ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಅರವತ್ತೆರಡನೇ ಆಧರು ಕೈವಂ ಕೇಳಿ, ರಾಕ್ಷಸರ ಸಂಹಾರಕನಾದ ವಿಷ್ಣುವು ಗತ್ಯಂತರಗೆ ಉಡುಗೆರೆಯಂ ಕೊಟ್ಟು, ಇದಿರ್ಗೊ೦ಬನಿತರೊಳು ಪರಮೇಶ್ಚರನ ಕಾಶೀಪಟ್ಟಣದ ಸಮಾವಕ್ಕೆ ಬರಲು ನಿಷ್ಟು, ಬ್ರಹ್ಮ, ನೂರರೂ, ಯೋಗಿನಿಯರು, ಗಣಂಗಳು, ವಿಜ್ಞೆಕ್ಟರನು ಸಹಿತನಾಗಿ ಗರುಡಾರೂಢ ನಾಗಿ ಇದಿರುಬಂದು ಈಶ್ಚರನ ಕಾಣುತ್ಸಲೆ ಗರುಡನನ್ನಿ ಇದು ನಮಸ್ಕರಿಸಿ ದನ್ನು ಬ್ರಹ್ಮನೂ ನಾಚಿಕೆಯಿಂದ ತಲೆಬಾಗಿ ನಮಸ್ಕಾರವು ಮಾಡುವ ದಕ್ಕೆ ಬರುತ್ತಿರಲು, ರಮೇಶ್ಚರನು ಶಿರವಸಿಡಿದೆ ನೀನು ಸಿರಿಯನು ನಮಸ್ಕಾರ ಮಾಡಬೇಡ ಎನಲು, ಬ್ರಹ್ಮನು ರುದ್ರಸಕ್ಕೆಗಳಿ೦ದ ಸ್ವತಿಸಿ ದಿಟ್ಟೆಫಲವನ್ನು ಕಾಣಿಕೆಯಂಕೊಟ್ಟು, ಅಕತೆಯ೦ಕೊಟ್ಟನು ಅನಿತರೊಳು ಗಣಪತಿಯಾದ ನಿಶ್ಚರನು ನಮಸ್ಕರಿಸಲು ಕಿರವವಿಡಿ ಬೆತ್ನಿ ಕಿರವನಾಮಾಣಿಸಿ ತನ್ನ ಸವಿಾಪದಲ್ಲಿ ಸಾಂಗವೆರಗಿರು. ಸೋರನು ನಮಸ್ಕರಿಸಿದನು, ಅನುತರದಲ್ಲಿ ಮುಗುಳನಗೆಯಿಂ ವಿಷ್ಟು ವಂ ನೋಡಿ, ತನ್ನ ಸಿಂಹಾಸನವ ಸಮಾನವಾದ ಸಿಂಹಾಸನದಲ್ಲಿ ತನ್ನ ಎತ ಭಾಗದಲ್ಲಿ ವಿಷ್ಣುವಂ ಕುಳ್ಳಿರಿಸಿ, ತನ್ನ ಬಲಭಾಗದಲ್ಲಿ ಬ್ರಹ್ಮನು ಕು ೪ರಿಸಿ, ಬಳಿಕ ತನ್ನ ಶುಭದೃಷ್ಟಿಯಿರಿ, ಗಣಂಗಳಿಗೆ ಸಂತೋಷ ವಂಮಾಡಿವನು, ಶಿರಃಕಂಪನದಿಂ ಯೋಗಿನಿಯರ ಮುಖವ ದುಗುಡವಂ ಬಿಡಿಸಿದನು. ಕೈ ಸನ್ನೆಯಿಂಸೂ‌ನ ಕುಳ್ಳಿರಿಸಿದನು, ಆ ಸಮಯದಲ್ಲಿ ನಕಲರ ಮೇಲೆಯೂ ಕೃಪಾದೃಷ್ಟಿಯಿನೋಡಿ, ಸಂತೇವಮಾಡಿದು ದ೦ಕಂಡು ಬ್ರಹ್ಮನು ಎದ್ದು ಕೈಮುಗಿದುಕೊಂಡು ಪರಮೇಶ್ವರಗಿಂ ತೆಂಡನ್ನು, ಎರೈ ಸಡ್ಡು ಫೈರಸಂಪನ್ನನಾದ ಪಾರ್ವತೀಬಾಣಕಾಂತ ನಾದ ಪರಮೇಶ್ವರನೆ! ತಾನು ದಿವೋದಾಸರಾಯನ ಮೇಲೆ ಕಾರವಂ ಸಾಧಿಸಿಕೆಟ್ಟನು ಎಂದು ನಿಮ್ಮಪ್ಪಣೆವಿಡಿದು ಕಾಶೀಕ್ಷೇತ್ರಕ್ಕೆ ಬಂದ ತಿರುಗಿ ನೀವು ಇದ್ದ ಮಂದರಪರ್ವತಕ್ಕೆ ಬಾರದೇಹೋದ ಅಪರಾಧವೆಂ ಕ್ಷಮಿಸಬೇಕು. ಖ್ಯೆ ಚಂದ್ರಮಳದೆ! ದೈವಾಧೀನದಿಂದ ಕಾಶೀಕ್ಷೇ ತ್ರಕ್ಕೆ ಬಂದು ಕಾರ್ಯವು ಸಾಧಿಸುವ ಸಾಮರ್ಥ್ಯವಿಲ್ಲದೆ ಇದ್ದರೂ ವೃ ವೈನಾದ ಬಳಿಕ ಕಾಶಿಯುಂ ಬಿಡಬಾರದಲ್ಲಾ ಎಂದು ಆದುಕಾರಣ ದಿವೊ