ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܣܘ� ಅರವತ್ತೊಂದನೇ ಅಧ್ಯಾಯ. ದ ಹೇಳಲ್ಪಟ್ಟ ಪಂಚನದೀ ಮಹಾತ್ಮಯತಕೇಳದ 'ಅಗ್ನಿಬಿಂದುವ.ಖಮಾ “ಡಿದ ಪ್ರಶ್ನೆಗೆ ಆ ಬಿಂದುಮಾಧವನು ಏನೆಂದು 'ಬ'ದಿ ಗಹಿಸಿದನೋ ಆ ವೃತ್ತಾಂತಮಂ ವಿನೆಗೆನಿರೂಪಿಸಬೇಕೆಂದು ಬಿನ್ನೆಸಸೆ, ಕುಮಾರಸ ಇಂತೆಂದ್ದನ್ನು, ಕೇಳೆ ಅಗ: ಅಗ್ಸ್ ಬಿಂದುವಿಗೆ ಬಿಂದುಮಾಧವನು ವಿಷ್ಣುಮೂರ್ತಿ ಶಿವಲಿಂಗಮೂರ್ತಿ ತೀರ್ಥಂಗಳ ಮಹಿಮೆಯು ಹೇಳಿದನು ಅದನ್ನು ನೀನುಕೇಳೆಂದು ಕುಮಾರಸ್ವಾಮಿ ಅಗ೦ಗಿಂತಂದನು, ಈ ಲೈ ಆಗಸ್ಯ! ಅನಂತರದಲ್ಲಿ ಬಿಂದುಮಾಧವನು ಇಂತೆಂದನು, ಎಲ್ಯ ವಿವೇಕಿಯಾದ ಅಗ್ನಿ ಬಿಂದುವೆ! ಕೇಳು ಮೊದಲು ಪಾದೋದಕತೀರ್ಥ ದ ಸವಿಾಪದಲ್ಲಿ ರ್ದ, ಎನ್ನ ಮೂರ್ತಿಯು ಭಕ್ತರಿಗೆ ಭುಕ್ತಿಮುಕಿಯ ನೀವ ಆದಿಕೇಶವನು ಎಂದುತಿಳ, ಯಾರು ಅವಿಮುಕ ಕ್ಷೇತ್ರದಲ್ಲಿ ರ್ದ ಆದಿಕೇಶವನಪೂಜೆಯಂಮಾಡುವರೋ ಅವರು ಸುಖದುಃಖವರ್ಜಿತವಾದ ಮೋಕ್ಷವನ್ನ ದುವರು. ಆದಿಕೇಶವನಿಂದ ಪ್ರತಿಷ್ಠಿತನಾದ ಸಂಗಮೇ ಕರನ ದರ್ಶನದಿಂದ ಸರ್ವಪಾಪಹರ, ಪಾದೋದಕತೀರ್ಥಕ್ಕೆ ದಕ್ಷಿಣ ಈು ಕ್ಷೇತದ್ವೀಪಶೀರ್ಥದಲ್ಲಿ ಸ್ನಾನವಮಾಡಿ ಆ ಸಮೀಪದಲ್ಲಿ ರ್ದ | ಸ್ವಪೂಜೆಯಂಮಾಡಲು ಅಜ್ಞಾನದೊಮ್ಮೆ ಪರಿಹಾರ, ಆ ಸಮಿಾಪದ ತಾ ಕ್ಷಣ ತೀರ್ಥ ಸ್ನಾನವಂಮಾಡಿ ಡಾರ್ಕ್ಟ ಕೇಶವನಂ ಪೂಜಿಸಲು ಗರತ್ನಂನಂತೆ ನನ್ನ ಭಕ್ತನಹನೂ, ಆ ಸಮಿಾಪದ ನಾರದತೀರ್ಥದಲ್ಲಿ ಸೈನರಮಡಿ ನಾರದಕ್ಕವನು ಪೂಜಿಸಲೂ ಅವರಿಗೆ ಅಂತ್ಯ ಬಹೋಪದೇಶವ ಮಾಡುವೆನು, ಆ ಸಮೀಪದ ಪ್ರಹ್ಲಾದತೀರ್ಥದ ಸ್ಕೂನವಂನಾಡಿ.. ಪ್ರಹ್ಲಾದಕೇಶವನ ಪೂಜೆಸಲು ಸಂಸಾರವ್ಯಾಧಿ ಪರಿಹಾರ, ಭಾರ್ಗವತೀರ್ಥದ ಸಮೀಪದಲ್ಲಿರ್ದ ಬೃಗುಕೇಶವನಯ ಜಿಸಲು ಸಕಲಮನೋರಥಸಿದ್ಧಿಯಹುದು, ವಾಮನತೀರ್ಥದ ಸಮೀಪದ ವಾಮನಕೇಶವನ ಪೂಜೆಸಲು ಸಕಲಶ್ರೇಯಸ್ಕರ ಕುಭವಬಯಸುವ ರು ವಾಮನಕೇಶವನಂ ಪೂಜಿಸಬೇಕು ನರನಾರಾಯಣತೀರ್ಥದ ಸವಿ ಪದಲ್ಲಿ ಹ ನರನಾರಾಯಣಮ್‌ರ್ತಿ.ಗಳ ಪೂಜೆಯಂಮಾಡಲು ' ನರನಾ ರಾಯಣಸ್ವರೂಪರಹರು, ಯಜ್ಞವಾರಾಹತೀರ್ಥದಸಮೀಪದ ಯಜ್ಞ