ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vadmpರ, Yop – ಗರು ಸಹಾಸ್ಯನವಮಾಡುವರುಏಾಣಧಾರಿಗಳಾರುಂಟೂವಿಲ್ಯರೂ ಕಾರ್ತೀ ಕವಸದ್ದು ಈ.ತೀರ್ಥರ ಸ್ನಾನವಂತೂಡಲು ಮೋಕ್ಷವನ್ಮದ್ಯುವ ರು..ಆ ತೀರ್ಥದಲ್ಲಿ ಸನವಂ ಮಾಡಿದವರು ಜಲಬುದ್ದುದಂಗಳಂತೆ ವ್ಯ ರ್ಈಜೀವಿಗಳು, ಸಕಪುಣ್ಯಕ್ಷೇತ್ರ)ಗಳೊಳಗೂ ಕಾಶೀಕ್ಷೇತ್ರವೇ ಪುಣ್ಯ ಸಳ ಪವಿತ್ರ ಸ್ಥಳವು, ಅದರಮೇಲೆ ಸಂಚನದೀತೀರ್ಥವೆ ಪವಿತ್ರವಾದ್ದು ಅ ದರಿಂದ ತನ್ನನ್ನಿಧಾನವಾದ್ದರಿಂದಲೂ ಪವಿತ ವಾಯಿತು, ಈ ತೀರ್ಥದಹನ ರಕೇಳಲು ಸರ್ವಘಪ ಹರವಾಯಿತೆಂದು ವಿಷ್ಣುವು ಹೇಳಲು ಆಗ್ನಿಬಿ ದುಯಮೀಶರನು ಕೇಳಿ ನಮಸ್ಕಾರವಂಮಾಡಿ ಇಂತೆಂದು ಬಿನ್ನಹವಂತೂ ಡಿದನು. ಅದೆಂತೆಂದರೆ- ಎಲೈ ಪಡುಸೈರಸಂಪನ್ನನಾದ ಬಿಂದುಮಾಧವನೆ ಈ ಕ್ಷೇತ್ರದಲ್ಲಿ ನಿನ್ನುವರ್ತಿಗಳು ಎಷ್ಟು ಇದ್ದಾವೊ? ಮುಂದೆ ಆಗ ಲುಳ್ಳಮೂರ್ತಿಗಳು ಎನ್ನುವುಂಟೊ ಇದಂ ಕೇಳಲಿಲೈಸುತ್ತಾ ಇದ್ದೇನೆ, ನಿನ್ನ ಮೂರ್ತಿಗಳು ಅನಂತಮೂರ್ತಿಗಳು, ಅದಳೊಳಗೆ ಆ ಮೂರ್ತಿಗಳ ಪೂಜೆಯಂಮಾಡಲು ಜನರು ಕೃತಕೃತ್ಯರಹರೋ ಆಂಥಾಮೂರ್ತಿಯ ನ್ನು ತನಗೆ ನಿರೂಪಿಸಬೇಕೆಂದು ಆಗ್ರಿ ಬಿಂದುವು ಬಿಂದುಮಾಧವನಿಗೆ ಬಿನ್ನಿ ಸಿದನು, ಅದು ಕುಮಾರಸ್ವಾಮಿ ಅಗಸ್ತ್ರಂಗೆ ನಿರೂಪಿಸಿದನೆಂದು ವ್ಯಾಸ ರು ತನಗರುಹಿದ ಅರ್ಥವಂ ಸೂತಪುರಾಣಿಕರು ಕೌನಕಾದಿಗಳಿಗೆ ಪೇಳಿದನೆಂಬಲ್ಲಿಗೆ ಅಧ್ಯಾಯಾರ್ಥ * ಶಿ : * ' ಇಂತು ಶ್ರೀಮತ್ಸಮರಭೂಮಂಡಳೇಶವಿ.ಬಿರುದಾbಕಿಯಾದೆ ಸು ಹಿ-ಶರಪುರವರಾಧೀಶ ಶ್ರೀ ಕೃಷ್ಣರಾಜಒಡೆಯರವರಿಂದ ವಿರಚಿತವಾದ ಸ್ಕಂದಪುರಾಣೋಕ್ತ ಕಾಶೀಮಹಿಮಾರ್ಧದರ್ಶಎದ್ದು ಬಿಂದುಮಾಧವನ. ಮಹಿಮೆಯೆಂಬ ಅರವತ್ತನೇ ಅಧ್ಯಾಯಾರ್ಥ ನಿರೂಪಣಕ್ಕ° ಮಂಗಳ್ಳ. ಮುಹ * . * * * * * * : * - ಅರವತ್ತೊಂದನೆ ಅಧ್ಯಯದಲ್ಲಿ ಬಿಂದುಮಾಧವ ಅಗ್ನಿಬಿಂದು - € ಸಂಗ' ವಿಷ್ಣು ಶಿವಮೂರ್ತಿತೀರ್ಥಪ್ರಸಂಗ ಶ್ರೀ ವಿಶ್ವೇಶ್ವರಾಯನಮಃ | # ಅನಂತರದಲ್ಲಿ ಆಗುನಿಂತೆಂದೆ ನು, ಎಲ್ಲಿ ಕುಮಾರನ ಮಿ?-ಸಕಲಶಾಪಹಕಮಸ್ಸ 'ಬಿಂದುಮಾಧವನಿ ೫೧

  • .