44 ಬನಭತ್ಯನೇ ಆಧಾಡು. ಸನು ನದವಾದನು ಅನಂತರ ಆ ಧತಪಾಪೆಯು ಧರ್ಮನ ಕೈಯ ಶಾಪಹತೆಯಾಗಿ ತನ್ನ ತಂದೆಯ ಸಮಿಾಪಕ್ಕೆ ಬಂದು ತನಗೆ ಬಂದ ಶಾಪದ ವೃತ್ತಾಂತವಂ ವಿಸ್ತರಿಸಲು, ಆ ಮನೀಶ್ವರನು ಕ್ಷಣ ಮಾತ್ರ ಧ್ಯಾನಿಸಿ ಇಂತೆಂದನು, ಎಲೈ ಮಗಳ • : ಅಂಜದಿರು, ಆ ಶಾಪವಿತ್ತ ಪುರುಷನು ಧರ್ಮ ಪುರುಷನು ನಿನ್ನ ಶಾಪದಿಂದ ನವನಾವನು, ನೀನು ಮುನ್ನ ತಪದಿಂದ ಪಾರ್ಥಿ ಸಲ್ಪಟ್ಟ ಧರ್ಮಪುರುಷನು ಶಾಪವಿತ್ತಕಾರಣ ಆತನ ಶಾಸ ತಸ್ಸದು, ಮತ್ತೇ ನೆಂದರೆ ನೀನು 'ಕಾಶಿಯಲ್ಲಿ ಆ ಧರ್ಮಪುರುಷ ಮದನಾ ವನಲ್ಲಾ ಆ ತೀರದಲ್ಲಿ ಚಂದ್ರಕಾಂತದ ಶಿಲೆಯಾಗಿ ತಂದೊ ದಯ ಸಮಯದಲ್ಲಿ ದ್ರವಿಸಿ ಆ ದವೋದಕದಿಂದ ಧೂತಪಸೆ ಎಂಬ ನದಿಯಾಗಿ ನಿನ್ನ ಪುರುಷ ನದರೂಪ ನಾದ ಧಮ-ನಿಗೆ ೩ )ಯಾಗು, ಆತನು ನೀನು ಪ) ರ್ಥಿಸಿದ ಗು೦ಗಳು ಳ್ಳವನು ತನ್ನ ತಪೋಬಲದ ತನ್ನ ಹರಿಕೆಯಿಂದ ನಿನ್ನ ಪುರುಷನಾದ ಧರ್ಮ ನ ನವನಾದನಲ್ಲಾ ಆತನು ಪುರುಷರ ಪು ನರಗರಪು ಎರಡು ಸಂಭವಿಸಿ ನ ದೀಪು ನಿಸಿಗೂ ದಿವ್ಯವಾದ ಸಿ ರೂಪವೂ ಎರಡೂ ಉಂಟಾಗಲಿ ಎಂದು ಮಗಳಿಗೆ ವಿಕಾಸವನ್ನು ಸಂತೈಸಿದನು, ಅಂದಾರಭ್ಯ ಕಾತೆಯಲ್ಲಿ ಮಹಾ ಮಾ ತಕೆಗಳು ಪರಿಹರಿಸ ಸಕಲ ತೀರ್ಥಮಯವಾದ ದೂತವಾಸೆಯಂಬ ನದಿ ಯಾಗಿ ತನ್ನ ಪತಿಯಾದ ನಗನು ನರನಾರ್ದಲ್ಯಾ, ಆ ಸಿನಲ್ಲಿ ಕೌಡಿ ತನ್ನ ೬ ಸನವಂ ಮಾಡಿದ ಜನರ್ರುಳ ಪಾಪಂಗಳ೦ ಪರಿಹರಿಸುತ್ತ ಇಹಳು. ಈ ಕಾ ಕ್ಷೇತ್ರಕ್ಕೆ ಗಂಗಾಭವಾ° ಬಾರದ ಮೊದಲೆ ಧೂತಶಾಸೆ ಧರ್ಮ ನದ ಈ ಎರಡು ಸಂಗಮದಲ್ಲಿ ಸೂರ್ಯನು ಗಳಸಿಓರ ಮಂಗಳಗೌರಿ. ಯುರಂ ಪೂಜಿಸುತ್ತಾ ಉಗ್ರ ತಪನಂ ಮಾಡ ತಾ (೩ರಲು, ಆ ಸೂರ್ಯನು ತನ್ನ ಕಿರಣಗಳಿಂದ ತನಗೆ ಸುನವಾದ ಬೆವರು ಪುಟ್ಟದ ಕಿರಣೆಯಂಬ ನದಿ ಭಾಗಿ ಭೂತಭಾಷೆಯ ಕೂಡಿತು, ಅನಂತರದಲ್ಲಿ ಭಗಿರಥನಿಂದ ದೇವ ಗಂಗೆ ಬ ಹ್ಯಾ, ಡವ ಭೇದಿಸಿಕೊಂಡು ಒಂದು ತ್ರೈಲೋಕ್ಯ ಪವನಜ ಮಾಡುವಲ್ಲಿ ಈ ಕಾಶಿಕ್ಷೇತ್ರಕ್ಕೆ ಬಂದ ಭಗೀರಥ ಗಂಗೆಯ ಕೊಡಿ ತುಅನಾದಿಯ ಮಣಿಕರ್ಣಿಕೆ ಎಂಬ ತೀರ್ಥವುಂಟ, ಅದರಿಂದ ಪಂಚ ನಡವೆಂಬ ಹೆಸರಾಯಿತು. ಕಾಶಿಯಲ್ಲಿರ್ದ ಸಕಲ ತೀರ್ಥಗಳ ಈ ಸಂಶ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೯೪
ಗೋಚರ