ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರವತ್ತೊಂದನೇ ಅಧ್ಯಾಯ ಜಾತಕಹರಮಪ್ಪ ವಸಿಷ್ಠತೀರ್ಥಸ್ನಾನವ ಮಾಡಿ, ವಸಿರನಂ ಪೂಜಿಸಲು, ತಿಲೋದಕ ಪಿಂಡಪ್ರದಾನಗಳಂ ಮಾಡಲು ಮೂರುಜನ್ಯದ ಸಾಪಹರ, ಅವರ್ಗೆ ವಶಿಷ್ಠ ಲೋಕವುಂಟು, ಆ ಸಮಿಾಪದಲ್ಲಿ ಮುತ್ತೈ `ದೆಯರಿಗೆ ಐಶಈಗಳನಿತ್ತು ಜನ೦ಗಳಿಗೆ ಮುತ್ತೈದೆತನವ ಕೊಡುವೆ ಅರುಂಧತೀತೀರ್ಥದಲ್ಲಿ ಸ್ನಾನವಂಮಾಡಿ, ಅಲ್ಲಿಹ ನಿರ್ಮದೇಶರನಂ ಜಿಸಲು ಐಶ್ರವಂತನಹು, ಯರು ಐಡೆತನದಿಂದ ಸೌಭಾಗ್ಯ ವಂತೆಯಹಳು. ಆ ಸವಿಾಪದ ತ್ರಿಸಂಧ್ಯಾ ತೀರ್ಥದಲ್ಲಿ ಸಾನವಂಮಾಡಿ, ಸಂಧ್ಯಾವಂದನೆಯಂ ಮಾಡಲು ಅಕಾಲದಲ್ಲಿ ಮಾಡಿದ ಸಂಧ್ಯಾವಂದನೆಯ ಪಾದ ಸಂಧ್ಯಾವಂದನೆಯ ನ್ಯೂನಜಾಪಹರ, ಅಲ್ಲಿಹ ತಿ ಸಂಧೇಶ್ವರನ ಪೂಜಿಸಲು ಮೂರು ವೇದಗಳ ಪಾರಾಯಣವಂ ಮಾಡಿದನು, ಆ ಸಮಿಾ ಪದ ಯೋಗಿನೀ ತೀರ್ಥದಲ್ಲಿ ಸ್ನಾನ ಮಾಡಿ ಯೋಗಿನೀಪೀಠವಂ ದರ್ಶ ನಮಾಡಲು ಪಿತೃಗಳು ಸಹ ಶಿವಲೊಕವದವರು, ಆ ಸವಿಾಪದ ಗು ಗಾಕೇಶವತೀರ್ಧದಲ್ಲಿ ಸ್ನಾ ನಂಮಾಡಿ ಗುಗಾಕೇಶವರೆಂಬ ಎನ್ನ ಪ್ರಜೆ ಯುಂ ಮಾಡಿ ಅಲ್ಲಿ ತಿಲೋದಕ ಏಂಡದ ದಾನವಂ ಮಾಡಲು ಅವರ ನಿತ್ಯ ಗಳು ನೂರುವರುಸ ತೃಪ್ತರಾಗಿ ಆಮೇಲೆ ತಮ್ಮ ಲೋಕವನೈದವರು, ಸ್ನಾನ ದಾನ ಪೂಜೆಯಂಮಾಡಿದವರು ತನ್ನ ಲೋಕವನೈದಿ, ತನ್ನ ರೂ ಪವು ಧರಿಸುವರು, ಶ್ರೀ ಮಹಾವಿನಾಯಕಗೆ ತೆಂಕಲಾಗಿ ವೈರೋಚ ನೇಶ್ವರಗೆ ಮೂಡಲಾಗಿದ್ದ ವೈಕುಂಠನಾಯಕನೆಂಬ ತನ್ನ ಆರಾಧನೆಯಂ ಮಾಡಲು ವೈಕುಂಠ ವಾಸವಹುದು. ಪೀರೆಕರನ ಪಶ್ಚಿಮವಲ್ಲಿ ವೀರವಾ ಧವನೆಂಬ ಎನ್ನಂ ಪೂಜಿಸಲು ಯಮಬಾಧೆಯಿಲ್ಲ.ಕಾಲಭೈರವನ ಸಮಿಾ ಪದಲ್ಲಿರ್ದ ಕಾಲಮಾಧವನೆಂಬ ಎನ್ನ೦ ಪೊಜಿಸಲು ಸರಕಾರ ಸಿದ್ಧಿಯು ಹುದು ಕಾಲಭಯವಿಲ್ಲ. ಮಾರ್ಗಶಿರಶುದ್ಧ ಏಕಾದಶಿಯಲ್ಲಿ ಉಪವಾಸವಿ ರ್ದು ಕಾಲಮಾಧವನ ಪೂಜೆ ಜಾಗರಣವಂಮಾಡಲು ಯಮದರ್ಶನವಿಲ್ಲ. ಪುಸೈಶ್ಚರನ ದಕ್ಷಿಣದಲ್ಲಿರ್ದ ಗೀರ್ವಾಣ ನೃಸಿಂಹವೆಂಬ ಎನ್ನಲ ಪೂ ಜಿಸಲು ಮುಕ್ಕನಹನು, ಓಂಕಾರೇಶ್ವರನ ಪಶ್ಚಿಮದಲ್ಲಿದ್ದ ಮಹಾಬಲ ನೃಸಿಂಹನೆಂಬ ಎನ್ನಂ ಪೂಜಿಸಲು ಯಮದೂತರು ಮುಟ್ಟಲಂಜುವರು