ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೌತೀ ಭಂಡ. ೪೩ ವಾರಾಹಮೂರ್ತಿಯು ಈಜಯಂಮಾಡಲು ಸರ್ವಯಜ್ಞದಘಲವಹುದು ವಿದಾರಣನ್ನ ಸಿಂಹತೀರ್ಥದ ಸಮೀಪದಲ್ಲಿ ಹ ವಿದಾರಣನ್ನನಿಂಹನಂ ಪೂಜೆ ಸಲ, ಸಕಲ ಉಪದ್ರವಗಳೂ ಪರಿಹರವಹುದು, ಗೋಪೀಗೋವಿಂದತೀ ರ್ಥದಲ್ಲಿ ಸ್ವಾನವಂಮಾಡಿ ಗೋಪೀಗೆ ವಿಂದರ೦ಪೂಜೆಸಲೂ ಎನ್ನನ್ನೂ ಯೆಗೆ ಒಳಗಾಗರೂ, ಲಕ್ಷ್ಮೀನೃಸಿಂಹತೀರ್ಥದ ಸಮೀಪದಲ್ಲಿ ಲಕ್ಷ್ಮೀ ನೃಸಿಂಹನ ಪೂಜೆಸಲು ಇಹದಲ್ಲಿ ಸಕಲಸೌಭಾಗ್ಯವಂಕಟ್ಟು ಪರ ದಲ್ಲಿ ನ.೨ಕ್ತಿಯಕೊಡುವೆನು. ಶೇಪ್ರತೀರ್ಥದಸಮೀಪದ ಶೇಖಮಾಧ ವನ ಆರಾಧನೆಯಂಮಾಡಲು ಸಕಲಮನೋರಥಗಳೂ `ಸಿದ್ದಿಯಹವೂ ಆ ಸಮೀಪದ ಶಂಖತೀರ್ಥದಲ್ಲಿ ಶಂಖಮಾಧವನಾದ ಎನ್ನ ಪೂಜಿಸಲು ಕಲಖನಿಧಿಗೆ ಪತಿಯಹನು, ಹಯಗ್ರೀವತೀರ್ಥದಲ್ಲಿ ಸನವಂಮಾಡಿ ಆ ಸಮೀಪದಲ್ಲಿ ಹಯಗ್ರೀವಕೇಕವನಂ ಪೂಜಿಸಲು ಎನ್ನ ಸಾನ್ನಿ ಫ್ಯ ಮುಕ್ತಿಯಕುಮು, ವೃದ್ಧಕಾಳೇಶ್ವರನ ಪಶ್ಚಿಮದಲ್ಲಿ ಗಂಗಾಪುತ್ರನಾದ ಭೀಷ್ಮನಿಂದಾ ಪ್ರತಿಷ್ಠಿತವಾದ ಭಿ'ಸ್ಮ ಕೇಶವನಂ ಪೂಜಿಸಲೂ ಸಕy ಪದ್ರವಗಳಂ ಪರಿಹರಿಸುವೆನು, ಲೋಲಾರ್ಕಕೇಶವನ ಸಮೀಪದ ಉತ್ತರ ದಹ ಗೀರ್ವಾಣಕ್ಕವನು ಪೂಜಿಸಲೂ ಮನಸ್ಸಿನ ಚಂಚಲಕ್ಷ ಪರಿಹರ ಪಹುದು. ಬಂದಿದೇವಿಯ ಪಶ್ಚಿಮದಲ್ಲಿ ಹ ತ್ರಿಭುವನಕೇಶವನಾದ ಎನ್ನಂ ಪಜಸಲೂ ಪುನರ್ಜನ್ಮವಿಲ್ಲ, ಜ್ಞಾನವಾತೀತೀರ್ಥಕ್ಕೆ ಮೂಲ ಹ ಜ್ಞಾನಮಾಧವನೆಂಬ ಎವೃಂಪೂಜಿಸ ತಾರಕಬ್ರಹ್ಮಜ್ಞಾನಸಿದ್ಧಿ ಯಂ ಕೂಡುವನು, ವಿಶಾಲಾಕ್ಷಿಯಸಮೀಪದಲ್ಲಿ ರ್ದ ಶ್ವೇತವೂಧವನಂ ಪೂಜೆಸಲ್ಪ, ಕ್ಷೇತದ್ವೀಪವಾಸವಹುದು, ದಶಾಶ್ವಮೇಧದ ಉತ್ತರದಲ್ಲಿ ಹ ಪ್ರಯಾಗತೀರ್ಥದಲ್ಲಿ ಸನವಂಮಾಡಿ ಪ ಯಾಗಮಾಧವನ ಪೂಜೆ ಸy ಹತ) ವೇಳೆ ಪ್ರಯಾಗನವಂ ಮಾಡಿದಫಲ, ಗಂಗಾ ಯಮುನಾ ಸಂಗಮದ ಪ ಯಾಗದಲ್ಲಿ ಪತನ ಸ್ನನ ತರ್ಪಣ ದಾನ ಪಿಂಡಪ ದಾನಾದಿ ಗಳಂ ಮಾಡಲೂ ಅನೇಕರಲ್ಲ, ಅನೇಕಪಿತೃಗಳಿಗೆ ಬ್ರಹ್ಮಲೋಕವಹು ದು ಅದಕ್ಕಿಂತಲೂ ಕಾಶಿಯಲ್ಲಿ ಈ ಪ್ರಮಾಗತೀರ್ಥಸ್ನಾನದಿಂ ಅಸಂ ಬೆಡಗಿ ಅಸಿತೀರ್ಥದ' .ವಿಶು' ಪುಡಾಗೇಶ್ವರನಿಹುದbe