ಕಾ೫ಖಂಡ 8೧೩ ಕೋಪಕಾರಾರ್ಥವಾಗಿ ಕರ್ನಾಟಭಾವೆಯಿ೦ ಏರಿಳಿಸಿದ ಸ್ನಂದವು ರಾ ಈ ಕಾರ್ತಿವಹಿವಾರ್ಥದರ್ದಣದಲ್ಲಿ ಬಿಂದುಮಾಧವ ಅಗ್ನಿ ಬಿಂದು ಋಷಿಗಳ ಸಂವಾದನಂತರ ಅಗ್ನಿ ಬಿಂದುವಿಗೆ ಎದ್ದು ಕಥಾಶ್ರವಣದಿಂ ಸಾ ಯುಜ್ಯವಾಗಿ ವಿಶ್ಲೇಶನು ಮುಂದರವರ್ವತದಿಂ ಕಾಶೀಕ್ಷೇತ್ರಕ್ಕೆ ಬಂದರೆಂ ದು ಹೇಳಿರುವಲ್ಲಿಗೆ ಅಧ್ಯಾಯಾರ್ಥ, ಅರವತ್ತೊಂದಕ್ಕಂ ಮಂಗಳ ಮಹಾ * * * * * * ಮಹಾ ಅರವತ್ತೆರಡನೇ ಅಧ್ಯಾಯದ ವಿಶ್ವಪತಿ ಕಾಶೀಪ ದೇಶವಾದ ಕಥಾಪ್ರಸಂಗ 8 ವಿಕ್ಷನಾಥಾಯನಮ ! ) ಆನಂತರ ಕುಮಾರಸ್ವಾಮಿಗೆ ಆಗಸ್ಯನಿಂತೆಂದನು. ಎಲೆ ಕುಮಾರಸ್ವಾಮಿ ? ನಿಮ್ಮ ಮುಖಕಮಲದಿಂ ಹೇಳಲ್ಪಟ್ಟ ಬಿಂದುಮಾಧವನ ಕಥಾವೃತ್ತಾಂತವಂ ಕೇಳಿ ತನಗೆ ತೃಪ್ತಿ ಉಾಗಲಿಲ್ಲಕಾಕೀಪಟ್ಟಣಕ್ಕೆ ಪರಮೇಶ್ವರನು ಬಂದ ವೃತ್ತಾಂತವು ಬುದ್ದಿ ಗಲಿಸಬೇಕು. ಗರುಡನ ವಿಷ್ಣುವಿನ ಕೈಯ್ಯ ಕಳುಹಿಸಿಕೊಂಡು ಪರಮೇ{{ರನ ಬಳಿಗೆಪೋಗಿ ದಿವೋದಾಸರಾಯ ಹೊರವಡಿಸಿವ ವೃತ್ತಾಂ ತವಂ ಪೇಳಲು ಕೇಳಿ ರಮೇಶ್ಚರನು ಏನೆಂದನು. ಮಂದರವರ್ವತದಿಂ ಬರುವ ಪರಮೇಶ್ವರನ ಸುಗಡ ಆರಾರುಬಂದರು, ಈಶ್ಚರನು ಕಾಶಿಗೆ ಬಂದಾಗ ಬ್ರಹ್ಮನು ನಾಚಿಕೊಳ್ಳದೆ ಯೇನೆಂದುಕೊಂಡನು. ಬ್ರಹ್ಮಂಗೆ ಶಿವನೇನೆಂದಸ್ಸು-.- ಸೂರನು ಏನೆಂದು ತಿಳುಹಿಕೊಂಡು, ಯೋಗಿನಿ ದುರು, ಗಣಂಗಳು ಏನೆಂದು ಬಿನ್ನಹಮಮಾಡಿಕೊಂಡರು. ಇದನ್ನೆಲ್ಲಾ ವಿಸ್ತಾರವಾಗಿ ಬುದ್ಧಿ ಗಳಿಸಬೇಕೆಂದು ಆಗಸ್ಟ್‌ನು ಬಿನ್ನವಿಸಲು, ಕುಮಾ ರಸವಿ ಕೇಳಿ, ನಮಸ್ಕಾರಮಾತ್ರದಲ್ಲಿಯೇ ಸಕಲಸಿದ್ದಿಗಳವ ಹರ ಮೇಸ್ಟ್ರೆ ಪಾರ್ವತಿಯರಿಗೆ ನಮಸ್ಕರಿಸಿ ಇಂತೆಂದನ್ನು ಕೇಳ್ಮೆ ಅಗಸ್ತ್ರ, ಸೇ ? ಕೇಳಿದವರಿಗೆ ಸಕಲವಿಘ್ನಂಗಳಂ ಸಕಲ ಪಾತಕಗಳಲ್ಲಿ ಪರಿಹರಿಸಿ, ಸಕಲ ಯಸ್ಸ ವ ಈ ಕಥಾಪ್ರಸಂಗಮಂ ಕೇಳು. ಮುಂದರವರ್ವತ ದಿಂದ ಗರುಡನು. ಬಂದು ಪರಮೇಶ್ವರನು ಬರುತ್ತಾನೆಂದು ಹೇಳಿದ ವಾ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೧೯
ಗೋಚರ