ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ಇಂಗ ಪ್ರಚಂಡಭೈರವನ ಸಮಿಾಪದಲ್ಲಿರ್ದ ಪ್ರಚಂಡ ನೃಸಿಂಹಸೆಂಬ ಎನ್ನಂ ಪೂಜಿಸಲು ಪ್ರಚಂಡ ಮಾಪಹರ, ದೆಹ೪ವಿನಾಯಕನ ಮಡಲಲ್ಲಿದ್ದ ಗಿರಿನೃಸಿಂಹನೆಂಬ ಎನ್ನಂ ಪೂಜಿಸಲು ಅವರ ಪಾಪವೆಂಬ ಗಿರಿಯ ಎನ್ನ ಕೃಪೆಯೆಂಬ ವದ್ರದಿಂ ಛೇದಿಸಿ ಮುಕ್ತಿಯಕೊಡುವನು, ಸಿತಾ ಮಹೇಶ್ಚರನ ಪಡುವಲಕ್ಕಿರ್ದ ಮಹಾಭಯಹರ ಸಿಹಂನೆಂಬ ಎನ್ನಂ ಪೂಜಿಸಲು ಮಹಾಭವುನಿವಾರಣ, ಕಲಕೇಶ್ವರಗೆ ಪಶ್ಚಿಮದಲ್ಲಿರ್ದ ಅ ತುಂಗ ನೃಸಿಂಹನೆಂಬ ಎನ್ನಂ ಪೂಜಿಸಲು, ಅತ್ಯುಗ ವಾಪಹರ, ಜ್ಞಾ ಲಾಮುಖಿಯು ಸವಿಾಪದಲ್ಲಿ ಜ್ವಾಲಾನೃಸಿಂಹನೆಂಬ ಎನ್ನಂ ಪೂಜಿ ಸಲು, ಮಹಾಪಾಪಹರ, ಕಂಕಾಳಭೈರವನ ಸವಿಾಪದಲ್ಲಿರ್ದ ಕೋಲಾ ಹಲ ನೃಸಿಂಹನೆಂಬ ಎನ್ನಂ ಪೂಜಿಸಲು ಸಕಲ ಕೋಲಾಹಲೋಪದ) ವಂಗಳು ಪರಿಹರ, ಆತನ ಸ್ಮರಣೆಯಂ ಮಾಡಲು ಧನಧಾನ್ನವನೀವನ್ನು, ದರಿದವಿಲ್ಲ. ತಿ ಲೆ ಚನೇಶ್ವರನ ಬಡಗಲಿರ್ದ ತಿ ವಿಕ್ರಮನೆಂಬ ಎನ್ನ ೦ ಪೂಜಿಸಲು, ಸಕಲವಾಸವಂ ಪರಿಹರಿಸಿ ಐಶ್ರವಂ ಕೊಡುವೆ ನು, ನೀಲಕಂಠೇಶ್ವರನೆಂಬ ಲಿಂಗದ ಸಮಿಾಪದಲ್ಲಿರ್ದ ಐಟಂಕ ನೃಸಿಂಹ ನೆಂಬ ಎನ್ನಂ ಪೂಜಿಸಲು, ಸಕಲಭಯಹರ, ಅನಂತೇಶ್ವರನ ಸವಿಾಪ "ರ್ದ ಅನಂತಮಾಧವನೆಂಬ ಎನ್ನನ್ನಾ ರಾಧಿಸಲು ಸಕಲ ಪಾಪಹರ. ಆ ಸಮಾಜದಲ್ಲಿನ ದಧಿವಾಮನನೆಂಬ ಎನ್ನಂ ಪೂಜಿಸಲು, ಧನಧಾನ್ಸಸ ಮೃದ್ಧಿಯಾಗಿ ಯಾವಾಗಲೂ ಕೀರವಂಕರೆಯುವ ಗೋವುಗಳು ವೆಗಳ ವಾಗಿ ಸುಖದಲ್ಲಿ ಹರು, ಬಲಭದ್ರೇಶ್ಚರನ ಮಡಲಲ್ಲಿರ್ದ ಬಲಿಚಕವರಿ ಪ್ರತಿನೈದು ಮಾಡಿವಬಲಿವಾಮನನೆಂಬ ಎನ್ನಂದ್ರಂಜಿಸಲು ಬಲವರ್ಧ ನವಹುದು, ಬಿಂದುತೀರ್ಥಕ್ಕೆ ದಕ್ಷಿಣದಲ್ಲಿಹ ತಾಮ್ರದ್ವೀಪದಿಂ ಬಂದ ತಾವು ) ವರಾಹಮೂರ್ತಿಯಾದ ಎನ್ನಂ ಪೂಜಿಸಲು, ಪುನರ್ಜನ್ಮ ವಿಲ್ಲ, ಅಲ್ಲಿ ಅಲ್ಪವಾಗಿ ಮಾನವಮಾಡಿದರೂ ಮಹಾದಾನವನಿತ್ಯ ಫಲ ಎ ಇ ಖಾದದಮೇಲಣ ಭಕ್ತಿ ಎಂಬ ಹಡಗನೇರಿ ಸಂಸಾರ ಸಮುದ್ರವಂ ದಾಂಟುವರು, ಆತನು ಆ ಫಲದಿಂದ ಪ್ರಳಯದಲ್ಲಿಯೂ ಕೆಡನು, ಭೈಂ ಗೀಶ್ವರನ ಸಾಹದಲ್ಲಿ ಕೋಲವರಾಹಮೂರ್ತಿಯೆಂಬ ಎನ್ನ೦ ಪೂಜಿ