರ್ತನ ನವಂ ಹೇಳುತ್ತಾ ಇದ್ದೇನೆ ಪರಾಕಿಲ್ಲದೆ ಹೇಳು ನೀನು ಧನ್ಯನು ತಕ್ಷ ಕ್ಯನೂ ಪೂಜ್ಯನೂ ಉದಯಕಾಲದಲ್ಲಿ ಎದ್ದು ನಿನ್ನ ನಾಮಸ್ಮರಣೆಯಂ ಮಾಡಲು ಸಕ ಶುಭವಾಸಿಯಹುದು ನಿನ್ನ ದರ್ಶನದಿಂದ ತಾನು ಧನ್ಯ ನಾದೆನು ಹೀಗೆಂದು ನೆನನೆನದು ಶಿರಃಕಂಪನವಂ ಮಾಡಿ ತನ್ನ ಮನಸ್ಸಿನಲ್ಲಿ ತಾನೇ ಸಂತೋಷಪಟ್ಟು ಪುಳಕಾಂಕಿತ ಶರೀರನಾಗಿ ತನ್ನ ಮನದಲ್ಲಿ ಇಂತೆಂ ದುಕೊಂಡನು ಈ ರಾಯನ ಭಾಗ್ಯವು ಎಷ್ಟು ಮುನವಾದುದೋ ಎಂಥಾ ನಿರ್ಮಲಚಿತ್ರವುಳ್ಳವನೂ ನಿರಂತರವೂ ಸಕಲರ ಕೈಯಲ್ಲೂ ಧ್ಯಾನಿಸಲ್ಪ ಡುವ ಪರಮೇಶ್ಚರನು ಈ ರಾಯನಂ ಧ್ಯಾನಿಸುತ್ತಾ ಇದ್ದಾನು ಆರಿಗೂ ದೊರಕದು ನನಿಗೆ ಮೊದಲಾಗಿ ದುರ್ಲಭದ ಭಾಗ್ಯವು ಈ ರಾಯಂಗೆ ಆಯಿ ಕೆಂದು ಮನಸ್ಸಿನಲ್ಲಿ ಈ ರಾಯಸಂ ಕೊಂಡಾಡಿ ಇಂತೆಂದನು, ಎಲೆ ರಾಯ ಸೇ ! ನಿನ್ನ ಮನೋರಥವು ಕಲ್ಪವೃಕ್ಷಫಲಿತವಾಯಿತು ವಿಶ್ವಪತಿ ತನ್ನ ಮನ ಸ್ಸಿನಲ್ಲಿ ನಿನ್ನ ಧ್ಯಾನಿಸಿದಂತೆ ನಾರಾಯಣ ಬ್ರಹ್ಮರನ್ನು ನೆನೆಯಲಿಲ್ಲಾ ಶೀಘ್ರ ದಿಂದ ನೀನು ಒಂದು ಲಿಂಗವನ್ನು ಪ್ರತಿಷ್ಠೆಯ ಮಾಡು ಇಂದಿನ ಏಳನೇ ದಿವಸದಲ್ಲಿ ಸಾಂಬಲೋಕದಿಂದ ಒಂದು ದಿವ್ಯವಿಮಾನ ಬರುತ್ತಾ ಇದ್ದಿತು. ಈ ಶರೀರದಿಂದಲೇ ದಿವ್ಯವಿಮಾನರೂಢನಾಗಿ ಪರಮಪದವನೈದುತ್ತಾ ಇದೀಯೆ, ನೀನು ಕಾಶೀ ಪಟ್ಟಣದಲ್ಲಿ ಇದ್ದು ಧರ್ಮದಿಂದ ಈ ಶರೀರ ದಿಂದಲೇ ದಿವ್ಯವಿಮಾನವನ್ನೇರುವ ಪ್ರಾಪ್ತವಾಯಿತು ಈ ಕಾತಿಯಲ್ಲಿ ಒಬ್ಬನ ರಕ್ಷಿಸಿದರೆ ಇಂಥಾ ಫಲವುಂಟು. ನೀನು ಅನೇಕ ಮಂದಿಯ ರಕ್ಷಿ